Post Office Scheme: ಪೋಸ್ಟ್ ಆಫೀಸ್ ನ ಈ ಸ್ಕೀಮ್ ನ ಅಡಿಯಲ್ಲಿ 10 ಸಾವಿರ ಡೆಪಾಸಿಟ್ ಮಾಡಿದರೆ, ಬರೋಬ್ಬರಿ 7 ಲಕ್ಷ ರೂಪಾಯಿ ಹಣ ಸಿಗುತ್ತೆ.

ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಯ ಯಾವಾಗಲೂ ಉತ್ತಮ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನೀವು ಉತ್ತಮ ಬಡ್ಡಿ ಯೊಂದಿಗೆ, ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಹುಡುಕಿ ಮಾಡಿದರೆ ನೀವು 100 ಪ್ರತಿಶತ ಲಾಭವನ್ನು ಪಡೆಯುತ್ತೀರಿ, ಇದೇ ತರಹದ ಉತ್ತಮ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ.ಇಲ್ಲಿ ಕ್ಲಿಕ್ ಮಾಡಿ.

ಪೋಸ್ಟ್ ಆಫೀಸ್(POST OFFICE) ಉಳಿತಾಯ ಯೋಜನೆಗಳು ನಿರ್ದಿಷ್ಟವಾಗಿ ಮರುಕಳಿಸುವ ಠೇವಣಿಗೆ(RD), ಸಣ್ಣ ಉಳಿತಾಯಕ್ಕಾಗಿ (SV) ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗಿದೆ. ಸರ್ಕಾರದ ಬೆಂಬಲದೊಂದಿಗೆ ಪೋಸ್ಟ್ ಆಫೀಸ್ ಉತ್ತಮ ಬದ್ರತೆಯನ್ನು ಪಡೆದುಕೊಂಡಿರುತ್ತಾರೆ ಮತ್ತು ಉತ್ತಮ ಬಡ್ಡಿದರವನ್ನು ಕೂಡ ನೀಡುತ್ತಾರೆ. ಇಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣವು ಸುರಕ್ಷಿತವಾಗಿ ಬೆಳೆಯುತ್ತದೆ ಮತ್ತು ನಿಮ್ಮ ಹಣವನ್ನು ಉಳಿಸಲು ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಬಯಸುವವರಿಗೆ ಇದು ಒಂದು ಆಕರ್ಷಕ ಆಯ್ಕೆಯಾಗಿರುತ್ತದೆ. ನಿಮ್ಮ ಮುಂದಿನ ಜೀವನ ಸುರಕ್ಷಿತವಾಗಿರಿಸಲು ಈ ಪೋಸ್ಟ್ ಆಫೀಸ್ ಸ್ಕೀಮ್ ಗಳ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಪೋಸ್ಟ್ ಆಫೀಸ್ನಲ್ಲಿ ಇರುವ ಎಲ್ಲಾ ತರಹದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ಉಳಿತಾಯ ಯೋಜನೆ:

ಭಾರತ ದೇಶದಾದ್ಯಂತ ಕೋಟ್ಯಂತರ ಜನರು ಅಂಚೆ ಕಚೇರಿಗಳಲ್ಲಿ ಉಳಿತಾಯ ಯೋಜನೆಯ ಮೂಲಕ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಉತ್ತಮ ಲಾಭವನ್ನು ಕೂಡ ಪಡೆಯುತ್ತಿದ್ದಾರೆ. ಆದರೆ ಇದೀಗ ಅಂಚೆ ಕಚೇರಿಯು ಉಳಿತಾಯ ಯೋಜನೆಗಳಲ್ಲಿ ತಿಂಗಳಿಗೆ ರೂ.10,000ಗಳನ್ನು ಐದು ವರ್ಷಗಳವರೆಗೆ ಠೇವಣಿ ಮಾಡಿದರೆ ನಿಮಗೆ 7 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಈ ಯೋಜನೆಯು ನೀಡುತ್ತದೆ. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD) ಯೋಜನೆ:

ನೀವು ನಿಮ್ಮ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯುವ ಒಂದು ಯೋಜನೆಯಾಗಿದೆ. ಯೋಜನೆಯ ಹೆಸರಿನೆಂದರೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ(Post Office Return Deposit Account) ಅಂದರೆ ಪೋಸ್ಟ್ ಆಫೀಸ್ RD ಯೋಜನೆ ಮತ್ತು ಈ ಯೋಜನೆಗೆ ಪೋಸ್ಟ್ ಆಫೀಸ್ ಹೂಡಿಕೆಯ(Post Office insensitive) ಮೇಲೆ ನಿಮಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.

ನೀವು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳ ಮರುಕಳಿಸುವ ಠೇವಣಿ ಯೋಜನೆಯಲ್ಲಿ (RD Scheme) ನಿಮಗೆ ಶೇಕಡಾ 6.5 ರ ದರದಲ್ಲಿ ಬಡ್ಡಿಯನ್ನು (intrest) ನೀಡಲಾಗುತ್ತದೆ.ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಯಸುವವರು 31 ಮಾರ್ಚ್ 2024ರ ವರೆಗೆ ಯೋಜನೆಯನ್ನು ಪಡೆದುಕೊಳ್ಳಬೇಕು.

ಈ ಯೋಜನೆ ಅಡಿಯಲ್ಲಿ ನಿಮ್ಮ ಹೂಡಿಕೆಯ ಸಮಯದ ಮಿತಿಯು 5 ವರ್ಷಗಳ ಮತ್ತು 5 ವರ್ಷಗಳ ಪೂರ್ಣಗೊಳ್ಳುವ ಮೊದಲು ನಿಮ್ಮ ಯೋಜನೆಯನ್ನು ನೀವು, ಮುಂದಿನ 5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯನ್ನು ನೀವು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಿದರೆ ಹಿಂದೆ ನೀಡಲಾಗುತ್ತಿದ್ದ ಅದೇ ಬಡ್ಡಿ ದರಗಳನ್ನು ನಿಮಗೆ ನೀಡಲಾಗುತ್ತದೆ.

ಈ ಯೋಜನೆಯಲ್ಲಿ ನೀವು ಹೆಚ್ಚಿನ ಲಾಭಗಳನ್ನು ಪಡೆಯಬಹುದು:

ನೀವು ಪೋಸ್ಟ್ ಆಫೀಸ್ ನ ಯೋಜನೆಯನ್ನು ಬಯಸಿ ಪ್ರತಿ ತಿಂಗಳು 10,000 ಗಳನ್ನು ಹೂಡಿಕೆ ಮಾಡಿದರೆ, ಒಂದು ವರ್ಷದಲ್ಲಿ ನೀವು ರೂಪಾಯಿ ಒಂದು ಲಕ್ಷದ ಇಪ್ಪತ್ತು ಸಾವಿರ ಹೂಡಿಕೆ ಮಾಡಬೇಕು ನಂತರ ಐದು ವರ್ಷಗಳಲ್ಲಿ ನಿಮ್ಮ ಹೂಡಿಕೆಯ ರುಪಾಯಿ 6 ಲಕ್ಷ ಆಗಿರುತ್ತದೆ, ಈಗ ಅಂಚೆ ಕಚೇರಿ ನಿಮಗೆ 6 ಲಕ್ಷದ ಬಡ್ಡಿಯ ಲಾಭವನ್ನು ನೀಡುತ್ತದೆ. ಪ್ರಸ್ತುತ ಈ ಯೋಜನೆ ಅಡಿಯಲ್ಲಿ ನೀವು ಹೂಡಿಕೆಯನ್ನು ಮಾಡಿದರೆ ನಿಮಗೆ ಶೇಕಡಾ 6.5 ದರದಲ್ಲಿ ಬಡ್ಡಿಯನ್ನು (Rate intrest) ನೀಡಲಾಗುತ್ತದೆ.

ಪೋಸ್ಟ್ ಆಫೀಸ್ ನೀಡುವ ಬಡ್ಡಿ ದರದ ಪ್ರಕಾರ ನಿಮಗೆ 5 ವರ್ಷಗಳ ನಂತರ ಪೋಸ್ಟ್ ಆಫೀಸ್ ಬಡ್ಡಿಯಾಗಿ 1,09,992 ರೂಪಾಯಿಗಳನ್ನು ನೀಡುತ್ತದೆ, ನೀವು ಒಟ್ಟು ಹೂಡಿಕೆ ಮೇಲೆ ಏಳು ಲಕ್ಷದ 7,09,992ಗಳನ್ನು ಪಡೆಯುತ್ತೀರಿ. ಈ ಒಟ್ಟು ಹಣದಲ್ಲಿ ನಿಮ್ಮ ಹೂಡಿಕೆ ಮತ್ತು ಬಡ್ಡಿ ದರಗಳು ಎರಡು ಒಳಗೊಂಡಿರುತ್ತದೆ. ಈ ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು ಮೆಚ್ಯುರಿಟಿ ಸಮಯದಲ್ಲಿ 10,000ಗಳನ್ನು ಹೂಡಿಕೆ ಮಾಡುವ ಮೂಲಕ 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನೀವು ಸುಲಭವಾಗಿ ಪಡೆಯಬಹುದು. ನೀವು ಕೂಡ ಸಣ್ಣ ಉಳಿತಾಯ ಮಾಡಲು ಯೋಚಿಸಿದ್ದರೆ ಈ ಯೋಜನೆ ನಿಮಗೆ ಒಳ್ಳೆಯ ಆಯ್ಕೆಯಾಗಿದೆ.

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment