Marriage Certificate: ವಿವಾಹ ನೋಂದಣಿ ಇನ್ನೂ ಸುಲಭ, ಕುಳಿತಲ್ಲೇ ‘ಮ್ಯಾರೇಜ್ ಸರ್ಟಿಫಿಕೇಟ್’ ಗೆ ಅರ್ಜಿಯನ್ನು ಸಲ್ಲಿಸಬಹುದು.ಇಲ್ಲಿದೆ ಸಂಪೂರ್ಣ ವಿವರಗಳು.
ವಿವಾಹ ನೋಂದಣಿ ಇನ್ನು ಸರಳ: ರಾಜ್ಯದಲ್ಲಿ ಮದುವೆಯಾದ ದಂಪತಿಗಳು ವಿವಾಹ ನೋಂದಣಿಯನ್ನು ಮಾಡುವುದು ಕಡ್ಡಾಯವಾಗಿದೆ. ವಿವಾಹ ನೊಂದಣಿ ಪತ್ರವು ಇಬ್ಬರ ವ್ಯಕ್ತಿಗಳ ನಡುವಿನ ಮದುವೆಯ ಸ್ವೀಕರಾರ್ಹ ಪುರಾವೆಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಮೊದಲೆಲ್ಲ ವಿವಾಹದ ನೋಂದಣಿಗಾಗಿ ದಂಪತಿಗಳು ತಮ್ಮ ವಿವಾಹವನ್ನು ನೊಂದಾಯಿಸಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ವಿವಾಹ ನೋಂದಣಿಯನ್ನು ಮಾಡುವುದು, ಇನ್ನಷ್ಟು ಸುಗಮಗೊಳಿಸಿದೆ. ಏಕೆಂದರೆ, ದಂಪತಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸುವ, ಕ್ರಮವನ್ನು ಕೈಗೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ … Read more