ATM: ನೀವು ಬ್ಯಾಂಕಿನ ಎಟಿಎಂ ಗಳಿಗೆ ಸ್ವಲ್ಪ ಜಾಗ ನೀಡಿ, ತಿಂಗಳಿಗೆ 60,000 ಆದಾಯ ಗಳಿಸಬಹುದು! ಹೇಗೆ ಎಂಬ ಮಾಹಿತಿ ಇಲ್ಲಿದೆ

ATM: ನೀವು ಬ್ಯಾಂಕಿನ ಎಟಿಎಂ ಗಳಿಗೆ ಸ್ವಲ್ಪ ಜಾಗ ನೀಡಿ, ತಿಂಗಳಿಗೆ 60,000 ಆದಾಯ ಗಳಿಸಬಹುದು! ಹೇಗೆ ಎಂಬ ಮಾಹಿತಿ ಇಲ್ಲಿದೆ

ಈಗಿನ ಕಾಲದಲ್ಲಿ ಎಲ್ಲಾ ಜನರು ಹಣಕಾಸಿನ ವಹಿವಾಟುಗಳಿಗೆ ಬ್ಯಾಂಕಿನ(Banks) ಮೊರೆ ಹೋಗುತ್ತಾರೆ, ಇನ್ನಷ್ಟು ಜನರು UPI ವಹಿವಾಟು ನಡೆಸುತ್ತಾರೆ. ಈಗಂತೂ ಸಣ್ಣ ಪೇಮೆಂಟ್(Payments) ಗಳಿಂದ ಹಿಡಿದು ದೊಡ್ಡ ಪೇಮೆಂಟ್ ಗಳವರೆಗೂ ಬಹಳಷ್ಟು ಜನ ಯುಪಿಐ ಇಲ್ಲವೇ ಆನ್ಲೈನ್ ಟ್ರಾನ್ಸಾಕ್ಷನ್(Online Transaction) ಬಳಕೆ ಮಾಡುತ್ತಾರೆ. ಇಂತಹ ಚಟುವಟಿಕೆಗಳು ಪ್ರತಿನಿತ್ಯ ನಮ್ಮ ಕಣ್ಣ ಮುಂದೆ ನಡೆಯುತ್ತಾ ಇರುತ್ತವೆ.

ಆದರೆ ಇಂದಿಗೂ ಕೆಲವೊಂದಿಷ್ಟು ಕ್ಯಾಶ್(Cash) ಬೇಕು ಎಂದರೆ ಎಟಿಎಂ ಹತ್ತಿರ ಹೋಗುತ್ತಾರೆ, ಈಗಂತೂ ಎಲ್ಲಾ ಬ್ಯಾಂಕುಗಳು ಕೂಡ ತಮ್ಮದೇ ಆದ ಎಟಿಎಂ (ATM) ಮಷೀನ್ ಗಳನ್ನು ಹೊಂದಿದೆ.

WhatsApp Group Join Now
Telegram Group Join Now

ಪ್ರಸ್ತುತ ಎಲ್ಲಾ ಬ್ಯಾಂಕುಗಳು(Banks) ತಮ್ಮ ಹಣಕಾಸಿನ ಸೇವೆಗಳನ್ನು ಹೆಚ್ಚಿನ ಜನರಿಗೆ ಒದಗಿಸುವ ಸಲುವಾಗಿ, ತಮ್ಮ ಬ್ಯಾಂಕಿನ ATM Franchise ಗಳನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿದೆ.

ಒಂದು ವೇಳೆ ನೀವೇನಾದರೂ ಹೊಸ ಉದ್ಯಮಿಯನ್ನು ಆರಂಭಿಸಬೇಕು ಎಂದಿದ್ದರೆ, ಬ್ಯಾಂಕುಗಳಿಂದ ATM FRANCHISE ಪಡೆಯುವುದು ಉತ್ತಮವಾದ ಆಯ್ಕೆಯಾಗಿದೆ. ಇದರಿಂದ ನೀವು ತಿಂಗಳಿಗೆ ರೂ.60,000 ದವರೆಗೆ ಆದಾಯವನ್ನು ಗಳಿಸಬಹುದು. ಈ ಉದ್ದಿಮೆಯನ್ನು(Business) ಹೇಗೆ ಆರಂಭಿಸಬೇಕು? ಎಲ್ಲಿ ಆರಂಭಿಸಬೇಕು? ಎಂಬ ಮಾಹಿತಿಯನ್ನು ಮೂಲಕ ತಿಳಿಯೋಣ.

ದೇಶದಲ್ಲೆಡೆ 50,000 ಎಟಿಎಂ ಸ್ಥಾಪನೆ!

ದೇಶದಲ್ಲಿನ ಹೆಚ್ಚಿನ ಜನರಿಗೆ ಹಣಕಾಸಿನ ಸೌಲಭ್ಯಗಳನ್ನು ಒದಗಿಸಲು, ಅಗತ್ಯವಿದ್ದಾಗ ಕ್ಯಾಶ್ (Cash) ಪಡೆಯಲು ಎನ್ನುವ ಕಾರಣಕ್ಕಾಗಿ 50,000 ಎಟಿಎಂ ಸ್ಥಾಪನೆ(ATM Set-up) ಮಾಡಲು ನಿರ್ಧರಿಸಲಾಗಿದೆ.

ಇನ್ನು ಮುಂದಿನ ಒಂದುವರೆ ವರ್ಷಗಳಲ್ಲಿ 10000 ಎಟಿಎಂ ಸ್ಥಾಪನೆ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ, ಈಗ ದೇಶದಲ್ಲಿನ ಎಲ್ಲಾ ಬ್ಯಾಂಕುಗಳು (Banks) ಕೂಡ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಎಟಿಎಂ ಸ್ಥಾಪನೆ ಮಾಡಲು ನಿಗದಿ ಆಗಿರುವ ಮೊತ್ತ;

ಎಲ್ಲಾ ಬ್ಯಾಂಕುಗಳು ಸೇರಿ ಮುಂದಿನ ಒಂದುವರೆ ವರ್ಷಗಳಲ್ಲಿ ಹತ್ತು ಸಾವಿರ ಎಟಿಎಂ(ATM) ಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ, ಒಟ್ಟು 50,000 ಎಟಿಎಂ ಸ್ಥಾಪನೆ(ATM Set-up) ಮಾಡಲು 2,000 ಕೋಟಿ ಖರ್ಚಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈಗಾಗಲೇ ಎಲ್ಲಾ ಹಳ್ಳಿಗಳಲ್ಲಿ ATM ಸ್ಥಾಪಿಸಲು 51% ವೈಟ್ ಲೇಬಲ್ (White Label) ಹಾಕಲಾಗಿದೆ ಎಂದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಇದಾಗಿದೆ.

ನೀವು ಕೂಡ ಎಟಿಎಂ ಉದ್ದಿಮೆಯನ್ನು ಆರಂಭಿಸಿ!

ಬ್ಯಾಂಕುಗಳು ತಮ್ಮ ತಮ್ಮ ಹೊಸ ಎಟಿಎಂ(ATM) ಗಳನ್ನು ಸ್ಥಾಪಿಸಲು ಜಾಗಗಳನ್ನು ಹುಡುಕುತಿದೆ, ಅಕಸ್ಮಾತ್ ನಿಮ್ಮ ಬಳಿ ಚಿಕ್ಕದಾದ ಒಳ್ಳೆಯ ಸ್ಥಳ ಇದ್ದರೆ, ನೀವು ಬ್ಯಾಂಕಿಗೆ ಆ ಜಾಗವನ್ನು ನೀಡಬಹುದು. ಇದಕ್ಕಾಗಿ ನೀವು ಪ್ರತಿ ತಿಂಗಳು ಬಾಡಿಗೆ ಪಡೆಯಬಹುದು. ATM Franchise ಶುರು ಮಾಡಿ ತಿಂಗಳಿಗೆ 60,000 ದವರೆಗೆ ಆದಾಯ ಗಳಿಸಬಹುದು. ಹೊಸದಾಗಿ ಉದ್ದಿಮೆಯನ್ನು (Busines) ಆರಂಭಿಸುವವರಿಗೆ ಇದು ಒಂದು ಉತ್ತಮವಾದ ಮಾರ್ಗವಾಗಿದೆ.

ಬಿಜಿನೆಸ್ ಸಂಬಂಧಿಸಿದ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment