Gold Rate: ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ! ಚಿನ್ನದ ಬೆಲೆ ಇಳಿಕೆ..!
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು (Gold Rate) ದುಪ್ಪಟ್ಟು ಏರಿಕೆಯಾಗುತ್ತಲೆ ಇದೆ, ಜನರು ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದಾರೆ, ದಿನೇ ದಿನೇ ಚಿನ್ನದ ಬೆಲೆಯು ಏರಿಕೆ(Gold Rate Hike) ಆಗುತ್ತದೆ, ಹೊರತು ಇಳಿಕೆ ಕಂಡು ಬರುತ್ತಿಲ್ಲ. ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ ಚಿನ್ನದ ಮಾರಾಟವೂ ಕೂಡ ಕಡಿಮೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯು 13,000ಕ್ಕೆ ಏರಿಕೆಯನ್ನು ಕಂಡಿದೆ, ಸತತ ಚಿನ್ನದ ಬೆಲೆಯು ಒಂದೊಂದು ದಿನ ಏರಿಕೆಯಾಗುತ್ತದೆ, ಆದರೆ ಒಂದೊಂದು ದಿನ ಇಳಿಕೆ ಕಾಣುತ್ತದೆ. ಜನರು ಈಗೆಲ್ಲಾ ಚಿನ್ನದ ಬೆಲೆಯು ಯಾವಾಗ ಇಳಿಕೆ ಕಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ. ಸದ್ಯ ಈಗ ಚಿನ್ನದ ಬೆಲೆ ನಿರೀಕ್ಷೆಯಲ್ಲಿ ಇರುವವರಿಗೆ ಸಿಹಿ ಸುದ್ದಿಯೊಂದು ಲಬಿಸಿದೆ. ಇಂದು ಚಿನ್ನದ ಬೆಲೆ (Gold Rate) ಎಷ್ಟು ಇಳಿಕೆಯಾಗಿದೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.
ಇಷ್ಟು ಪ್ರಮಾಣದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ!
ಗ್ರಾಂ | ಇಳಿಕೆ, ರೂ. | 22 ಕ್ಯಾರೆಟ್ ಚಿನ್ನದ ಬೆಲೆ |
1 ಗ್ರಾಂ | 45 | 6,815 |
8 ಗ್ರಾಂ | 360 | 54,520 |
10 ಗ್ರಾಂ | 450 | 68,150 |
100 ಗ್ರಾಂ | 4500 | 6,81,500 |
ಇಷ್ಟು ಪ್ರಮಾಣದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ!
ಎಷ್ಟು ಗ್ರಾಂ | ಇಳಿಕೆ. ರೂ. | 24 ಕ್ಯಾರೆಟ್ ಚಿನ್ನದ ಬೆಲೆ |
1 | 49 | 7,435 |
8 | 392 | 59,480 |
10 | 490 | 74,350 |
100 | 4900 | 7,43,500 |
ಇಷ್ಟು ಪ್ರಮಾಣದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ!
ಎಷ್ಟು ಗ್ರಾಂ | ಇಳಿಕೆ. ರೂ. | 18 ಕ್ಯಾರೆಟ್ ಚಿನ್ನದ ಬೆಲೆ |
1 | 49 | 5,576 |
8 | 296 | 44,608 |
10 | 490 | 55,760 |
100 | 4,900 | 5,57,600 |