Pm Surya Ghar Yojana: ಕೇಂದ್ರ ಸರಕಾರದಿಂದ 300 ಯೂನಿಟ್ ಉಚಿತ ಕರೆಂಟ್!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ, ದೇಶದ ಬೆಳವಣಿಗೆಯಾಗಿ ಮೋದಿಜಿ ಅವರು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗೆಯೇ ಈಗ ಮತ್ತೊಂದು ಯೋಜನೆ ಮೂಲಕ ಹೆಸರುವಾಸಿಯಾಗಿದ್ದಾರೆ, ಯೋಜನೆಯ ಹೆಸರು ಯೋಜನೆ, ಸೂರ್ಯ ಘರ್ (Surya Ghar Scheme) ಯೋಜನೆಯ ಮೂಲಕ ಪ್ರತೀ ತಿಂಗಳು 300 ಯೂನಿಟ್ ಕರೆಂಟ್ (300 unit current) ಒದಗಿಸಲಾಗುತ್ತದೆ. ಯೋಜನೆಯನ್ನು ಅವರು ಲೋಕಸಭಾ ಚುನಾವಣೆಗಿಂತ ಮೊದಲು ಜಾರಿಗೆ ತರುವುದಾಗಿ ಹೇಳಿದ್ದರು, ಇದೇ ತರಹದ ಪ್ರತಿಯೊಂದು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಪಿಎಂ ಸೂರ್ಯಘರ್ ಯೋಜನೆ (PM surya Ghar scheme)ಗಾಗಿ ಸುಮಾರು 75,000 ಕೋಟಿ ಹಣವನ್ನು ಮೀಸಲಿಡಲಾಗಿದೆ, ಯೋಜನೆಯಿಂದ ಎಲ್ಲರಿಗೂ 300 ಯೂನಿಟ್ ವಿದ್ಯುತ್(Electricity) ಅನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಇದೀಗ ಅವರು ಚುನಾವಣೆಯಲ್ಲಿ ಗೆದ್ದು ಬಂದ ನಂತರ ಆ ಯೋಜನೆಯನ್ನು ಜಾರಿಗೆ ತರಲು ಒಂದಾಗಿದ್ದಾರೆ, ಈ ಯೋಜನೆಯನ್ನು ಜಾರಿಗೆ ತರುವುದರಂದ ದೇಶದ ಸಾಕಷ್ಟು ಬಡಜನತೆಗೆ ಉಪಯೋಗವಾಗಲಿದೆ, ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

WhatsApp Group Join Now
Telegram Group Join Now

ಕೇಂದ್ರ ಸರ್ಕಾರ ದ ಒಂದು ಹೊಸ ಮಹತ್ವದ ಘೋಷಣೆಯನ್ನು ಹೊರಡಿಸಿದೆ, ಈ ಘೋಷಣೆಯು ದೇಶದ ಜನತೆಗೆ ಸಂತೋಷ ನೀಡುವ ಘೋಷಣೆಯಾಗಿದೆ. ಸುಮಾರು ಒಂದು ಕೋಟಿ ಮನೆಗಳಿಗೆ ಸೂರ್ಯಘರ್ ಯೋಜನೆಯ (Surya Ghar scheme) ಮೂಲಕ ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿದೆ.

ಯೋಜನೆಗೆ ನೀವು ಆನ್ಲೈನ್ ಮೂಲಕ ಅಪ್ಲೈ ಮಾಡಿ, ಸೌಲಭ್ಯವನ್ನು ಪಡಿದರೆ ನಿಮ್ಮ ಮನೆಗಳಿಗೆ ಸೌರಪಲಕಗಳನ್ನು ಅಳವಡಿಸಲಾಗುತ್ತದೆ. ನೀವು ನಿಮಗೆ ಅಗತ್ಯವಿರುವ ವಿದ್ಯುತ್ತನ್ನು ಬಳಸಿಕೊಂಡು ಉಳಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು. ಈ ಸೌಲಭ್ಯಗಳನ್ನು ಪಡೆಯುವುದಕ್ಕಿಂತ ಮೊದಲು ಕೆಲ ವಿಚಾರಗಳನ್ನು ನೀವು ತಿಳಿದುಕೊಂಡಿರಬೇಕು.

ಕೇಂದ್ರ ಸರ್ಕಾರದಿಂದ ಸಬ್ಸಿಡಿ ದೊರೆಯಲಿದೆ;

ಕೇಂದ್ರ ಸರ್ಕಾರವು, ಈ ಯೋಜನೆಯಿಂದ ಸೌರಪಲಗಳನ್ನು(solar panels) ಅಳವಡಿಸಿಕೊಳ್ಳಲು ಸಬ್ಸಿಡಿ(subsidy)ಯನ್ನು ನೀಡಲಿದೆ. ಒಂದು ವೇಳೆ ನೀವು ಮನೆಯ ಹೊರಗೆ ಸೌರ ಫಲಗಳನ್ನು ಅಳವಡಿಸಲು ಒಂದು ಕಿಲೋ ವ್ಯಾಟ್ ಗೆ  90 ಸಾವಿರ ರೂಪಾಯಿ, 2 ಕಿಲೋ ವ್ಯಾಟ್ ಗೆ 1.5 ಲಕ್ಷ ಹಾಗೆಯೇ 3 ಕಿಲೋ ವ್ಯಾಟ್(kilowatt) ಗೆ 2 ಲಕ್ಷವನ್ನು ಪಾವತಿಸಬೇಕಾಗುತ್ತದೆ.

ಕೇಂದ್ರ ಸರ್ಕಾರದ ಸೂರ್ಯಘರ್(Surya Ghar) ಯೋಜನೆಯ ಮೂಲಕ ಸೌರ ಫಲಗಳನ್ನು ಅಳವಡಿಸಿಕೊಂಡರೆ ಒಂದು ಕಿಲೋ ವ್ಯಾಟ್ ಗೆ 18 ಸಾವಿರ, 2 ಕಿಲೋ ವ್ಯಾಟ್ ಗೆ ರೂ.30,000, 3  ಕಿಲೋ ವ್ಯಾಟ್ಗೆ 78,000 ಆಗಿರುತ್ತದೆ.

ಸೌರ ಫಲಕಗಳನ್ನು ಅಳವಡಿಸಲು ನಿಮಗೆ ಹೆಚ್ಚಿನ ಸಬ್ಸಿಡಿ ಸಿಗಲಿದೆ, ನೀವು ಸಬ್ಸಿಡಿ ಪಡೆಯಲು ಲೋಡ 85% ಗಿಂತ ಕಡಿಮೆ ಇರಬೇಕು, ನೀವು ಒಮ್ಮೆ ಸೌರಪಲಗಳನ್ನು ಅಳವಡಿಸಿದರೆ ಬಹಳ ವರ್ಷಗಳ ಕಾಲ ಇದರ ಉಪಯೋಗಗಳನ್ನು ಪಡೆದುಕೊಳ್ಳಬಹುದು.

ಸೌರ ಪಲಕದಿಂದ ಒಂದು ಗಂಟೆಗೆ ಒಂದು ಕಿಲೋ ವ್ಯಾಟ್ ನಿಂದ 128 ಕಿಲೋ ವ್ಯಾಟ್ ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು, ಒಂದು ವೇಳೆ ನಿಮ್ಮ ಮನೆಗೆ 3 ಕಿಲೋ ವ್ಯಾಟ್ ಸಾವಿರ ಪಲಕಗಳನ್ನು ಅಳವಡಿಸಿಕೊಂಡರೆ, ವರ್ಷಕ್ಕೆ 30,240 ರೂ.ಗಳ ವರೆಗೆ ಉಳಿತಾಯವನ್ನು ಮಾಡುವಿರಿ, ನಿಮಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಹಾಗೂ ವಿದ್ಯುತ್ ಇಂದ ಉಳಿತಾಯ ಮಾಡುವ ಹಣ ಎಲ್ಲವೂ ನಿಮಗೆ ಲಾಭದಾಯಕವಾಗಲಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment