Mobile Traffic: ಮೋದಿ ಅವರು Airtel, jio, VI ರಿಚಾರ್ಜ್ ಶುಲ್ಕ ಕಡಿಮೆ ಮಾಡಲಿದ್ದಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ
Mobile Traffic: ಮೋದಿ ಅವರು Airtel, jio, VI ರಿಚಾರ್ಜ್ ಶುಲ್ಕ ಕಡಿಮೆ ಮಾಡಲಿದ್ದಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ ದೇಶದಲ್ಲಿನ ಕೆಲವು ಟೆಲಿಕಾಂ ಕಂಪನಿಗಳು ಕಳೆದ ಕೆಲ ದಿನಗಳಿಂದ ಎಲ್ಲಾ ಗ್ರಾಹಕರಿಗೂ ರಿಚಾರ್ಜ್ ಗಳ ಬೆಲೆಯೇರಿಕೆಯ ಬಿಸಿ ಮುಟ್ಟಿಸಿದೆ. ರಿಲಯನ್ಸ್ ಜಿಯೋ(Reliance Jio) ಹಾಗೂ ಏರ್‌ಟೆಲ್ (Airtel) ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲಿಯೇ, ವೋಡಾಫೋನ್ ಐಡಿಯಾ(Vodafone Idea, VI) ಸಂಸ್ಥೆಯೂ ಕೂಡಾ ರಿಚಾರ್ಜ್ ಬೆಲೆಯೇರಿಕೆ ಮಾಡಿದೆ. ಇದರಿಂದ ನೊಂದ ಗ್ರಾಹಕರು ಕೇಂದ್ರ … Read more