Jio Recharge Plan: ರೂ.500 ಕ್ಕೆ 2 GB ಡೇಟಾ ಜೊತೆಗೆ,12 OTT ಸಂಪೂರ್ಣವಾಗಿ ಉಚಿತ!
Jio New Recharge Plan ರಿಲಯನ್ಸ್ ಜಿಯೋ(Reliance jio) ಕಂಪನಿಯ 46 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ(Telecom company)ಯಾಗಿದೆ. ಈ ಕಂಪನಿಯು ತನ್ನೆಲ್ಲಾ ಗ್ರಾಹಕರಿಗೆ ಪ್ರಿಪೇಡ್(Prepaid) ಪೋಸ್ಟ್ ಪೈಡ್(Postpaid) ಮತ್ತು ಬ್ರಾಡ್ ಬ್ಯಾಂಡ್(Bradband) ಹಾಗೂ ಇನ್ನು ಹೆಚ್ಚಿನ ಯೋಜನೆಗಳ ದೀರ್ಘ ಪಟ್ಟಿಯನ್ನು ಹೊಂದಿದೆ. ರಿಲೈನ್ಸ್ ಜಿಯೋ(Reliance jio) ಒಟ್ಟು 23 ರಿಚಾರ್ಜ್ ಪ್ಲಾನ್(recharge plan) ಗಳನ್ನು ಹೊಂದಿದೆ ಅದರಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದ್ದು, ಇಲ್ಲಿ ನಾವು ನಿಮಗೆ ರೂ.500ಕ್ಕಿಂತ … Read more