Canara Bank: ಕೆನರಾ ಬ್ಯಾಂಕ್ ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಏನದು? ಎಂಬ ಮಾಹಿತಿ ಇಲ್ಲಿದೆ.

Canara Bank: ಕೆನರಾ ಬ್ಯಾಂಕ್ ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ! ಏನದು? ಎಂಬ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಹೆಚ್ಚಿನ ಜನರು ತಾವು ಸಂಪಾದನೆ ಮಾಡುವ ಹಣದಲ್ಲಿ ಒಂದಿಷ್ಟು ಹಣವನ್ನು ಹೂಡಿಕೆ (Investment) ಮಾಡಲು ಬಯಸುತ್ತಾರೆ. ಮುಂದಿನ ಭವಿಷ್ಯಕ್ಕಾಗಿ(Future) ಈಗ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆಯಾಗಿದೆ..

ಸಾಕಷ್ಟು ಜನರಿಗೆ ಉತ್ತಮವಾದ ರಿಟರ್ನ್ಸ್(Returns) ಕೊಡುವಂತಹ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಅವರ ಆಯ್ಕೆಯಾಗಿರುತ್ತದೆ, ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಮಧ್ಯಮ ವರ್ಗದ ಜನರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸಿದರೆ ಅವರು ಶೇರ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆಯಲ್ಲಿ (share Market) ಹೂಡಿಕೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ.

WhatsApp Group Join Now
Telegram Group Join Now

ಷೇರು ಮಾರುಕಟ್ಟೆಯಲ್ಲಿ ಏನಾಗುತ್ತದೆ ಎನ್ನುವ ಭಯ ಇರುವ ಕಾರಣ, ಹೆಚ್ಚಿನ ಜನರು ನಂಬಿಕೆಗೆ ಅರ್ಹವಾಗಿರುವ ತಮ್ಮ ಇಷ್ಟದ ಬ್ಯಾಂಕುಗಳಲ್ಲಿ(Banks) ಹೂಡಿಕೆ(Investment) ಮಾಡಲು ಬಯಸುತ್ತಾರೆ. ನಮ್ಮ ದೇಶದಲ್ಲಿ ಹೆಚ್ಚಿನ ಜನರ ಜನಪ್ರಿಯತೆಗಳಿಸಿರುವಂತಹ ಬ್ಯಾಂಕುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆದ ಕೆನರಾ ಬ್ಯಾಂಕ್ (Canara Bank) ಕೂಡ ಒಂದಾಗಿದೆ.

ಕೆನರಾ ಬ್ಯಾಂಕಿನಲ್ಲಿ ಸಿಗುವ ಉತ್ತಮವಾದ ಯೋಜನೆಗಳು ಮತ್ತು ಸೇವೆಗಳು, ಸಿಗುವ ಲಾಭ ಇದೆಲ್ಲವೂ ಕೂಡ ಜನರಿಗೆ ತುಂಬಾ ಇಷ್ಟವಾಗಿದೆ, ಹಾಗಾಗಿ ನಂಬಿಕೆಗೆ ಹೆಚ್ಚಿನ ಜನರ ಅರ್ಹವಾಗಿದೆ. ಕೆನರಾ ಬ್ಯಾಂಕಿನ FD ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆಯಾಗಿದೆ.

ಈ ಬ್ಯಾಂಕಿನಲ್ಲಿ ಕಡಿಮೆ ಸಮಯಕ್ಕೆ ಮತ್ತ ದೀರ್ಘ ಕಾಲಕ್ಕೆ ಹೂಡಿಕೆಯನ್ನು ಆರಂಭಿಸಬಹುದು, ಇಲ್ಲಿ FD ಮಾಡಿದರೆ ನಿರಂತರವಾಗಿ ಉತ್ತಮ ಬಡ್ಡಿ(intrest) ದರದಲ್ಲಿ ಸಾಲ (Loan) ಸಿಗುತ್ತದೆ.

ಕೆನರಾ ಬ್ಯಾಂಕಿನಲ್ಲಿ ಹೂಡಿಕೆ ಮಾಡುವ fd ಮೇಲೆ ಸಾಮಾನ್ಯ ಜನರಿಗೆ 6.85% ಬಡ್ಡಿದರ ಸಿಗಲಿದೆ. ಹಾಗಾಗಿ ಈ ಯೋಜನೆಯಲ್ಲಿ, ರೂ.20,000 ಹೂಡಿಕೆ ಮಾಡಿ ಎಷ್ಟು ಮೊತ್ತದ ರಿಟರ್ನ್ಸ್ ಪಡೆಯಬಹುದು ಎಂಬ ಮಾಹಿತಿಯು ಕೆಳಗಿನಂತಿವೆ.

ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳು

ವರ್ಷಗಳು ನಿಶ್ಚಿತ ಠೇವಣಿ ಬಡ್ಡಿದರ
1 ವರ್ಷ 20,000 21,406
2 ವರ್ಷ 20,000 22,910
3 ವರ್ಷ 20,000 24,520
4 ವರ್ಷ 20,000 26,463
5 ವರ್ಷ 20,000 28,088

 

ನಿಶ್ಚಿತ ಠೇವಣಿಯ ಮೇಲೆ ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ದರಗಳು

ವರ್ಷಗಳು ನಿಶ್ಚಿತ ಠೇವಣಿ ಬಡ್ಡಿದರ
1 ವರ್ಷ 20,000 21,511
2 ವರ್ಷ 20,000 23,136
3 ವರ್ಷ 20,000 24,848
5 ವರ್ಷ 20,000 28,575

ಕೆನರಾ ಬ್ಯಾಂಕಿನ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮವಾದ ಲಾಭವನ್ನು ಗಳಿಸಬಹುದು, ಹೂಡಿಕೆಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment