ಕೇಂದ್ರ ಸರ್ಕಾರವು ನಿಮ್ಮ ಮನೆ ಮೇಲೆ ಉಚಿತ ಸೋಲಾರ್ ಹಾಕಿಸಲು ಸಹಾಯಧನವನ್ನು ನೀಡಲಿದೆ, ಯೋಜನೆಯ ವಿಶೇಷತೆ ಏನು? ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ, ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಇದೇ ತರಹದ ಎಲ್ಲಾ ರೀತಿಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಯೋಜನೆಯ ಹೆಸರೇನು?
ಪಿಎಂ ಸೂರ್ಯ ಘರ್ ಯೋಜನೆ: ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಫಲಾನುಭವಿಗೆ ಮನೆಯ ಮೇಲೆ ಸೋಲಾರ್ ಮೇಲ್ಚಾವಣಿ ಹಾಕಿಸಲು ಅರ್ಹತೆಯನ್ನು ಪಡೆದಿದ್ದರೆ, ಅಂತಹ ಅರ್ಹ ಅಭ್ಯರ್ಥಿಗೆ 80% ರಷ್ಟು ಸಬ್ಸಿಡಿ ದರದಲ್ಲಿ ಉಚಿತ ಸೋಲಾರ್ ಪ್ಯಾನೆಲ್ ಮನೆಯ ಮೇಲೆ ಅಳವಡಿಸಿಕೊಳ್ಳಲು ಸರ್ಕಾರವು ಸಹಾಯವನ್ನು ಮಾಡುತ್ತಿದೆ.
ಈ ಯೋಜನೆಯ ಕೇಂದ್ರ ಸರ್ಕಾರದ ದೊಡ್ಡ ಯೋಜನೆಯಾಗಿದೆ, ಮನೆಯ ಮೇಲೆ ಸೋಲಾರ್ ಅಳವಡಿಸಿಕೊಳ್ಳುವುದರಿಂದ ನಮಗೆ ಉಚಿತ ವಿದ್ಯುತ್ ದೊರಕಿದಂತಾಗುತ್ತದೆ ಹಾಗೂ ಆ ವಿದ್ಯುತ್ತನ್ನು ನೀವು ಸರ್ಕಾರಕ್ಕೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಮಾರಿ ಹಣವನ್ನು ಗಳಿಸಬಹುದು. ವಿದ್ಯುತ್ ಕಡಿತವಾಗುವ ಯಾವುದೇ ರೀತಿಯ ತಲೆನೋವು ನಿಮಗೆ ಇರುವುದಿಲ್ಲ ಹಾಗೂ ವಿದ್ಯುತ್ ಬಿಲ್ ಕಟ್ಟಬೇಕು ಎಂಬ ತಲೆನೋವು ಕೂಡ ಇರುವುದಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ನಿಮ್ಮ ಹತ್ತಿರವಿರುವ ಯಾವುದೇ ಸೈಬರ್ ಸೆಂಟರ್ ಹಾಗೂ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿ ಅಗತ್ಯವಿರುವ ನಿಮ್ಮ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇಲ್ಲವೇ ಕೆಳಗಡೆ ನೀಡಲಾದ ಅಧಿಕೃತ ಜಾಲತಾಣದ ಮೂಲಕ ನೀವು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಸಂಬಂಧಿಸಿದ ಅಧಿಕೃತ ಲಿಂಕ್:
ಮೇಲೆ ನೀಡಲಾದ ಅಧಿಕೃತ ಲಿಂಕ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.
ನಿಮ್ಮ ಮನೆ ಮೇಲೆ ಸೋಲಾರ್ ರೂಪ್ ಟಾಪ್ ಅಳವಡಿಸಲು ಮನೆಯ ಮೇಲೆ ವಿಸ್ತೀರ್ಣ ಎಷ್ಟಿರಬೇಕು ಹಾಗೂ ಯಾವೆಲ್ಲ ಅರ್ಹತೆಗಳು ಇರಬೇಕು ಎಂಬ ಮಾಹಿತಿಯನ್ನು ಕೆಳಗಡೆ ನೀಡಲಾಗುತ್ತದೆ.
ಈ ಯೋಜನೆಯನ್ನು ಪಡೆದುಕೊಳ್ಳಬೇಕೆಂದಿದ್ದರೆ ನೀವು ಕನಿಷ್ಠ ಒಂದು ಕಿಲೋಮೀಟರ್ ಪಡೆದುಕೊಳ್ಳುವ ಕನಿಷ್ಠವಾಗಿ ಮನೆಯ ಮೇಲ್ಮೈ 10 ಚದರ್ ಮೀಟರ್ ಒಂದಿರಬೇಕಾಗುತ್ತದೆ, ಹಾಗೂ ಪ್ರಧಾನ ಮಂತ್ರಿ ಸೋಲಾರೋ ಟಾಪ್ ಯೋಜನೆಯನ್ನು ಪಡೆದುಕೊಂಡು ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.