ಭಾರತೀಯ ಜೀವ ವಿಮಾ ನಿಗಮದ (LIC) ಮೂಲಕ ಹೂಡಿಕೆ ಮಾಡಿದರೆ ನೀವು ಉತ್ತಮವಾಗಿರುವಂತಹ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ (LIFE INSURANCE) ಮಾಡುವುದು ಅಥವಾ ಆಘಾತ ವಿಮೆ (HEALTH INSURANCE) ಇರಬಹುದು ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ LIC ಯು ನಿಮಗೆ ನೀಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲ್ಐಸಿಯು ಮಹಿಳೆಯರಿಗಾಗಿಯೇ ಹೊಸ ಯೋಜನೆಯನ್ನು ಆರಂಭಿಸಿದ್ದು ಕೆಲವು ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರುವಂತಹ ಯೋಜನೆಯಾಗಿದೆ, ವಾಣಿಜ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಎಲ್ಐಸಿಯು ಇದೀಗ ದೇಶದ ಹೆಣ್ಣು ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಬೇರೆಯವರ ಮೇಲೆ ಡಿಪೆಂಡ್ ಆಗದೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಯೋಜನೆಯ ಮೂಲಕ ಈ ನಿಗಮವು ಸಹಕರಿಸುತ್ತಿದೆ. ಆ ಯೋಜನೆಯೇ LIC Kanyadan Policy ಆಗಿದೆ, ಈ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಮದುವೆಗೆ ದೊಡ್ಡ ಮೊತ್ತದ ಹಣವನ್ನು ಒದಗಿಸುತ್ತದೆ. ನೀವು ಹೆಣ್ಣು ಮಗುವಿನ ಹೆಸರಿನಲ್ಲಿ ಈ ಪಾಲಿಸಿಯನ್ನು ಖರೀದಿ ಮಾಡಿದರೆ, ನಿಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸುವುದು ಮಾತ್ರವಲ್ಲದೆ ಆಕೆಯ ಶಿಕ್ಷಣ ಅಥವಾ ಮದುವೆ ಖರ್ಚಿಗೆ ಭದ್ರತೆಯನ್ನು ಒದಗಿಸುತ್ತದೆ, ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕ್ಲಿಕ್ ಮಾಡಿ.
LIC Kanyadan Policy ಯ ಬಗ್ಗೆ ಮಾಹಿತಿ:
LIC ಯ ಈ ಪಾಲಿಸಿಯನ್ನು ಪಡೆಯಬೇಕೆಂದಿರುವ ಫಲಾನುಭವಿ ತಂದೆಯು ಕನಿಷ್ಠ 30 ವರ್ಷ ವಯಸ್ಸಿನವನಾಗಿರಬೇಕು, ಅವನ ಒಬ್ಬ ಮಗಳಿಗೆ ಒಂದು ವರ್ಷವಾದ ನಂತರ ಆತ ಹೂಡಿಕೆಯನ್ನು ಆರಂಭಿಸಬಹುದು, 13 ರಿಂದ 25 ವರ್ಷಗಳವರೆಗಿನ ಪಾಲಿಸಿಯ ಆಯ್ಕೆಯನ್ನು ಮಾಡಿಕೊಳ್ಳಲು ಅವಕಾಶವಿದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ನೀವು ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತೀರಿ, 1.50 ಲಕ್ಷ ರೂಪಾಯಿಗಳವರೆಗಿನ ತೆರಿಗೆ ವಿನಾಯಿತಿ ಸಿಗುತ್ತವೆ.
ಈ ಪಾಲಿಸಿಯ ಪ್ರಯೋಜನಗಳು
ಈ ಪಾಲಿಸಿಯ ಇನ್ನೊಂದು ಪ್ರಮುಖ ಪ್ರಯೋಜನ ಅಂದರೆ, ಒಂದು ವೇಳೆ ಕುಟುಂಬದ ಪಾಲಿಸಿ ಮಾಡಿದ ವ್ಯಕ್ತಿಯು ಅಕಾಲಿಕ ಮರಣವನ್ನು ಹೊಂದಿದರೆ ಕುಟುಂಬದ ಇತರ ಸದಸ್ಯರು ಯಾವುದೇ ಪ್ರೀಮಿಯಂ (Premium) ಪಾವತಿ ಮಾಡಬೇಕಾಗಿಲ್ಲ. ಪಾಲಿಸಿದಾರ ಹಠಾತ್ ಮಾಡುವ ಹೊಂದಿದ್ದರೆ 10 ಲಕ್ಷ ರೂಪಾಯಿ ಹಾಗೂ ಸಾಮಾನ್ಯ ಸಂದರ್ಭದಲ್ಲಿ ಕುಟುಂಬದವರಿಗೆ LIC ಯು ನೀಡುತ್ತದೆ.
27 ಲಕ್ಷ ರೂಪಾಯಿಗಳನ್ನು ಹೇಗೆ ಪಡೆದುಕೊಳ್ಳುವುದು?
ಈ ಪಾಲಿಸಿಯಲ್ಲಿ ಎಷ್ಟು ಪ್ರಮಾಣದ ಹಣವನ್ನು ಹುಡುಕಿ ಮಾಡಿದರೆ 27 ಲಕ್ಷವನ್ನು ಪಡೆದುಕೊಳ್ಳಬಹುದು ಎಂದು ನೋಡೋಣ, ನೀವು ಪ್ರತಿದಿನ 121 ರೂಪಾಯಿಗಳಂತೆ ಒಂದು ತಿಂಗಳಿಗೆ 3,600 ರೂಪಾಯಿಗಳನ್ನು ಠೇವಣಿ(Deposit) ಮಾಡಿದರೆ, ವಾರ್ಷಿಕವಾಗಿ 43,700 ರೂಪಾಯಿಗಳನ್ನು ನೀವು ಠೇವಣೆ ಮಾಡುತ್ತೀರಿ. ನಂತರ 27 ಲಕ್ಷ ಗಳ ಪಾಲಿಸಿ (Policy) ಮುಗಿಯುವ ಹೊತ್ತಿಗೆ ನೀವು ಒಟ್ಟು ಹಣವನ್ನು ಪಡೆದುಕೊಳ್ಳಬಹುದು.
ಈ ಯೋಜನೆಗೆ (LIC Kanyadan Policy) ಅರ್ಜಿ ಸಲ್ಲಿಸಲು ಬೇಕಾದ ಅರ್ಹ ದಾಖಲೆಗಳು:
ಸಂದಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರಗಳು ಕೆಳಗಿನಂತಿವೆ;
- Passport size photo
- Father Adhar Card
- Housing Certificate
- Income Certificate
- Identy Card
- Daughter’s Birth Certificate and Adhar Card
ಇದೇ ತರಹದ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.