Good News: ಒಂದು ಎಕರೆ ಭೂಮಿ ಇರುವವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ!

ಭಾರತ ದೇಶದ ಎಷ್ಟೋ ಮಧ್ಯಮ ವರ್ಗದ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದೆ, ರೈತರು ದೇಶದ ಪ್ರಮುಖ ಅಂಗ, ಹಾಗಾಗಿ ಕೃಷಿಯಲ್ಲಿ ಅಭಿವೃದ್ಧಿ ಕಂಡರೆ ಮಾತ್ರ ದೇಶವು ಕೂಡ ಅಭಿವೃದ್ಧಿಯಾದಂತೆ. ಸರ್ಕಾರವು ಕೂಡ ರಾಜ್ಯದ ರೈತರಿಗೆ ಕೃಷಿಯಲ್ಲಿ ಹೆಚ್ಚು ಒಲವನ್ನು ಕಾಣಲು, ಒತ್ತು ನೀಡುತ್ತಾ ಬಂದಿದೆ. ಆದರೆ ಈ ಬಾರಿ ಮಳೆ ಮಳೆಯ ಕೊರತೆಯಿಂದಾಗಿ ರೈತರು ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದಾರೆ, ಇದನ್ನರಿತ ರಾಜ್ಯ ಸರ್ಕಾರವು ಹಲವಾರು ರೀತಿಯ ನಷ್ಟ ಪರಿಹಾರವನ್ನು ಕೂಡ ಒದಗಿಸುತ್ತಿದೆ. ಇಂದಿನ ಯುವಕರಿಗೆ ಕೃಷಿಯತ್ತ ಹೆಚ್ಚಿನ ಒಲವು ತೋರಿಸಲು ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಕೃಷಿ ತರಬೇತಿ, ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇತ್ಯಾದಿಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಅದರಂತೆ ಹೆಚ್ಚಿನ ಯುವಕರು ಕೂಡ ಕೃಷಿಯತ್ತ ಒಲವನ್ನು ತೋರಿಸಿದ್ದಾರೆ.

ಇದೇ ತರಹದ ಕೃಷಿ ಬಗ್ಗೆ ಉಚಿತ ಮಾಹಿತಿಯನ್ನು ಎಲ್ಲ ಅಪ್ಡೇಟ್ ವಿಪಡೆಯಲು ನಮ್ಮ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗ್ರೋಪ್ ಸೇರಿ

ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿರುವ ಉದ್ದೇಶವೇನೆಂದರೆ ಎಲ್ಲೆಡೆ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿದೆ. ಯೋಜನೆಯ ಮೂಲಕ ರೈತರಿಗೆ ಕೃಷಿ ಸಾಮಗ್ರಿ ಖರೀದಿ ಮಾಡಲು ಆರ್ಥಿಕ ಬೆಂಬಲವನ್ನು ನೀಡುತ್ತಿದೆ. ಅಂದರೆ ಕೃಷಿ ಮಾಡಲು ಬೇಕಾದ ಬೀಜಗಳು ಹಾಗೂ ಗೊಬ್ಬರಗಳನ್ನು ಕೊಂಡುಕೊಳ್ಳಲು ಈ ಯೋಜನೆಯ ಮೂಲಕ ರೈತರ ಖಾತೆಗೆ ನೇರವಾಗಿ 10,000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ, ಸರ್ಕಾರವು ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟರಿಗೆ ಮಾತ್ರ ಸೀಮಿತವಾಗುವಂತೆ, ಪ್ರೋತ್ಸಾಹಧನ ವಿತರಣೆ ಮಾಡುವ ಮೂಲಕ ಆರ್ಥಿಕ ಸಹಾಯವನ್ನು ಮಾಡುತ್ತಿದೆ.

WhatsApp Group Join Now
Telegram Group Join Now

ರೈತರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ:

ರಾಜ್ಯ ಸರ್ಕಾರವು ಯುವ ಕೃಷಿಕರಿಗೆ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿಯ ಬಗ್ಗೆ ತರಬೇತಿ ಸಹ ನೀಡಲಾಗುತ್ತದೆ. ರೈತರಿಗೆ ಸಿರಿ ಧಾನ್ಯಗಳ ಬಗ್ಗೆ ಹೆಚ್ಚು ಒಲವು ಮೂಡಿಸಲು ಅದರ ಬೆಳೆ ರಕ್ಷಣೆ ಹೇಗೆ ಮಾಡುವುದು, ಬೆಳೆಯ ಹಂತಗಳು ಯಾವುದು, ಎಂಬ ಮಾಹಿತಿ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ, ಇನ್ನು ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ ಶುಷ್ಕ, ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯನ್ನು ಬೆಳೆಯುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.

ರೈತರ ಖಾತೆಗೆ ಹಣ ಜಮಾ:

ಈ ಯೋಜನೆಯಿಂದ ರೈತರಿಗೆ ಸಿಗುವ ಮೊತ್ತಗಳು ಹೀಗಿವೆ, ಪ್ರತಿ ಹೆಕ್ಟರ್ ಗೆ ರೂ.10,000 ದಂತೆ ಪ್ರೋತ್ಸಾಹ ಧನವನ್ನು 2 ಕಂತುಗಳಲ್ಲಿ, ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಎಲ್ಲ ಕಂತಿನಲ್ಲಿ ರೂಪಾಯಿ.6,000 ಮತ್ತು 2ನೇ ಕಂತಿನಲ್ಲಿ ರೂಪಾಯಿ.4000 ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

  • ಆಧಾರ್ ಕಾರ್ಡ್ (Adhar Card)
  • ರೇಷನ್ ಕಾರ್ಡ್ ( Ration Card)
  • ಆದಾಯ ಪ್ರಮಾಣ ಪತ್ರ ( Income certificate)
  • ವಿಳಾಸ
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್ ( Bank account details)
  • ವಾಹನ ಪತ್ರಗಳು (Vehicle letter)
  • ಲ್ಯಾಂಡ್ ರೆಕಾರ್ಡ್ಸ್ (Land records)

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment