Jio Reacharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಈ ಒಂದು ರಿಚಾರ್ಜ್ ಪ್ಯಾಕ್ ಹಾಕಿದರೆ, ವರ್ಷ ಪೂರ್ತಿ ರಿಚಾರ್ಜ್ ಮಾಡುವ ಅವಶ್ಯಕತೆ ಇಲ್ಲ!
ಜಿಯೋ ಟೆಲಿಕಾಂ(jio Telicom) ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ(Jio Reacharge Plan), ಅವುಗಳಲ್ಲಿ ಬಹುತೇಕ ಯೋಜನೆಗಳು ಅಧಿಕ ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿದೆ, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಕೂಡಾ ಪಡೆದಿವೆ. ಇನ್ನು ದೀರ್ಘ ವ್ಯಾಲಿಡಿಟಿ(Long Term) ಪ್ರಯೋಜನ ಬಯಸುವ ಚಂದಾದಾರರಿಗಾಗಿಯೇ ಸಂಸ್ಥೆಯು ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಯ್ಡ್(Prepaid) ಆಯ್ಕೆಗಳನ್ನು ಒದಗಿಸಿದೆ, ಸದ್ಯ ಜಿಯೋ ಟೆಲಿಕಾಂನಲ್ಲಿ ಎರಡು ವರ್ಷದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ.
ಈಗ, ಜಿಯೋ ಟೆಲಿಕಾಂನ (Jio) 3599ರೂ. ಪ್ಲ್ಯಾನ್ ಹಾಗೂ 3999ರೂ. ಪ್ಲ್ಯಾನ್ ಈ ಎರಡು ರಿಚಾರ್ಜ್ ಪ್ಲಾನ್(Reacharge Plan) ಗಳು, 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದ್ದು, ದೀರ್ಘಾವಧಿಗೆ ಅತ್ಯುತ್ತಮ ಯೋಜನೆಗಳಾಗಿ ಎಲ್ಲರ ಗಮನ ಸೆಳೆದಿವೆ. ದೀರ್ಘ ವ್ಯಾಲಿಡಿಟಿಯ ಜೊತೆಗೆ ಈ ಯೋಜನೆಗಳು ಡೇಟಾ ಸೌಲಭ್ಯ, SMS ಪ್ರಯೋಜನ, ವಾಯಿಸ್ ಕರೆ(Voice Call) ಸೌಲಭ್ಯ ಸೇರಿದಂತೆ ಇನ್ನಷ್ಟು ಪ್ರಯೋಜನ ಒಳಗೊಂಡಿದೆ. ಈ ಎರಡು ರಿಚಾರ್ಜ್ ಪ್ಲಾನ್ (Reacharge Plan) ಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಜಿಯೋ ಟೆಲಿಕಾಂ(Jio Telicom) 3599ರೂ. ರೀಚಾರ್ಜ್ ಪ್ಲಾನ್
ಜಿಯೋದ ಈ 3599 ರೂ. ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆಯಾಗಿದ್ದು, ಈ ಯೋಜನೆಯ 365 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿ ದಿನ 2.5GB ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದು, ಇದರೊಂದಿಗೆ ಪ್ರತಿದಿನ 100 sms ಹಾಗೂ ಅನಿಯಮಿತ ಕರೆಗಳ (Unlimited Calls) ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ರಿಚಾರ್ಜ್ ಪ್ಲಾನ್ ಅಲ್ಲಿ ವಾರ್ಷಿಕ ವ್ಯಾಲಿಡಿಟಿ ಅವಧಿಗೆ ಒಟ್ಟಾರಿಯಾಗಿ 912.5GB ಡೇಟಾ ಪ್ರಯೋಜನ ಪಡೆಯಬಹುದು, ಜೊತೆಗೆ ಜಿಯೋ ಸಿನಿಮಾ ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್(Jio cloud) ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ.
ಜಿಯೋ ಟೆಲಿಕಾಂ(Jio Telicom) 3999ರೂ. ರೀಚಾರ್ಜ್ ಪ್ಲಾನ್
ಜಿಯೋದ ಈ 3999 ರೂ. ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆಯಾಗಿದೆ, ಇದು ಜಿಯೋದ ಮತ್ತೊಂದು ವಾರ್ಷಿಕ ಯೋಜನೆಯಾಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿ ದಿನ 2.5GB ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದು, ಇದರೊಂದಿಗೆ ಪ್ರತಿದಿನ 100 sms ಹಾಗೂ ಅನಿಯಮಿತ ಕರೆಗಳ (Unlimited Calls) ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ರಿಚಾರ್ಜ್ ಪ್ಲಾನ್ ಅಲ್ಲಿ ವಾರ್ಷಿಕ ವ್ಯಾಲಿಡಿಟಿ ಅವಧಿಗೆ ಒಟ್ಟಾರಿಯಾಗಿ 912.5GB ಡೇಟಾ ಪ್ರಯೋಜನ ಪಡೆಯಬಹುದು, ಹೆಚ್ಚುವರಿಯಾಗಿ ಪ್ಯಾನ್ ಕೋಡ್ (Fan Code) ಚಂದದಾರಿಕೆಯ ಸೌಲಭ್ಯದ ಜೊತೆಗೆ ಜಿಯೋ ಸಿನಿಮಾ(Jio Cinema), ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್(Jio cloud) ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ.
ಆಕರ್ಷಕ ರಿಚಾರ್ಜ್ ಪ್ಲಾನ್
ಜಿಯೋದ ಈ 999 ರೂ. ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆಯಾಗಿದೆ. ಈ ಯೋಜನೆಯು 98 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿ ದಿನ 2GB ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದು, ಇದರೊಂದಿಗೆ ಪ್ರತಿದಿನ 100 sms ಹಾಗೂ ಅನಿಯಮಿತ ಕರೆಗಳ (Unlimited Calls) ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ರಿಚಾರ್ಜ್ ಪ್ಲಾನ್ ಅಲ್ಲಿ ವಾರ್ಷಿಕ ವ್ಯಾಲಿಡಿಟಿ ಅವಧಿಗೆ ಒಟ್ಟಾರಿಯಾಗಿ, 196GB ಡೇಟಾ ಪ್ರಯೋಜನ ಪಡೆಯಬಹುದು, ಜೊತೆಗೆ ಜಿಯೋ ಸಿನಿಮಾ ಜಿಯೋ ಟಿವಿ(Jio Tv) ಹಾಗೂ ಜಿಯೋ ಕ್ಲೌಡ್(Jio cloud) ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ.