ಇತ್ತೀಚಿನ ದಿನಗಳಲ್ಲಿ ಹೂಡಿಕೆ(Invet) ಅನ್ನುವುದು ಬಹಳ ಮುಖ್ಯವಾಗಿದೆ, ಇಂದು ಹಣವನ್ನು ಉಳಿತಾಯ(Savings) ಮಾಡಿದರೆ ಮುಂದಿನ ದಿನಗಳಲ್ಲಿ ಈ ಹಣ ಉಪಯೋಗಕ್ಕೆ ಬರುತ್ತದೆ. ಯಾವುದೇ ಹೂಡಿಕೆಯ ಜೊತೆಗೆ ಸಾಮಾನ್ಯವಾಗಿ ಅಪಾಯವೂ ಕೊಡು ಇದ್ದೇ ಇರುತ್ತದೆ, ಆದರೆ ಪೋಸ್ಟ್ ಆಫೀಸ್ನ(Post Office) ಹೂಡಿಕೆಯು ಬಹಳ ಸುರಕ್ಷಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯು(Post Office) ತನ್ನೆಲ್ಲಾ ಹೂಡಿಕೆದಾರರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ, ಇನ್ನು ಹೆಚ್ಚಿನ ಹೂಡಿಕೆಯ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಬಡ್ಡಿ ವಿತರಣೆ
ಅಂಚೆ ಕಚೇರಿಯು(Post Office) ಹೂಡಿಕೆಯ ಜೊತೆಗೆ ಹೆಚ್ಚಿನ ಲಾಭದ ಬಡ್ಡಿಯನ್ನು ನೀಡುತ್ತದೆ. ಇಂದು ಅಂಚೆ ಕಚೇರಿಯು ಹಲವು ರೀತಿಯ ಯೋಜನೆಗಳನ್ನು ತನ್ನೆಲ್ಲ ಗ್ರಾಹಕರಿಗೆ ನೀಡುತ್ತಿದೆ, ಎಲ್ಲಾ ರೀತಿಯ ಪೋಸ್ಟ್ ಆಫೀಸ್ನ(post office) ಉಳಿತಾಯ ಯೋಜನೆಗಳು(Savings Schemes) ಭಾರತ ಸರ್ಕಾರದಿಂದ ನಡೆಸಲ್ಪಡುವ ಯೋಜನೆಗಳು ಆಗಿವೆ. ನಿಮ್ಮ ಬಳಿ ಕನಿಷ್ಠ ರೂ.1000 ಇದ್ದರೆ ಈ ಯೋಜನೆಯಡಿಯಲ್ಲಿ ನೀವು ಹೂಡಿಕೆ(Invest)ಯನ್ನು ಮಾಡಬಹುದು.
ಜಂಟಿ ಖಾತೆಯನ್ನು ತೆರೆಯಬಹುದು;
ಯೋಜನೆಯಡಿಯಲ್ಲಿ ಎರಡರಿಂದ ಮೂರು ಜನ ಒಟ್ಟಾಗಿ ಜೊತೆ ಸೇರಿ ಹೂಡಿಕೆ ಮಾಡಲು ಜಂಟಿ ಖಾತೆ(Joint Account)ಯನ್ನು ಕೂಡ ತೆರೆಯಬಹುದು. ಈ ಯೋಜನೆಯಲ್ಲಿ ಸುಮಾರು 15 ಲಕ್ಷವನ್ನು ಹೂಡಿಕೆ(Invest) ಮಾಡುವ ಮೂಲಕ, 7.7% ಬಡ್ಡಿ ದರದ(Intrest Rate) ಜೊತೆಗೆ ರೂ.6,73,551 ಗಳನ್ನು ಹೆಚ್ಚುವರಿ ಯಾಗಿ ಪಡೆಯಬಹುದು, ಒಟ್ಟು ಮೆಚುರಿಟಿ ಅವಧಿ(Maturity Period)ಯ ಕೊನೆಯಲ್ಲಿ ನಿಮ್ಮ ಬಳಿ ರೂ.21,73,551 ಗಳು ಇರುತ್ತದೆ.
ಕಿಸಾನ್ ವಿಕಾಸ್ ಪತ್ರ ಯೋಜನಾ(Kisan Vikas Patra Yojana)
ಕಿಸಾನ್ ವಿಕಾಸ್ ಪತ್ರ(Kisan Vikas Patra) ಯೋಜನೆಯಡಿಯಲ್ಲಿ ನೀವು 7.5% ಬಡ್ಡಿದರವನ್ನು ಪಡೆಯಬಹುದು ಈ ಯೋಜನೆಯಲ್ಲಿ ನಿಮ್ಮ ಹಣವು ತಿಂಗಳಲ್ಲೇ ಡಬಲ್(Double) ಆಗುತ್ತದೆ, ಈ ಕಿಸಾನ್ ವಿಕಾಸ್ ಪತ್ರ ಹೂಡಿಕೆಯು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ(Post office Investment) ಮಾಡಲು ಉತ್ತಮವಾದ ಆಯ್ಕೆಯಾಗಿದೆ. ಯೋಜನೆಯ ಅಂಚೆ ಕಚೇರಿ(Post Office)ಯಲ್ಲಿ ಅತ್ಯುತ್ತಮವಾದ ಸಣ್ಣ ಉಳಿತಾಯ ಯೋಜನೆಯಾಗಿದೆ.
ಟೈಮ್ ಡೆಪೋಸಿಟ್ ಯೋಜನೆ
ಟೈಮ್ ಡೆಪಾಸಿಟ್ ಯೋಜನೆ(time deposit scheme)ಯ ಒಂದು ಸ್ಥಿರ ಠೇವಣಿ(FD)ಯಾಗಿದೆ,1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಎಫ್ ಡಿ(FD) ಮಾಡಲು ಈ ಯೋಜನೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಇದಲ್ಲದೆ ನಿಮ್ಮ ಹೂಡಿಕೆಯ ಮೇಲೆ ನೀವು ಸಾಲ ಸೌಲಭ್ಯ(loan facility)ವನ್ನು ಪಡೆಯಬಹುದು.