BSNL: ಬಿಎಸ್ಏನ್ಎಲ್ ಗ್ರಾಹಕರಿಗೆ 24 ಜಿಬಿ ಉಚಿತ ಡಾಟಾ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದ ಸರ್ಕಾರಿ ವಲಯದ ನೆಟ್ವರ್ಕ್ ಕಂಪನಿ ಆಗಿರುವ ಭಾರತೀಯ ಸಂಚಾರಿ ನಿಗಮ ತನ್ನ ಮೊಬೈಲ್ ಗ್ರಾಹಕರಿಗೆ 24 ಜಿಬಿ ಉಚಿತ ಡಾಟಾವನ್ನು ನೀಡಲು ಮುಂದಾಗಿದೆ. ಈ ಕೊಡಗಿಯೂ ಸೀಮಿತ ಅವಧಿಗೆ ಮಾತ್ರ ಚಾಲ್ತಿಯಲ್ಲಿರಲಿದೆ. ಭಾರತೀಯ ಸಂಸಾರ ನಿಗಮ ತನ್ನ 25ನೇ ವಾರ್ಷಿಕ ದಿನಾಚರಣೆಯ ಸಮಾರಂಭದ ಅನುಗುಣವಾಗಿ ತನ್ನ ಗ್ರಾಹಕರಿಗೆ ಈ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯು ಅಕ್ಟೋಬರ್ 1ರಿಂದ ಅಕ್ಟೋಬರ್ 24ರ ವರೆಗೆ ಚಾಲ್ತಿಯಲ್ಲಿ ಇರಲಿದೆ. ಬಿಎಸ್ಎನ್ಎಲ್ ಗ್ರಾಹಕರು ರೂ. 500ಕ್ಕಿಂತ ಹೆಚ್ಚಿನ ಮೊತ್ತದ ಓಚರ್ ಗಳನ್ನು ರೀಚಾರ್ಜ್ ಮಾಡಿದರೆ 24 ಜೀಬಿ ಡೇಟಾವನ್ನು ಉಚಿತವಾಗಿ ಪಡೆಯಬಹುದು.
ನಮ್ಮ ದೇಶದ ಖಾಸಗಿ ಕಂಪನಿಗಳಾದ ಏರ್ಟೆಲ್, ಜಿಯೋ, ವೊಡಾಫೋನ್ನದ ಬೆಲೆ ಹೆಚ್ಚಳದ ಮಧ್ಯೆ ಈ ರೀತಿ ಅಗ್ಗದ ರಿಚಾರ್ಜ್ ಆಫರ್ ಗಳನ್ನು ನೀಡುತ್ತಿರುವ ಬಿಎಸ್ಎನ್ಎಲ್ ಈ ವರ್ಷ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಗ್ರಾಹಕರನ್ನು ತನ್ನ ಬಳಿ ಕಳೆದುಕೊಂಡಿದೆ. ಬಿಎಸ್ಎನ್ಎಲ್ ನಲ್ಲಿ 5g ಆಗದೆ ಹೋದರು, ಬಿಎಸ್ಎನ್ಎಲ್ ಬಳಿ 3g ಸರ್ವಿಸ್ ಇದೆ. 4g ಸೇವೆಯನ್ನು ಎಲ್ಲೆಡೆ ಅಳವಡಿಸಲಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 4ಜಿ ಸೇವೆಯನ್ನು ನೀಡುತ್ತಿದೆ. ಸರ್ಕಾರಿ ವಲಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 24GB ಉಚಿತ ಡೇಟಾವನ್ನು ನೀಡಲು ಮುಂದಾಗಿದೆ.
ಇದನ್ನು ಓದಿ: PM Kisan scheme 18th installment: ಇಂದು ಪಿಎಂ ಕಿಸಾನ್ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
500 ರೂಗೂ ಹೆಚ್ಚು ಮೊತ್ತದ ರೀಚಾರ್ಜ್ ಮಾಡಿಸಬೇಕು
ಬಿಎಸ್ಎನ್ಎಲ್ ಗ್ರಾಹಕರು 24 ಜಿಬಿ ಡೇಟಾವನ್ನು ಪಡೆಯಲು ಒಂದು ಶರತ್ತನ್ನು ನಿಗದಿ ಮಾಡಲಾಗಿದೆ, ಗ್ರಾಹಕರು ರೂಪಾಯಿ 500ಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿಸಿದರೆ 24 ಜಿಬಿ ಉಚಿತವಾಗಿ ಸಿಗುತ್ತದೆ. ಈ ಆಫರ್ಗಳು ಸೀಮಿತ ಅವರಿಗೆ ಮಾತ್ರ ಚಾಲ್ತಿಯಲ್ಲಿರಲಿದೆ. ಅಕ್ಟೋಬರ್ 1ರಿಂದ 24ರ ವರೆಗೆ ಯಾರು ರಿಚಾರ್ಜ್ ಮಾಡಿಸಿಕೊಳ್ಳುತ್ತಾರೋ ಅಂತವರಿಗೆ ಈ ಫ್ರೀ ಡಾಟಾ ದೊರೆಯಲಿದೆ.
24 ವರ್ಷ ಪೂರೈಸಿದ್ದಕ್ಕೆ ಬಿಎಸ್ಸೆನ್ನೆಲ್ನಿಂದ ಸಣ್ಣ ಗಿಫ್ಟ್
ಸರ್ಕಾರಿ ವಲಯದ ಭಾರತೀಯ ಸಂಚಾರಿ ನಿಗಮ ಸ್ಥಾಪನೆಯಾಗಿ 24 ವರ್ಷ ತುಂಬಿದೆ, 2000 ಸೆಪ್ಟೆಂಬರ್ 14ರಂದು ಆರಂಭವಾದ ಈ ಕಂಪನಿಯು, ಈ ವರ್ಷ 25ನೇ ಸಂಸ್ಥಾಪನ ವರ್ಷವಾಗಿದೆ. ಒಟ್ಟು 24 ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಗ್ರಾಹಕರ ಜೊತೆ ಹಂಚಿಕೊಳ್ಳಲು ಅದು 24 ಜಿಬಿ ಡೇಟಾವನ್ನು ಕೊಡುಗೆಯಾಗಿ ನೀಡಿದೆ.
ಇದನ್ನು ಓದಿ: Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.
ಬಹಳ ಕಡಿಮೆ ಬೆಲೆಗೆ ಬಿಎಸ್ಸೆನ್ನೆಲ್ ರೀಚಾರ್ಜ್ ಆಫರ್
ಬಿಎಸ್ಎನ್ಎಲ್ ಸಂಸ್ಥೆಯು, ಇತರೆ ಟೆಲಿಕಾಂ ಆಪರೇಟರ್ಸ್ ಗಳಿಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆಗೆ ನಿಗದಿ ಮಾಡಿದೆ, ಕೇವಲ ರೂ.107 ರಿಂದ ಹಿಡಿದು ರೂ.2999 ರವರಿಗೆ ವಿವಿಧ ಪ್ರಿಪೇಡ್ ರಿಚಾರ್ಜ್ ಪ್ಲಾನ್ಗಳಿವೆ. ಬಿಎಸ್ಎನ್ಎಲ್ ನಲ್ಲಿ 28 ದಿನಗಳಿಂದ ಹಿಡಿದು ಒಂದು ವರ್ಷದ ವ್ಯಾಲೆಂಟೈತಿ ಹೊಂದಿರುವ ಪ್ಲಾನ್ ಗಳಲ್ಲಿ ನಿಮಗೆ ಕಡಿಮೆ ಬೆಲೆಗೆ ಡೇಟಾ ಸಿಗಲಿದೆ.
ಜಿಯೋ ಫೋನ್ಗೆ ಪ್ರತಿಯಾಗಿ ಬಿಎಸ್ಸೆನ್ನೆಲ್ 4ಜಿ ಫೋನ್
ಇದನ್ನು ಓದಿ: DLSA RECRUITMENT| ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಕಾತಿ 2024
ರಿಲಯನ್ಸ್ ಜಿಯೋ ಸಂಸ್ಥೆಯು ಬಹಳ ಕಡಿಮೆ ಬೆಲೆಗೆ ಜಿಯೋ ಭಾರತ್ 4G ಲಕ್ಷಣಗಳನ್ನು ಹೊಂದಿರುವ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿದೆ, ಇದೀಗ ಬಿಎಸ್ಎನ್ಎಲ್ ಸಂಸ್ಥೆ ಕೂಡ ಕಡಿಮೆ ಬೆಲೆಯ 4G ಫೋನ್ ಬಿಡುಗಡೆಗೆ ಯೋಚನೆಯನ್ನು ನಡೆಸಿದೆ. ಅದಕ್ಕಾಗಿ ಬಿಎಸ್ಎನ್ಎಲ್ ಕಂಪನಿಯ ಕಾರ್ಬನ್ ಮೊಬೈಲ್ ಕಂಪನಿಯೊಡನೆ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ ಬೆಲೆಗಳ ವಿಚಾರವನ್ನು ಇನ್ನು ಎಲ್ಲೆಡೆ ರಿವಿಲ್ ಮಾಡಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನಾವು ತಿಳಿಸಲಿದ್ದೇವೆ.
ಬಿಎಸ್ಎನ್ಎಲ್ ಕಂಪನಿಯ ಮುಂದಿನ ದಿನಗಳಲ್ಲಿ ಎಲ್ಲೆಡೆ 4ಜಿ ಸೇವೆಗಳನ್ನು ನೀಡಲಿದ್ದು, ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ರಿಚಾರ್ಜ್ ಗಳನ್ನು ಒದಗಿಸುವುದರ ಜೊತೆಗೆ ಉತ್ತಮ ಸೇವೆಗಳನ್ನು ನೀಡಲು ಸರ್ಕಾರಿ ವಲಯದ ಕಂಪನಿಯಾದ ಬಿಎಸ್ಎನ್ಎಲ್ ಮುಂದಾಗಿದೆ. ಅತ್ಯಂತ ಕಡಿಮೆ ರಿಚಾರ್ಜ್ ಪ್ಲಾನ್ ಹೊಂದಿರುವ ಬಿಎಸ್ಎನ್ಎಲ್ ಇಂದ ಎಲ್ಲೆಡೆ ಗ್ರಾಹಕರು ಸರ್ಕಾರಿ ವಲಯದ ಕಂಪನಿಯುತ್ತ ಮುಖ ಮಾಡುತ್ತಿದ್ದಾರೆ.
ಓದುಗರ ಗಮನಕ್ಕೆ: ನಮ್ಮ ಸಿಹಿವಾಣಿ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ಇದನ್ನು ಓದಿ: PDO RECRUITMENT| ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2024
ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ, ಹಾಗೂ ನಮ್ಮ ವೆಬ್ಸೈಟ್ ಯಾವುದೇ ತರಹದ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.
ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಸುದ್ದಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಅಥವಾ ಸತ್ಯವಾದ ಮಾಹಿತಿಗಳನ್ನು ಒದಗಿಸುವುದೇ ನಮ್ಮ ವೆಬ್ ಸೈಟ್ ನ ಪ್ರಮುಖ ಉದ್ದೇಶವಾಗಿದೆ.