ಬ್ಯಾಂಕಿನಲ್ಲಿ ನೀವು ಕೂಡ ಕ್ರೆಡಿಟ್ ಕಾರ್ಡ್(Credit Card) ಗಳಿಗೆ ಅರ್ಜಿ ಸಲ್ಲಿಸಿರಬಹುದು, ಆ ಸಂದರ್ಭದಲ್ಲಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ ನಂತರ ಕೂಡ ನಿಮ್ಮ ಕ್ರೆಡಿಟ್ ಕಾರ್ಡ್(Credit Card) ಅರ್ಜಿಯು ರಿಜೆಕ್ಷನ್(reject) ಆಗುವುದನ್ನು ನೀವು ನೋಡೇ ಇರುತ್ತೀರಿ, ಬ್ಯಾಂಕುಗಳು ನಿಮಗೆ ಕ್ರೆಡಿಟ್ ಕಾರ್ಡ್ ನೀಡುವುದಕ್ಕಿಂತ ಮುಂಚೆ ಸಾಕಷ್ಟು ವಿಚಾರಗಳನ್ನು ಗಮನವಹಿಸುತ್ತದೆ, ಆ ವಿಚಾರದ ನಿಯಮಗಳು ನಿಮ್ಮಲ್ಲಿ ಅನ್ವಯ ಆಗದೆ ಹೋದಲ್ಲಿ ನಿಮಗೆ ಕ್ರೆಡಿಟ್ ಕಾರ್ಡ್(credit card) ಅನ್ನು ನೀಡುವುದಿಲ್ಲ, ಏನಿದು ಆ ಹೊಸ ವಿಚಾರಗಳು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸಾಮಾನ್ಯವಾಗಿ ಪದೇ ಪದೇ ತಮ್ಮ ಕೆಲಸವನ್ನು ಬದಲಾವಣೆ ಮಾಡುತ್ತಿರುವವರಿಗೆ ಕ್ರೆಡಿಟ್ ಕಾರ್ಡ್(Credit Card) ನೀಡುವಂತಹ ಕೆಲಸವನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಮಾಡಲು ಹೋಗುವುದಿಲ್ಲ, ಈ ರೀತಿ ನಡೆದುಕೊಂಡರೆ ನೀವು ಕ್ರೆಡಿಟ್ ಕಾರ್ಡ್ ಗೆ ಎಷ್ಟೇ ಅರ್ಜಿ ಸಲ್ಲಿಸಿದರು ಬ್ಯಾಂಕ್ ನಿಮಗೆ ಕ್ರೆಡಿಟ್ ಕಾರ್ಡ್ ನೀಡುವುದು ಅನುಮಾನವೇ ಸರಿ ಎಂದು ಹೇಳಬಹುದು. ಇದು ಒಂದೇ ವಿಷಯಕ್ಕೆ ಅಲ್ಲದೆ, ನಿಮ್ಮ ಕ್ರೆಡಿಟ್ ಸ್ಕೋರ್(Credit score) ಹಾಳಾದರೂ ಕೂಡ ನಿಮಗೆ ಕ್ರೆಡಿಟ್ ಕಾರ್ಡ್ ಸಿಗುವುದಿಲ್ಲ, ಅಂದರೆ ನಿಮ್ಮ ಸಿವಿಲ್ ಸ್ಕೋರ್ ಕಡಿಮೆಯಾದರೂ ಸಹ ನೀವು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು ವೈಯಕ್ತಿಕ ವಿಷಯಕ್ಕೆ ಇಲ್ಲವೇ ಬೇರೆ ಯಾವುದೇ ಕಾರಣಕ್ಕೆ ಸಾಲವನ್ನು(loan) ತೆಗೆದುಕೊಂಡ ನಂತರ ಅದನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಿಲ್ಲವೆಂದರೂ ಕೂಡ ನಿಮ್ಮ ಸಿಬಿಲ್ ಸ್ಕೋರ್(cibil score) ಕಡಿಮೆಯಾಗುತ್ತದೆ ಹಾಗೂ ಡಿಫಾಲ್ಚರ್(defaulter) ಆಗಿದ್ದರೆ ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀವು ಕ್ರೆಡಿಟ್ ಕಾರ್ಡ್(Credit Card) ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ನೀವು ಯಾವುದೇ ರೀತಿಯ ಸಾಲವನ್ನು ಪಡೆದುಕೊಂಡಿಲ್ಲ ಹಾಗಿದ್ದರೂ ಕೂಡ, ನಿಮ್ಮ ಕ್ರೆಡಿಟ್ ಹಿಸ್ಟರಿ(Credit History) ಇಲ್ಲದೆ ಇರುವ ಕಾರಣದಿಂದಾಗಿ ನಿಮಗೆ ಕ್ರೆಡಿಟ್ ಕಾರ್ಡ್ ಸಿಗುವುದಿಲ್ಲ, ಒಂದು ವೇಳೆ ನೀವು ಲೋನ್(loan) ಪಡೆದುಕೊಂಡ ನಂತರ ಅದನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಿದರೆ ನಿಮ್ಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್(Credit Score) ಹೆಚ್ಚಾಗುತ್ತದೆ. ಒಂದು ವೇಳೆ ನೀವು ಯಾವುದೆಲ್ಲೋನ್ ಪಡೆದುಕೊಂಡಿಲ್ಲ ಎಂದಾದಲ್ಲಿ ನಿಮ್ಮ ಎಲ್ಲಾ ಸೇವಿಂಗ್ ಅಕೌಂಟ್(Savings Account) ಅನ್ನು ಓಪನ್ ಮಾಡಿದ್ದರು ಆ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಿ ನಿಮ್ಮ ಅಕೌಂಟ್ ಹಿಸ್ಟರಿಯನ್ನು ನೋಡಿ ಒಂದು ವೇಳೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದರು ಕೂಡ ನೀಡಬಹುದು.
ಹೀಗಿರುವಾಗ ನೀವು ಪಡೆದುಕೊಂಡ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ, ಅನ್ನೋದು ನಿಮ್ಮ ಗಮನದಲ್ಲಿ ಇರಬೇಕಾದ ವಿಷಯ. ಹೀಗಾಗಿ ಪಡೆದುಕೊಂಡ ಸಾಲಕ್ಕೆ ಸರಿಯಾದ ಸಿಬಿಲ್ ಸ್ಕೋರ್(Cibil Score), ಮೇಂಟೆನೆನ್ಸ್ ಮಾಡುವುದಕ್ಕೆ ಸಾಲವನ್ನು ಸರಿಯಾದ ರೀತಿಯಲ್ಲಿ ಕಟ್ಟಿ ಹಾಗೂ ಉತ್ತಮವಾದ ರೀತಿಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್(Credit Card) ಹಿಸ್ಟರಿಯನ್ನು ಮೆಂಟೇನ್(Mantain) ಮಾಡಿ ಖಂಡಿತವಾಗಿ ನೀವು ಖಾತೆ ಮಾಡಿರುವಂತಹ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್(Credit Card) ಪಡೆದುಕೊಳ್ಳಬಹುದು.