GP-LOAN: ಗೂಗಲ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ, ಕೇವಲ 5 ನಿಮಿಷದಲ್ಲಿ ಸಿಗಲಿದೆ,15,000 ಸಾಲ,111 EMI ಮಾತ್ರ!

GP-LOAN: ಗೂಗಲ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ, ಕೇವಲ 5 ನಿಮಿಷದಲ್ಲಿ ಸಿಗಲಿದೆ,15,000 ಸಾಲ,111 EMI ಮಾತ್ರ!

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲೀಕರಣ ಆಗುತ್ತಿದ್ದ ಹಾಗೆ, UPI ವೈವಾಟುಗಳು ಕೂಡ ಹೆಚ್ಚಾಗಿವೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಯುಪಿಐ ವಹಿವಾಟು ನಡೆಸುತ್ತಿದ್ದಾರೆ, ಯುಪಿಐ(UPI) ವಹಿವಾಟು ಹೆಚ್ಚಾಗುತ್ತಿದ್ದ ಹಾಗೆ ನಗದು ವಹಿವಾಟುಗಳು ಕ್ರಮೇಣ ಕಡಿಮೆಯಾಗುತ್ತಿದೆ.

ಜಗತ್ತಿನ ಅತಿ ದೊಡ್ಡ ಕಂಪನಿ ಆಗಿರುವ ಗೂಗಲ್(Google), ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ. ಹೌದು, ಈಗ ನೀವು ಗೂಗಲ್ ಪೇ (GooglePay) ಬಳಸಿ ತಕ್ಷಣದಲ್ಲಿ ಸಾಲವನ್ನು(Loan) ಪಡೆಯಬಹುದು.

WhatsApp Group Join Now
Telegram Group Join Now

5 ನಿಮಿಷದಲ್ಲಿ,15,000 ರೂ ಸಾಲ!

ಜನರಿಗೆ ವೈಯಕ್ತಿಕ ಸಾಲ ಪಡೆಯಲು, ಇದೀಗ Google Pay ಸಹಾಯವಾಗಲಿದೆ. ನೀವು ಗೂಗಲ್ ಪೇ ಬಳಸಿ ಸಾಲವನ್ನು ಪಡೆಯಬಹುದು, ಈ ಸಾಲವನ್ನು ಸ್ಯಾಚೆಟ್ ಲೋನ್(loan) ಎಂದು ಕರೆಯಲಾಗುತ್ತದೆ. ಗೂಗಲ್ ಪೇ ಜನರಿಗೆ ವೈಯಕ್ತಿಕ ಸಾಲ ನೀಡಲು DMI Finance ಜೊತೆ ಕೈಜೋಡಿಸಿದೆ ಹಾಗೂ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳ ಜೊತೆಗೆ ಗೂಗಲ್ ಪೇ(Google Pay) ಕೈ ಜೋಡಿಸಿದೆ.

ಪ್ರತಿದಿನ ವ್ಯವಹಾರವನ್ನು ನಡೆಸುವ ಮತ್ತು ದಿನನಿತ್ಯ ಸಾಲವನ್ನು ಪಾವತಿ ಮಾಡಲು ಬಯಸುವವರಿಗೆ ಗೂಗಲ್ ಪೇ ನ ಈ ಸೇವೆಯು (Service) ತುಂಬಾ ಸಹಕಾರಿಯಾಗಲಿದೆ. ಗೂಗಲ್ ಪೇ ಜನರಿಗೆ ವೈಯಕ್ತಿಕ ಸಾಲ ನೀಡಲು ಪ್ರಸಿದ್ಧ ಕಂಪನಿಗಳಾದ HDFC,ICICI, Kotak Mahindra ಮತ್ತು ಫೆಡರಲ್ ಬ್ಯಾಂಕುಗಳೊಂದಿಗೆ (Federal banks) ಒಪ್ಪಂದ ಮಾಡಿಕೊಂಡಿದೆ.

ತಿಂಗಳಿಗೆ ಕೇವಲ 111 ರೂ. EMI 

ಜಗತ್ತಿನ ಪ್ರಸಿದ್ಧ ಕಂಪನಿಯಾದ ಗೂಗಲ್ ಪೇ ಸಣ್ಣ ವ್ಯಾಪಾರಿಗಳಿಗೆ ರೂ.15,000 ಗಳಿಂದ ಆರಂಭವಾಗುವ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ನೀವು ಈ ಸಾಲಕ್ಕೆ ತಿಂಗಳಿಗೆ ಕೇವಲ 111 EMI ಮಾತ್ರ ಪಾವತಿಸಬೇಕಾಗಿದೆ.

ಈ ಸಾಲದ ಮುಖ್ಯ ಉದ್ದೇಶವೇನೆಂದರೆ, ವ್ಯಾಪಾರಿಗಳ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ Paytm ಮತ್ತು ಇನ್ನಿತರ ದೊಡ್ಡ ಪಾವತಿಯ ಕಂಪನಿಗಳು ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸಾಲವನ್ನು ನೀಡುತ್ತಿದೆ. ನೀವು ಈ ಸಾಲವನ್ನು ತೀರಿಸಲು ತಿಂಗಳಿಗೆ 111 EMI ಪಾವತಿಸಬೇಕಾಗುತ್ತದೆ.

ಸಾಲವನ್ನು ಪಡೆಯುವುದು ಹೇಗೆ?

  • ಮೊದಲು ಗೂಗಲ್ ಪೇ ಬಿಜಿನೆಸ್ ಆಯ್ಕೆ ಮಾಡಿ,
  • ನಂತರ Loan ವಿಭಾಗಕ್ಕೆ ಭೇಟಿ ನೀಡಿ ಆಫರ್ ಗಳ ಮೇಲೆ ಕ್ಲಿಕ್ ಮಾಡಿ,
  • ನಿಮಗೆ ಬೇಕಾಗಿರುವ ಸಾಲದ ಮೊತ್ತವನ್ನು ನಮೂದಿಸಿ,
  • ನಂತರ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್ಗೆ ಮರು ನಿರ್ದೇಶಿಸಲಾಗುತ್ತದೆ.
  • ನಂತರ ಅಲ್ಲಿ ಕೇಳಲಾಗಿರುವ KYC ಮತ್ತು ಸುಲಭ ಹಂತಗಳನ್ನು ಪೂರ್ಣಗೊಳಿಸಿದ ನಂತರ ನೀವು ಸಾಲವನ್ನು ಪಡೆಯಬಹುದು.

ಇಲ್ಲಿ ನೀಡಲಾಗಿರುವ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ, ಗೂಗಲ್ ಪೇ ಅಪ್ಲಿಕೇಶನ್ ಅಲ್ಲಿ ಸಾಲವನ್ನು ಪಡೆಯಬಹುದು.

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment