ಈ ದಿನದಂದು ಗ್ರಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆಯಾಗಲಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ.

gruhalakshm

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ: ರಾಜ್ಯ ಸರ್ಕಾರವು ರೂಪಿಸಿರುವಂತಹ ಯೋಜನೆಗಳಲ್ಲೊಂದಾದ, ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವು ಬಿಡುಗಡೆಯಾಗಲಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಮೊದಲನೇ ಕಂತಿನ ಜಮಾ ಆಗಿದೆ. ಅದರಂತೆ ಏಳನೇ ಕಂತಿನ ಹಣವನ್ನು ಇದೇ ತಿಂಗಳಿನ ಎರಡನೇ ವಾರದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ. ಕೆಲವು ಮಹಿಳೆಯರಿಗೆ ಮೊದಲೆರಡು ಕಂತಿನ ಹಣ ದೊರೆತಿದ್ದು ನಂತರ 5,6 7 8ಕಂತಿನ ಹಣ ಬರದೆ ಇದ್ದವರಿಗೆ ರಾಜ್ಯ … Read more