Property: ತಂದೆ ತಾಯಿಯ ಇಂತಹ ಆಸ್ತಿಯಲ್ಲಿ, ಸೊಸೆಗೆ ಮಾತ್ರವಲ್ಲ, ಮಗನಿಗೂ ಹಕ್ಕು ಇಲ್ಲ; ಇಲ್ಲಿದೆ ಸಂಪೂರ್ಣ ಮಾಹಿತಿ.

Property: ತಂದೆ ತಾಯಿಯ ಇಂತಹ ಆಸ್ತಿಯಲ್ಲಿ, ಸೊಸೆಗೆ ಮಾತ್ರವಲ್ಲ, ಮಗನಿಗೂ ಹಕ್ಕು ಇಲ್ಲ; ಇಲ್ಲಿದೆ ಸಂಪೂರ್ಣ ಮಾಹಿತಿ.

ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅನೇಕ ಕಾನೂನುಗಳಿವೆ, ಆ ಕಾನೂನುಗಳು ಆಗಾಗ ಬದಲಾಗುತ್ತಾ ಇರುತ್ತದೆ. ಹಾಗೆ ತಿದ್ದುಪಡಿ ಆಗುತ್ತಲೇ ಇರುತ್ತದೆ. ಪೂರ್ವಜರ ಆಸ್ತಿಯು (Property) ಅದು ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಬಳುವಳಿಯಾಗಿ ಬರುತ್ತದೆ.

ನಮ್ಮ ದೇಶದ ಆಸ್ತಿಯ ವಿಚಾರದ ಬಗ್ಗೆ ಇರುವ ಕಾನೂನಿನ ಕುರಿತು ನೀವು ತಿಳಿದುಕೊಳ್ಳುವುದು ಒಳ್ಳೆಯದು, ಆದರೆ ನಿಮ್ಮ ತಂದೆ ಹೆಸರಿನಲ್ಲಿ ಇಂತಹ ಆಸ್ತಿಯು ಇದ್ದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ, ಏನದು ಹೊಸ ಕಾನೂನು ಈ ಲೇಖನದ ಮೂಲಕ ತಿಳಿಯೋಣ.

WhatsApp Group Join Now
Telegram Group Join Now

ಈ ನಿಯಮ ತಿಳಿದಿರಬೇಕು

ನಮ್ಮ ಕಾನೂನು ಹಿಂದೂ ಕೌಟುಂಬಿಕ ಕಾನೂನಾಗಿದೆ, ಅದರಲ್ಲಿ ನಾವು ಒಂದಿಷ್ಟು ವಿಚಾರಗಳನ್ನು ಗಮನಿಸಬಹುದು, ಇದರ ಬಗ್ಗೆ ಹೆಚ್ಚಿನವರಿಗೆ ಪೂರ್ಣ ಮಾಹಿತಿಯು ತಿಳಿದಿರುವುದಿಲ್ಲ.

ಅಂಥವರು ಆಸ್ತಿಯ ವಿಚಾರದ ಕಾನೂನಿನ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ, ಮಾಸ್ತಿಯಲ್ಲಿ ಎರಡು ವಿಧಗಳಿವೆ, ಒಂದು ಸ್ವಾಧೀನ ಆಸ್ತಿ(Possession property) ಮತ್ತೊಂದು ಪೂರ್ವಾರ್ಜಿತ ಆಸ್ತಿ (Foreclosed property). ತಂದೆಗೆ ಬರುವ ಪೂರ್ವಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಸಂಪೂರ್ಣ ಹಕ್ಕಿರುತ್ತದೆ, ಆದರೆ ಸ್ವಾಧೀನವಾಗಿರುವ ಆಸ್ತಿಯಲ್ಲಿ ಮಕ್ಕಳಿಗೆ ಅಥವಾ ಸೊಸೆಗೆ ಯಾವುದೇ ಹಕ್ಕು ಇರುವುದಿಲ್ಲ.

ಮಗನಿಗೆ ಸಿಗುವ ಆಸ್ತಿ ಎಷ್ಟು?

ಮಗನಿಗೆ ಎಷ್ಟು ಆಸ್ತಿ ಸಿಗುತ್ತದೆ ಎಂದರೆ, ಮೊದಲು ಅವರ ತಂದೆ ಹೆಸರಿನಲ್ಲಿ ಇರುವ ಆಸ್ತಿ ಯಾವುದು? ಆ ಆಸ್ತಿಯು ಯಾವುದರ ಮೇಲೆ ಅವಲಂಬಿತವಾಗಿದೆ. ತಂದೆಯ ಬಳಿ ಪಿತ್ರಾರ್ಜಿತ ಆಸ್ತಿ ಇದ್ದರೆ ಅದು ನೇರವಾಗಿ ಅವರ ಮಕ್ಕಳಿಗೆ ವಿಭಜಿಸಲಾಗುತ್ತದೆ. ಒಂದು ವೇಳೆ ತಂದೆಯು ನಿಧನರಾಗಿ, ಆಸ್ತಿಯು ವಿಂಗಡಣೆ ಆಗಿಲ್ಲ ಎಂದರೆ, ಮದುವೆಯಾಗಿದ್ದರು ಇಲ್ಲದೆ ಇದ್ದರೂ ಅತಿ ಆ ಮಗನಿಗೆ ಸೇರಿ ಸೇರುತ್ತದೆ, ಒಂದು ವೇಳೆ ತಂದೆ ಹೆಸರಿನಲ್ಲಿ ಸ್ವಾಧೀನ ಆಸ್ತಿ (Possession property) ಇದ್ದರೆ ಅದು ಯಾವುದೇ ಕಾರಣಕ್ಕೂ ಮಕ್ಕಳಿಗೆ ಸೇರುವುದಿಲ್ಲ.

ಒಬ್ಬ ತಂದೆಯು ತನ್ನ ಜೀವಮಾನವಿಡಿ ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯಾಗಿದ್ದರೆ(Property), ಆ ಆಸ್ತಿಯನ್ನು ತಂದೆಯು ಮರಣದ ಮೊದಲು ತಮ್ಮ ಮಕ್ಕಳಿಗೆ ಕೊಡಬಹುದು, ಇಲ್ಲವೇ ಅವರ ಹೆಸರಿಗೆ ಬರೆಯಬಹುದು ಅಥವಾ ಇನ್ಯಾರಿಗೆ ದಾನವಾಗಿ ಕೊಡಬಹುದು ಅದು ಅವರ ಇಷ್ಟವಾಗಿರುತ್ತದೆ.

ಅವನ ಮಗನೇ ಮದುವೆ ಆಗಿದ್ದರು ಆಗಿಲ್ಲದೆ ಇದ್ದರು ಆಸ್ತಿ, ಮಗನ ಕೈ ಸೇರುತ್ತದೆ, ತಂದೆಗೆ ಮಾತ್ರ ಆಸ್ತಿಯ ಮೇಲೆ ಹಕ್ಕಿರುತ್ತದೆ, ಅವನ ಮಕ್ಕಳು ಕೋರ್ಟಿಗೆ ಹೋದರು ಸ್ವಯಾರ್ಜಿತ (Own Property) ಆಸ್ತಿಯು ಮಕ್ಕಳ ಕೈ ಸೇರುವುದಿಲ್ಲ.

ಒಂದು ವೇಳೆ ತಂದೆಯ ಆಸ್ತಿಯೂ, ಪೂರ್ವಜರಿಂದ ಬಂದಿರುವ ಆಸ್ತಿಯಾದರೆ, ಆಸ್ತಿಯ ಮೇಲೆ ತಂದೆಗೆ ಎಷ್ಟು ಹಕ್ಕಿರುತ್ತದೆಯೋ, ಆತನ ಮಗನಿಗೂ ಅಷ್ಟೇ ಹಕ್ಕಿರುತ್ತದೆ. ಆಸ್ತಿಯು ವಿಭಜನೆ ಆಗಿಲ್ಲ ಎಂದರೆ, ತಂದೆಯ ಮರಣ ನಂತರ ಆಸ್ತಿಯ(Property) ಮೇಲಿನ ಹಕ್ಕು ಮಗನಿಗೆ ಸಲ್ಲುತ್ತದೆ. ಇಂತಹ ಆಸ್ತಿಯನ್ನು ಕುಟುಂಬದ ಆಸ್ತಿ ಎಂದು ಹಿಂದೂ ಕೌಟುಂಬಿಕ ಕಾನೂನಿನಲ್ಲಿ ವ್ಯಕ್ತಪಡಿಸಲಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment