Bank Loan: ಈ ರೀತಿಯ ಸಾಲಗಳನ್ನು ತೆಗೆದುಕೊಂಡವರು ಕಂತು ಕಟ್ಟಬೇಕಾಗಿಲ್ಲ! ಸಾಲಗಾರರಿಗೆ ಸಿಹಿ ಸುದ್ದಿ!
ಇತ್ತೀಚಿನ ದಿನಗಳಲ್ಲಿ ದೇಶವು ಹೆಚ್ಚು ಪ್ರಗತಿಯನ್ನು ದೇಶವು ಹೆಚ್ಚು ಪ್ರಗತಿಯನ್ನು ಸಾಧಿಸುತ್ತಿರುವುದರಿಂದ, ದೊರೆಯುವ ಸಾಲಗಳು ಕೂಡ ವಿಧ ವಿಧವಾಗಿದೆ. ಹಲವಾರು ವಿಧಗಳಲ್ಲಿ ವೈಯಕ್ತಿಕ ಸಾಲ(Personal Loan) ಸಿಗುತ್ತದೆ, ಯಾವುದೇ ಸಾಲವನ್ನು ತೆಗೆದುಕೊಳ್ಳುವುದು ತುಂಬಾ ಸುಲಭ, ಆದರೆ ಹಿಂತಿರುಗಿಸುವುದು ಕಷ್ಟ ಸಾಧ್ಯ ಕೆಲಸವಾಗಿದೆ.
ನಾವು ನಮ್ಮ ವೈಯಕ್ತಿಕ ಬಳಕೆಗೆ ವಿವಿಧ ಸಾಲಗಳಾದ ವಾಹನ ಸಾಲ ವೈಯಕ್ತಿಕ ಸಾಲ ಗೃಹ ಸಾಲ ಮುಂತಾದ ಸಾಲಗಳನ್ನು ತೆಗೆದುಕೊಳ್ಳುತ್ತೇವೆ, ಹೀಗೆ ಮೂರ್ನಾಲ್ಕು ಸಾಲುಗಳನ್ನು ತೆಗೆದುಕೊಂಡು ಪ್ರತ್ಯೇಕವಾದ EMI ಕಟ್ಟುವುದು ತುಂಬಾ ಕಷ್ಟದ ಕೆಲಸ. ಪ್ರತಿ ತಿಂಗಳು ತೆಗೆದುಕೊಂಡ ಸಾಲದ(Bank Loan) ಇಎಂಐ ಕಟ್ಟುವುದು ಬಲು ಕಷ್ಟದ ಕೆಲಸ, ಅದಕ್ಕಾಗಿ ಸಾಲಗಾರರಿಗೆ ಒಂದು ಪರಿಹಾರ ಇಲ್ಲಿದೆ.
ಹೌದು, ಇದೀಗ ನೀವು ತೆಗೆದುಕೊಂಡ ಸಾಲದ ಬಹುವಿಧದ EMI ಪಾವತಿಸುವ ಅಗತ್ಯವಿಲ್ಲ, ಅದಕ್ಕಾಗಿ ಮರುಪಾವತಿಯ ಆಯ್ಕೆಯನ್ನು ಇನ್ನಷ್ಟು ಸುಲಭಗೊಳಿಸಲಾಗಿದೆ. ನೀವು ಒಂದಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿದ್ದರೆ, ಉದಾ: ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಇತ್ಯಾದಿ ಸಾಲಗಳಿಗೆ ಮರು ಪಾವತಿ ಪ್ರಕ್ರಿಯೆಯನ್ನು ಈಗ ಒಂದೇ ಇಎಂಐ(EMI) ನಲ್ಲಿ ಒಟ್ಟಿಗೆ ಪಾವತಿಸಲಾಗುತ್ತದೆ.
ಈಗ ಬ್ಯಾಂಕಿನಲ್ಲಿ(Bank) ಗ್ರಾಹಕರು ಬಹು ವಿಧದ ಸಾಲಗಳಿಗೆ ಒಂದೇ EMI ಗಳನ್ನು ತೆಗೆದುಕೊಳ್ಳಬಹುದು, ವಾಸ್ತವದಲ್ಲಿ ಬಹುವಿಧದ ಸಾಲಗಳನ್ನು ತೆಗೆದುಕೊಂಡು ಅದನ್ನು ಮರುಬಾವತಿ ಮಾಡುವುದು ತುಂಬಾ ಕಷ್ಟ, ಕೆಲವೊಮ್ಮೆ ಕಂತುಗಳನ್ನು ಕಟ್ಟುವ ಸಂದರ್ಭದಲ್ಲಿ ಮರೆತು ಹೋಗಬಹುದು, ಈ ರೀತಿ ಮಾಡುವುದರಿಂದ ನಿಮ್ಮ ಉತ್ತಮವಾದ ಕ್ರೆಡಿಟ್ ಸ್ಕೋರ್ (Credit Score) ಕೂಡ ಹಾಳಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ, ಪುನಹ ಸಾಲವನ್ನು ಪಡೆಯುವುದು ಬಲು ಕಷ್ಟ. ನೀವು ತೆಗೆದುಕೊಂಡ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ (Credit Score) ಕೂಡ ಸುಧಾರಿಸುತ್ತದೆ.
ಅದಕ್ಕಾಗಿ ನಿಮಗೆ ತೆಗೆದುಕೊಂಡ ಬಹುವಿಧದ ಸಾಲಕ್ಕೆ, ಎಲ್ಲಾ ಈ EMI ಗಳನ್ನು ಒಂದೇ EMI ಆಗಿ ಪಾವತಿಸುವ ಆಯ್ಕೆ ನಿಮಗಿದೆ. ಆದರೆ ಇದಕ್ಕೂ ಕೂಡ ಕೆಲವು ನಿಯಮಗಳು(Rules) ಮತ್ತು ಷರತ್ತುಗಳಿವೆ, ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಯಾವ ಬ್ಯಾಂಕಿಗೆ ಹೋಗಿ ಸಾಲವನ್ನು(Bank Loan) ಪಡೆಯಲು ಬಯಸುತ್ತೀರೋ ಆ ಬ್ಯಾಂಕಿಗೆ ಹೋಗಿ ಸರಿಯಾದ ಮಾಹಿತಿಯನ್ನು ಪಡೆದು ಒಪ್ಪಿಗೆ ಪಡೆಯಬೇಕಾಗುತ್ತದೆ.