Gruhalakshmi Yojana: 8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ, ನಿಮ್ಮ DBT STATUS ಚಿಕ್ಕ ಮಾಡಿಕೊಳ್ಳಿ.

ರಾಜ್ಯ ಸರ್ಕಾರವು ರೂಪಿಸಿರುವಂತಹ 5 ಗ್ಯಾರಂಟಿ ಯೋಜನೆಗಲ್ಲಿ, ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ, ಈ ಯೋಜನೆಯ ಮೂಲಕ ಸರ್ಕಾರವು ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2000 ಗಳನ್ನು ಜಮಾ ಮಾಡುತ್ತಿದೆ, ಈ ತಿಂಗಳ ಹಣವು ಕೂಡ ಬಿಡುಗಡೆಯಾಗಿದೆ, ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ, ಈ ತಿಂಗಳ ಹಣ ನಿಮ್ಮ ಖಾತೆಗೆ ಬಂದಿದೆಯಾ? ಎಂಬ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಿ. DBT Status ಹೇಗೆ ಚೆಕ್ ಮಾಡುವುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ಇದೇ ತರಹದ ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ, ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಎನ್ನುವ ಪ್ರಯತ್ನವನ್ನು ಪಡುತ್ತಿರುತ್ತೀರಿ, ಆದರೆ ಹೇಗೆ ಚೆಕ್ ಮಾಡುವುದು ಎಂಬ ಗೊಂದಲ ನಿಮಗೆ ಉಂಟಾಗಿದ್ದಲ್ಲಿ, ಮೊಬೈಲ್ ನಲ್ಲಿ ಈ ಯೋಜನೆಯ ಹಣವನ್ನು ಹೇಗೆ ಚೆಕ್ ಮಾಡುವುದು ಎನ್ನುವ ಮಾಹಿತಿಯನ್ನು ವಿವರಿಸಲಾಗುತ್ತದೆ.Gruha Lakshmi Yojana DBT Status Check ಮಾಡುವುದು ಹೇಗೆ? ಎನ್ನುವುದನ್ನು ಕೆಳಗಿನ ಮಾಹಿತಿಯಲ್ಲಿ ವಿವರಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಎನ್ನುವುದನ್ನು ಚೆಕ್ ಮಾಡುವುದು ಹೇಗೆ?

WhatsApp Group Join Now
Telegram Group Join Now

https://play.google.com/store/apps/details?id=com.dbtkarnataka

* Step 1: ಮೊದಲು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ DBT Karnataka ಅಧಿಕೃತ App ಡೌನ್ಲೋಡ್ ಮಾಡಿಕೊಳ್ಳಿ.

* Step 2: App ಡೌನ್ಲೋಡ್ ಮಾಡಿಕೊಂಡ ನಂತರ ಫಲಾನುಭವಿಯ Aadhaar number ನಮೂದಿಸಿ, ನಂತರ GET OTP ಮೇಲೆ ಕ್ಲಿಕ್ ಮಾಡಿ.

* Step 3: ನಂತರ Aadhaar number ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ. Enter OTP ಮೇಲೆ 6 ಸಂಖ್ಯೆಗಳ OTP Apply ಮಾಡಿ Verify OTP Button ಮೇಲೆ ಕ್ಲಿಕ್ ಮಾಡಿ.

* Step 4: ನಂತರ ಅರ್ಹ ಫಲಾನುಭವಿಯ ವಿವರಗಳು ನಿಮಗೆ ಕಾಣಸಿಗುತ್ತದೆ, ಅಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಿರಲಾಗುತ್ತದೆ. Aadhaar number ಗೆ ಲಿಂಕ್ ಇರುವ Mobile number ನಮೂದಿಸಿ, OK ಬಟನ್ ಮೇಲೆ ಕ್ಲಿಕ್ ಮಾಡಿ.

* Step 5: ನಂತರದಲ್ಲಿ Create mPIN ಎಂದಿರುತ್ತದೆ ನಿಮ್ಮ ನೆನಪಿಗೆ ಬರುವ ನಾಲ್ಕು ಅಂಕಿಗಳ mPIN ಎಂಟರ್ ಮಾಡಿ, Submit Botton ಮೇಲೆ ಕ್ಲಿಕ್ ಮಾಡಿ.

* Step 6: ನಂತರದಲ್ಲಿ Select Beneficiary ಎಂದು ಬರುತ್ತದೆ, ಅಲ್ಲಿ ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

* Step 7: ನಂತರ ನೀವು ಕ್ರಿಯೇಟ್ ಮಾಡಿರುವ mPIN ಅನ್ನು Enter ಮಾಡಿ, ನಂತರ Login Botton ಮೇಲೆ ಕ್ಲಿಕ್ ಮಾಡಿ.

* Step 8: ನಂತರ Payment Status ಅನ್ನು ಆಯ್ಕೆ ಮಾಡಿ.

* Step 9: ನಂತರ ನಿಮಗೆ Gruha Lakshmi DBT Status Check ಮಾಡುವ ಆಯ್ಕೆಯು ಕಾಣಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

* Step 10: ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಕಾಣಸಿಗುತ್ತದೆ.

ಮೇಲಿನ ಎಲ್ಲಾ ಹಂತಗಳನ್ನು ಸರಿಯಾಗಿ ಅನುಸರಿಸುವುದರಿಂದ Gruha Lakshmi Yojana ಯ ವರ್ಗಾವಣೆ ಸ್ಥಿತಿಯನ್ನು ನೀವು ಪಡೆದುಕೊಳ್ಳಬಹುದು, ರಾಜ್ಯ ಸರ್ಕಾರದ ಪ್ರತಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment