SBI ನಲ್ಲಿ ಸಾಲ ಪಡೆದವರಿಗೆ ಬಿಗ್ ಶಾಕ್! ಬಡ್ಡಿದರ ಏರಿಕೆಯ ಜೊತೆಗೆ EMI ಕೂಡ ಹೆಚ್ಚಿಗೆ ಆಗಲಿದೆಯಾ?
SBI ನಲ್ಲಿ ಸಾಲ ಪಡೆದವರಿಗೆ ಬಿಗ್ ಶಾಕ್! ಬಡ್ಡಿದರ ಏರಿಕೆಯ ಜೊತೆಗೆ EMI ಕೂಡ ಹೆಚ್ಚಿಗೆ ಆಗಲಿದೆಯಾ? ದೇಶದ ಪ್ರಸಿದ್ಧ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ SBI ತನ್ನ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ವಿವಿಧ ಬಗೆಯ ಸಾಲಗಳ(Loan) ಬಡ್ಡಿಯನ್ನು ದುಬಾರಿ ಮಾಡಲು ಘೋಷಿಸಿದೆ. ಇವತ್ತಿನಿಂದಲೇ ಹೆಚ್ಚಿನ ಬಡ್ಡಿ ದರಗಳು ಜಾರಿಯಾದರೆ ಗ್ರಾಹಕರು ಈಗ ಸಾಲದ ಮೇಲೆ ಹೆಚ್ಚಿನ ಬಡ್ಡಿಯಲ್ಲೂ(Intrest) ಪಾವತಿಸಬೇಕಾಗುತ್ತದೆ. SBI ಬಡ್ಡಿ ದರದಲ್ಲಿ ಇಷ್ಟು ಪ್ರಮಾಣ ಹೆಚ್ಚಿಗೆ ಆಗಲಿದೆ! SBI ನಾ ಅಧಿಕೃತ … Read more