ರಾಜ್ಯದಲ್ಲಿ ನರೇಗಾ ಕೂಲಿ, ಶೇಕಡಾ 10ರಷ್ಟು ಹೆಚ್ಚಳವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ (ನರೇಗಾ) ಕೇಂದ್ರ ಸರ್ಕಾರವು ಕೂಲಿಯ ದರವನ್ನು ಪರಿಷ್ಕರಣೆ ಮಾಡಿದೆ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಅಂದಾಜು ಶೇಕಡ 4ರಿಂದ ಶೇಕಡ 10ರಷ್ಟು ದರವನ್ನು ಏರಿಕೆ ಮಾಡಿದೆ. ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು, ಇಲ್ಲಿ ಕ್ಲಿಕ್ ಮಾಡಿ. ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ನರೇಗಾ ಯೋಜನೆಯಡಿ ನೀಡುವ ಕೂಲಿಯ ದರ ಅಂದಾಜು ಶೇ 10 ರಷ್ಟು … Read more