ನೀವು ಹೂಡಿಕೆ ಮಾಡುವ ಹಣಕ್ಕೆ ಹೆಚ್ಚಿನ ಆದಾಯ ತಂದು ಕೊಡಬೇಕಾ? ಯಾವುದೇ ಅಪಾಯವಿಲ್ಲದೆ ನಿಶ್ಚಿತ ಆದಾಯವನ್ನು ಪಡೆದುಕೊಳ್ಳಲು, ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India)ದ ಎಫ್ ಡಿ(FD) ಯೋಜನೆಯಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿರುತ್ತದೆ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸಾಕಷ್ಟು, ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯಾದಂತಹ ಠೇವಣಿ ಯೋಜನೆಯನ್ನು ಪರಿಚಯ ಮಾಡಿದೆ, ಅವುಗಳಲ್ಲಿ SBI (State Bank Of India) ಪರಿಚಯಿಸಿರುವ ಸ್ಥಿರ ಯೋಜನೆಯು ಕೂಡ ಉತ್ತಮವಾದ ಲಾಭವನ್ನು ಗಳಿಸಿಕೊಡುವ ಹೂಡಿಕೆಯಾಗಿರುತ್ತದೆ, SBI ಹೊಸ ದಾದ FD ಯೋಜನೆಯನ್ನು ಪರಿಚಯಿಸಿದ್ದು, ಉತ್ತಮ ಬಡ್ಡಿ(Intrest)ಯನ್ನು ಕೂಡ ನೀಡುತ್ತದೆ. ಹಾಗಾದರೆ ಈ ಯೋಜನೆಯಲ್ಲಿ ಎಷ್ಟು ಹೂಡಿಕೆ(Invest) ಮಾಡಿದರೆ ಎಷ್ಟು ಲಾಭ(Profit)ವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಎರಡು ವರ್ಷಗಳ SBI FD ಹೂಡಿಕೆ;
ನೀವು ಈ ಯೋಜನೆಯಲ್ಲಿ(SBI FD) ಒಂದು ವರ್ಷಗಳ ಅವಧಿಗೆ 5 ಲಕ್ಷವನ್ನು ಹೂಡಿಕೆ(Invest) ಮಾಡಿದರೆ, 6.9% ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು, ಅಂದರೆ ರೂ.35,403 ರೂಪಾಯಿಗಳು ನಿಮಗೆ ಸಿಗುತ್ತದೆ. ಅದೇ ರೀತಿ ಎರಡು ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚುವರಿಯಾಗಿ ರೂ.74,441 ಬಡ್ಡಿ(Intrest) ಸಿಗುತ್ತದೆ.
ಹಾಗೆಯೇ, ಈ ಯೋಜನೆಯಲ್ಲಿ ಐದು ವರ್ಷಗಳ ಅವಧಿಗೆ 5 ಲಕ್ಷಗಳನ್ನು ಸಿಂಗಲ್ ಪ್ರೀಮಿಯಂ ಆಗಿ ಠೇವಣಿ ಇಟ್ಟರೆ, 7.5% ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಇದರಿಂದಾಗಿ ನೀವು 2,24,974 ರೂಪಾಯಿಗಳನ್ನು ಹೆಚ್ಚುವರಿ ಬಡ್ಡಿಯಾಗಿ ಪಡೆಯಬಹುದು. ಅದೇ ಐದು ವರ್ಷಗಳ ಅವಧಿಗೆ 7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನೀವು ಹಿಂಪಡೆಯುತ್ತೀರಿ, ನೀವು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣವನ್ನು ಬಡ್ಡಿ(Intrest)ಯಾಗಿ ಪಡೆಯಬೇಕೆಂದಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದ ಈ ಎಫ್ ಡಿ(FD) ಯೋಜನೆಯ ಉತ್ತಮವಾದ ಆಯ್ಕೆಯಾಗಿರುತ್ತದೆ, ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.