SBI ಗ್ರಾಹಕರಿಗೆ ಸಿಹಿ ಸುದ್ದಿ! ಈ 400 ದಿನದ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಆದಾಯ ಗಳಿಸಿ…!
SBI ಗ್ರಾಹಕರಿಗೆ ಸಿಹಿ ಸುದ್ದಿ! ಈ 400 ದಿನದ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಆದಾಯ ಗಳಿಸಿ…! ಹೆಚ್ಚಿನ ಹೂಡಿಕೆದಾರರು ತಮ್ಮ ಹಣವನ್ನು, ಸುರಕ್ಷತೆ ನೀಡುವ ಬಡ್ಡಿ ದರದಲ್ಲಿ ಹೆಚ್ಚಿನ ರಿಟರ್ನ್ಸ್ (Returns) ನೀಡುವ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಹಾಗಾಗಿ ಅವರೆಲ್ಲರ ಮೊದಲ ಆಯ್ಕೆಯೂ ನಿಶ್ಚಿತ ಠೇವಣಿ(Fixed Deposit) ಆಗಿರಲಿದೆ. ಪೋಸ್ಟ್ ಆಫೀಸ್(Post Office) ಗಳು ಹಾಗೂ ಹೆಚ್ಚಿನ ಬ್ಯಾಂಕುಗಳ(Banks) ಪಿಕ್ಸ್ಡ್ ಡೆಪಾಸಿಟ್ ಗಳ ಮೇಲೆ ಹಣವನ್ನು ಹೂಡಿಕೆ ಮಾಡಿದರೆ, ನಿಮ್ಮ ಇನ್ವೆಸ್ಟಿಗೆ ಸುರಕ್ಷತೆ … Read more