Mobile: ಮೊಬೈಲ್ ಬಳಸುತ್ತಿರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ಜಾರಿ.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ(Cyber Crime)ಗಳಿಗೆ ಸಂಬಂಧಿಸಿದ ಹೆಚ್ಚಾಗಿ ದಾಖಲಾಗುತ್ತಿದ್ದು, ವಂಚಕರು(SCAMMERS) ಆಧುನಿಕ ಟೆಕ್ನಾಲಜಿಗಳನ್ನು ಬಳಸಿಕೊಂಡು ಜನರನ್ನು ಆನ್ಲೈನ್(Online) ಮೂಲಕ ಮೋಸಗೊಳಿಸುವಂತಹ ದಂಧೆಗೆ ಇಳಿದು ಹಲವು ಮಾರ್ಗಗಳಿಂದ ಹಣವನ್ನು ಕಸಿದುಕಳ್ಳುತ್ತಿದ್ದಾರೆ. ಸರ್ಕಾರವು ಇಂತಹ ವಂಚಕರನ್ನು ನಿಗ್ರಹಿಸುವ ಸಲುವಾಗಿ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದೆ, ಇದನ್ನು ಏಪ್ರಿಲ್ 15 (April 15)ರಿಂದ ಜಾರಿಗೊಳಿಸುವಂತಹ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರಿಯ ಹೊಸ ಹೊಸ ಘಟನೆಗಳು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ನಲ್ಲಿ ಈ ಸೇವೆಗಳು ಬಂದಾಗಲಿವೆ;

ಸೈಬರ್ ಅಪರಾಧಗಳನ್ನು ಮಾಡುವ ವಂಚಕರು(SCAMMERS) ಕರೆ ಮಾಡಿ ಜನಸಾಮಾನ್ಯರ ಬಳಿ ಒಂದಲ್ಲ ಒಂದು ಕಾರಣ ನೀಡಿ ಓಟಿಪಿ (OTP) ಕೇಳಿ ಖಾತೆಯಲ್ಲಿರುವಂತಹ ಎಲ್ಲಾ ಬ್ಯಾಲೆನ್ಸ್ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಬಿಡುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು ಇದರ ಮೇಲೆ ಹೆಚ್ಚಿನ ಗಮನಹರಿಸುತ್ತಿರುವ ಸೈಬರ್ ಸೆಕ್ಯೂರಿಟಿ (Cyber Security) ತಂಡದವರು ಸಾಮಾನ್ಯ ಜನರ ಮೊಬೈಲ್ನಲ್ಲಿ ಏಪ್ರಿಲ್ 15(April 15) ರಿಂದ ಕೆಲ ಸೇವೆಗಳನ್ನು  ಸ್ಥಗಿತ ಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯು ಎಸ್ ಡಿ (USD) ಆಧಾರಿತ ಕರೆ ಫಾರ್ವರ್ಡ್ (Call Forwarding) ಬಂದ್ ಅಗಲಿರುವ ಮಾಹಿತಿಯನ್ನು ಟೆಲಿಕಾಂ ಕಂಪನಿ(Telecom Company)ಗಳು ತಿಳಿಸಿದೆ.

WhatsApp Group Join Now
Telegram Group Join Now

ವಂಚಕರು ಕಾಲ್ ಫಾರ್ವರ್ಡ್ ನಿಂದ ಆನ್ಲೈನ್ ವಂಚನೆ;

ಆನ್ಲೈನ್ ವಂಚನೆ(Online Scam)ಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಸೈಬರ್ ಸೆಕ್ಯೂರಿಟಿ(Cyber Security) ತಂಡದೊಂದಿಗೆ ಸೇರಿ ಕಾರ್ಯವನ್ನು ನಿರ್ವಹಿಸುತ್ತಿದೆ, ಎಲ್ಲ ಮೊಬೈಲ್ ಫೋನ್(Mobile Phone) ಕರೆಗಳಲ್ಲಿ ಕರೆ ಫಾರ್ವರ್ಡ್(Call Forwarding) ಸೌಲಭ್ಯವನ್ನು ನಿಲ್ಲಿಸುವ ಸಂಪೂರ್ಣ ನಿರ್ಧಾರವನ್ನು ಕೈಗೊಂಡಿದ್ದಾರೆ. ವಂಚಕರು ಟೆಲಿಫೋನ್ ಕಂಪನಿಯ(Teliphone Company) ಉದ್ಯೋಗಿಗಳೆಂದು ಜನರಿಗೆ ಕರೆ ಮಾಡಿ ನಿಮ್ಮ ನೆಟ್ವರ್ಕ್(Network) ನಲ್ಲಿ ಸಮಸ್ಯೆ ಇದೆ ಅದನ್ನು ಬಗೆಹರಿಸಿಕೊಳ್ಳಲು ನಾವು ತಿಳಿಸಿರುವ ನಂಬರ್ ಗೆ ಡಯಲ್ ಮಾಡಿ ಎಂದು ದಾರಿ ತಪ್ಪಿಸುವ ಕೆಲಸ ಮಾಡಿ ನಮ್ಮ ವೈಯಕ್ತಿಕ ಮಾಹಿತಿಯನ್ನು (Personal Information) ತಿಳಿದುಕೊಳ್ಳುತ್ತಾರೆ, ಹಾಗೂ ನಾವೇನಾದರೂ ಅವರು ತಿಳಿಸಿರುವಂತಹ ನಿಗದಿತ ಕೋಡನ್ನು (Code) ಡಯಲ್ ಮಾಡಿದರೆ ಆನ್ಲೈನ್ ವಂಚನೆಗೆ ಗುರಿಯಾಗುತ್ತೇವೆ.

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕ್ಷಣಾರ್ಧದಲ್ಲೇ ಸೊನ್ನೆಯಾಗುತ್ತದೆ.

ಟೆಲಿಕಾಂ ಉದ್ಯೋಗಿಗಳೆಂದು ಜನರಿಗೆ ಮೋಸ ಮಾಡುವ ನಿಟ್ಟಿನಲ್ಲಿ ಕರೆಮಾಡುವಂತಹ ವಂಚಕರ(Scammer) ಕರೆಯನ್ನು ಸ್ವೀಕಾರ ಮಾಡಿ ಅವರು ತಿಳಿಸುವಂತಹ ಯುಎಸ್ಡಿ ಕೋಡ್(USD Code) ಅನ್ನು ನೀವೇನಾದರೂ ನಮೂದಿಸಿದ(Click) ತಕ್ಷಣವೇ Scammer ಗಳು ನಿಮ್ಮ ಕರೆಯನ್ನು ಫಾರ್ವರ್ಡ್ ಮಾಡಿ, ಓಟಿಪಿ(OTP) ಹೇಳುವಂತೆ ಕೇಳಿಕೊಳ್ಳುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯದೆ ನೀವೇನಾದರೂ ಒಟಿಪಿಯನ್ನು ತಿಳಿಸಿದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ (Bank Balance) zero ಆಗಲಿದೆ.  ಇನ್ನು ಕೆಲವೊಮ್ಮೆ ಇಂತಹ ವಂಚಕರು ಸೋಶಿಯಲ್ ಮೀಡಿಯಾ  ಖಾತೆ ( Social Media Account) ಗಳಿಗೂ ಕೂಡ ಪ್ರವೇಶವನ್ನು ಪಡೆದುಕೊಂಡು ನಿಮ್ಮ ನಿಮ್ಮ ಹೆಸರನ್ನು ಉಪಯೋಗಿಸಿ ಇತರನ್ನು ವಂಚಿಸುತ್ತಾರೆ.

ಎಲ್ಲ ಗ್ರಾಹಕರು ಈ ರೀತಿಯ ವಂಚನೆಯಿಂದ ತಪ್ಪಿಸಿಕೊಳ್ಳಲು ಸರ್ಕಾರವು ನೀಡಿರುವ ಆದೇಶವನ್ನು ಪಾಲಿಸಬೇಕು. ಪ್ರತಿದಿನ ಸರ್ಕಾರಿ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment