LPG PRICE: ಜುಲೈ ತಿಂಗಳ ಮೊದಲ ದಿನದಿಂದಲೇ, LPG ಸಿಲೆಂಡರ್ ಬೆಲೆ ಇಳಿಕೆ ಸಿಲೆಂಡರ್ ಬೆಲೆ ಇಳಿಕೆ. ದೇಶದ ಜನತೆಗೆ ಸಿಹಿ ಸುದ್ದಿ!

LPG PRICE: ಜುಲೈ ತಿಂಗಳ ಮೊದಲ ದಿನದಿಂದಲೇ, LPG ಸಿಲೆಂಡರ್ ಬೆಲೆ ಇಳಿಕೆ ಸಿಲೆಂಡರ್ ಬೆಲೆ ಇಳಿಕೆ. ದೇಶದ ಜನತೆಗೆ ಸಿಹಿ ಸುದ್ದಿ!

ಜುಲೈ ತಿಂಗಳ ಮೊದಲ ದಿನದಿಂದಲೇ ದೇಶದ ಜನತೆಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ, ಗ್ಯಾಸ್ ಸಿಲಿಂಡರ್(LPG Gas) ಬೆಲೆ ಇಳಿಕೆಯಾಗಿದ್ದು, ತೈಲ ಮಾರುಕಟ್ಟೆಗಳು, ಬೆಲೆ ಇಳಿಕೆ ಮಾಡುವುದರಿಂದ ಜನಸಾಮಾನ್ಯರಿಗೆ ನೆಮ್ಮದಿ ಸಿಗಲಿದೆ, ಈ ಪ್ರಯೋಜನವು ಕೆಲ ಜನರಿಗೆ ಮಾತ್ರ ಅನ್ವಯಿಸುತ್ತದೆ, ಹೆಚ್ಚಿನ ಅಪ್ಡೇಟ್ ಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಜುಲೈ ತಿಂಗಳ ಮೊದಲ ದಿನದಂದು, ಸಿಲಿಂಡರ್ ಬೆಲೆಯು ಇಳಿಕೆಯಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ.ಈ ಸಿಲೆಂಡರ್ ಬೆಲೆಯ ಕಡಿತವು ಕೆಲ ವರ್ಗದ ಜನರಿಗೆ ಮಾತ್ರ ಸೀಮಿತವಾಗಿದೆ. ಇದರ ಲಾಭ ಕೆಲ ವರ್ಗದ ಜನರಿಗೆ ಮಾತ್ರ ಎಂದು ಹೇಳಬಹುದು ಹಾಗಾದರೆ, ಇಂದಿನ ದಿನದ ಸಿಲೆಂಡರ್ ಬೆಲೆ ಹೇಗಿದೆ ಎಂದು ಈ ಲೇಖನ ಮೂಲಕ ತಿಳಿಯೋಣ.

WhatsApp Group Join Now
Telegram Group Join Now

ಜುಲೈ 1ರಿಂದ ತೈಲ ಮಾರುಕಟ್ಟೆ ಕಂಪನಿಗಳು, ವಾಣಿಜ್ಯ ಅಡುಗೆ ಸಿಲಿಂಡರ್ಗಳ(Business Gas Cylinder) ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದೆ, ಮೆಟ್ರೋ ನಗರಗಳಲ್ಲಿ(Metro Cities) 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯು ರೂ.31 ಇಳಿಕೆಯಾಗಿದೆ, ಹೊಸಬೆಲೆಯು(New Prices) ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ 14.2 ಕೆಜಿ ಸಬ್ಸಿಡಿ(Subsidy) ರಹಿತ ಅಡುಗೆ ಅನಿಲದ ಬೆಲೆಯು ಕಡಿಮೆಯಾಗಿಲ್ಲ.

ಜುಲೈ 1 ರಿಂದ, ಇಂಡಿಯನ್ ಆಯಿಲ್ ಅಥಾರಿಟಿ(oil authority) ಪ್ರಕಾರ ಕಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ LPG ಸಿಲೆಂಡರ್ ಬೆಲೆಯು 1,756 ರೂಪಾಯಿಗೆ ಇಳಿಕೆಯಾಗಿದೆ, ಜೂನ್ ತಿಂಗಳಲ್ಲಿ ಅದೇ ಸಿಲೆಂಡರ್ ನ ಬೆಲೆಯು 1,787 ರೂಪಾಯಿ ಇದ್ದು, ಈಗ 31 ರೂಪಾಯಿ ಕಡಿಮೆಯಾಗಿದೆ.

ದೇಶದ ಇತರೆ ಮೆಟ್ರೋ ನಗರಗಳಲ್ಲಿ ಗ್ಯಾಸ್ ಸಿಲೆಂಡರ್ ಬೆಲೆ ಎಷ್ಟಿದೆ ಎಂದು ತಿಳಿಯೋಣ;

ನಗರಗಳು 19ಕೆಜಿ. ಸಿಲಿಂಡರ್ ನ ಇಂದಿನ ದರ ಇಳಿಕೆಯ ದರ
ದೆಹಲಿ 1,646 30
ಮುಂಬೈ 1598 31
ಚೆನ್ನೈ 1809.5 31

 

ಜನಸಾಮಾನ್ಯರು ಉಪಯೋಗಿಸುವಂತಹ, ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇಂಡಿಯನ್ ಆಯಿಲ್ ಅಥಾರಿಟಿ(Indian oil Authority) ಪ್ರಕಾರ, ಕಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆಯು ರೂ.829 ಇದೆ, ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಆಡಿಗೆ ಅನಿಲದ ಬೆಲೆಯೂ ಕ್ರಮವಾಗಿ ರೂ.803, ರೂ.818.5 ಮತ್ತು ರೂ.802.5 ಆಗಿದೆ

ಉಜ್ವಲ ಯೋಜನೆಯಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ 14.2 ಕೆಜಿ ಅಡಿಗೆ ಅನಿಲವು ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತದೆ, ಅವರಿಗೆ 300 ರೂ. ಕಡಿಮೆ ದರದಲ್ಲಿ ಸಿಗಲಿದೆ. ಮುಂಬೈ, ಕಲ್ಕತ್ತಾ, ದೆಹಲಿ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡಿಕೆ ಅನಿಲದ ಬೆಲೆಯು ಕ್ರಮವಾಗಿ ರೂ.502.5, ರೂ.529, ರೂ.503 ಮತ್ತು ರೂ.518.5 ಆಗಿದೆ.

ನಮ್ಮ ಕರ್ನಾಟಕದಲ್ಲಿ ನೋಡುವುದಾದರೆ, 14.5 ಕೆಜಿ ಡೊಮೆಸ್ಟಿಕ್ ಸಿಲೆಂಡರ್(Domestic Cylinder) ನ ಬೆಲೆಯು 905.5 ರೂಪಾಯಿ ಇದೆ, ವಾಣಿಜ್ಯ ಬಳಕೆಯ 14.5 ಕೆಜಿ ಸಿಲೆಂಡರ್ 1816.3 ರೂಪಾಯಿಗೆ ಸಿಗಲಿದೆ, ಸರ್ಕಾರಿ ಯೋಜನೆಗಳ ಹೆಚ್ಚಿನ ಅಪ್ಡೇಟ್ ಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment