Business: ಕೇವಲ ರೂ.800 ಹೂಡಿಕೆ ಮಾಡಿ ಸಣ್ಣ ಉದ್ದಿಮೆಯನ್ನು ಆರಂಭಿಸಿ, ಪ್ರತಿದಿನ ರೂ.1000 ಲಾಭ ಗಳಿಸಬಹುದು.

Business: ಕೇವಲ ರೂ.800 ಹೂಡಿಕೆ ಮಾಡಿ ಸಣ್ಣ ಉದ್ದಿಮೆಯನ್ನು ಆರಂಭಿಸಿ, ಪ್ರತಿದಿನ ರೂ.1000 ಲಾಭ ಗಳಿಸಬಹುದು.

ಈಗಾಗಲೇ ಎಲ್ಲೆಡೆ ಮಳೆಗಾಲ ಆರಂಭವಾಗಿದೆ, ಈ ವೇಳೆಯಲ್ಲಿ ಹೊರಗಡೆ ಹೋಗಿ ಕೆಲಸ ಮಾಡುವುದು ತುಂಬಾ ಕಷ್ಟವೇ ಸರಿ. ಆದರೆ ಮನೆಯಲ್ಲಿ ಕುಳಿತುಕೊಂಡು ಒಂದು ಬಿಸಿನೆಸ್(Business) ಮಾಡಬಹುದು ಅಂದರೆ, ಅದನ್ನು ನೀವು ಸುಲಭವಾಗಿ ನಿರ್ವಹಿಸಬಹುದು. ಒಂದು ವೇಳೆ ಈ ಸಣ್ಣ ಉದ್ಯಮಿಯ ಬಗ್ಗೆ ನಿಮ್ಮಲ್ಲಿ ಆಸಕ್ತಿ ಇದ್ದರೆ, ನೀವು ಮನೆಯಲ್ಲಿ ಕುಳಿತುಕೊಂಡು ಮಾಡಬಹುದಾದ ಒಂದು ಬಿಸಿನೆಸ್(Business) ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ, ಇದೇ ತರಹದ ಪ್ರತಿನಿತ್ಯ ಉಚಿತ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಮಳೆಗಾಲದಲ್ಲಿ ನೀವು ಈ ಸಣ್ಣ ಉದ್ದಿಮೆ(Small Business)ಯನ್ನು ಆರಂಭಿಸಿದರೆ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ನೀವು ಗಳಿಸಬಹುದು. ಮಳೆಗಾಲದಲ್ಲಿ ಎಲ್ಲರೂ ಹೆಚ್ಚಾಗಿ ತಿನ್ನುವುದು ಚಿಪ್ಸ್(Chips), ಹಾಗಾಗಿ ಹಾಗಲಕಾಯಿ ಚಿಪ್ಸ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ರೀತಿಯ ಬೇಡಿಕೆ ಇರುವಂತಹ ವ್ಯಾಪಾರವನ್ನು ಆರಂಭಿಸಿದರೆ, ನೀವು ಉತ್ತಮ ಲಾಭವನ್ನು(Good Profit) ಪಡೆಯಬಹುದು. ಈ ಉದ್ದಿಮೆಯನ್ನು ಆರಂಭಿಸಲು ನೀವು ಕೇವಲ ರೂ.800 ಹೂಡಿಕೆ ಮಾಡಿ ಪ್ರತಿದಿನ ರೂ.1000 ದ ವರೆಗೂ ಹೆಚ್ಚಿನ ಲಾಭವನ್ನು (Profit) ಗಳಿಸಬಹುದು.

WhatsApp Group Join Now
Telegram Group Join Now

ಉದ್ದಿಮೆಯನ್ನು ಆರಂಭಿಸಲು ಎಷ್ಟು ಹಣ ಬೇಕಾಗುತ್ತದೆ? 

ಹಾಗಲಕಾಯಿ ಚಿಪ್ಸ್ ನೀವು ಅತಿ ಕಡಿಮೆ ಹೂಡಿಕೆಯಿಂದ(Small Investment) ಆರಂಭಿಸಬಹುದು, ಬರೀ ರೂ.850 ರಿಂದ ಯಂತ್ರವನ್ನು ಖರೀದಿಸಿದರೆ ಸಾಕು, ಈ ಉದ್ದಿಮೆಯನ್ನು(Business) ಆರಂಭಿಸಬಹುದು. ಇದರ ಹೊರತು ಸಣ್ಣಪುಟ್ಟ ಕಚ್ಚಾ ವಸ್ತುಗಳಿಗೆ ಸ್ವಲ್ಪ ಮತ ಬೇಕಾಗುತ್ತದೆ, ಅಂದರೆ ಆರಂಭದಲ್ಲಿ ರೂ.100 ರಿಂದ 200 ರ ಮೌಲ್ಯದ ಕಚ್ಚಾ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಹಾಗಲಕಾಯಿ ಚಿಪ್ಸ್ ಮಾಡುವ ಯಂತ್ರವನ್ನು ಆನ್ಲೈನ್ (Online) ಮೂಲಕ ನೀವು ಸುಲಭವಾಗಿ ಖರೀದಿಸಬಹುದು.

ಚಿಪ್ಸ್ ಮಾಡಬೇಕಾದ ಹಾಗಲಕಾಯಿಯನ್ನು ಒಂದು ಟೇಬಲ್ ಮೇಲೆ ಇಟ್ಟುಕೊಂಡು ಸುಲಭವಾಗಿ ಕಟ್ ಮಾಡಬಹುದು, ಈ ಮಿಷನ್(Mission) ಗಾಗಿ ಹೆಚ್ಚು ವಿದ್ಯುತ್ತಿನ ಅಗತ್ಯವಿಲ್ಲ ಏಕೆಂದರೆ ಈ ಯಂತ್ರ ವಿದ್ಯುತ್ (Electricity) ಇಲ್ಲದೆ ಕೂಡ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಫ್ರೆಶ್(Fresh) ಹಾಗೂ ಬಿಸಿ ಚಿಪ್ಸ್(Hot Chips) ತಿನ್ನುವ ಜನರ ಸಂಖ್ಯೆ ಜಾಸ್ತಿಯಾಗಿದೆ, ನೀವು ಉತ್ತಮವಾದ ಮತ್ತು ಒಳ್ಳೆಯ ಟೇಸ್ಟ್(Taste) ಇರುವ ಚಿಪ್ಸ್ ತಯಾರಿಸಿದರೆ, ಚಿಪ್ಸ್ ಗಳಿಗೆ ಉತ್ತಮ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಗೆ ನಿಮ್ಮ ಪ್ರಾಡಕ್ಟ್ (Product) ಇಷ್ಟವಾಗುತ್ತದೆ.

ಈ ಉದ್ದಿಮೆಯಿಂದ ಸಿಗುವ ಲಾಭಗಳು

ಈ ಉದ್ದಿಮೆಯನ್ನು ಆರಂಭಿಸಲು ನೀವು ಅತಿ ಸರಳವಾಗಿ ಒಂದು ಸಣ್ಣ ಗಾಡಿಯ ಮೂಲಕ ಅಥವಾ ಮನೆ ಹತ್ತಿರ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಈ ಉದ್ದಿಮೆಯನ್ನು (Business) ಆರಂಭಿಸಬಹುದು, ಹತ್ತಿರವಿರುವ ಕೆಲ ಅಂಗಡಿ ಅವರ ಜೊತೆಗೆ ಒಪ್ಪಂದ ಮಾಡಿಕೊಂಡರೆ ಇನ್ನೂ ಒಳ್ಳೆಯದು, ಈ ರೀತಿ ಮಾಡುವುದರಿಂದ ನಿಮ್ಮ ವ್ಯಾಪಾರವು ಹೆಚ್ಚಿನ ಜನರನ್ನು ತಲುಪಿ, ಬೇಗನೇ ಜನಪ್ರಿಯತೆ ಪಡೆಯಲು ಸಾಧ್ಯವಾಗುತ್ತದೆ.

ನೀವು ಹಾಗಲಕಾಯಿ ಚಿಪ್ಸ್ ತಯಾರಿಸುವಾಗ, ಮಾಡಿದ ಖರ್ಚಿಗಿಂತ ಹೆಚ್ಚಿನ ಲಾಭವನ್ನು ಗಳಿಸಬಹುದು, ಅಂದರೆ ಒಂದು ದಿನಕ್ಕೆ 10 ಕೆಜಿ ಹಾಗಲಕಾಯಿ ಚಿಪ್ಸ್ ತಯಾರಿಸಿ ಮಾರಾಟ ಮಾಡಿದರೆ ರೂ.1,000 ಸಾವಿರದವರೆಗೆ ಹೆಚ್ಚಿನ ಲಾಭವನ್ನು ಪ್ರತಿದಿನಗಳಿಸಬಹುದು. ಕಡಿಮೆ ಬಂಡವಾಳವನ್ನು (Low Investment) ಬಳಸಿ ಉದ್ದಿಮೆಯನ್ನು ಆರಂಭಿಸುವವರಿಗೆ, ಹಾಗಲಕಾಯಿ ಚಿಪ್ಸ್ ಉದ್ದಿಮೆ, ಒಳ್ಳೆಯ ಆಯ್ಕೆಯಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment