ATM Money: ಬ್ಯಾಂಕ್ ಅಕೌಂಟ್ ನಲ್ಲಿ ಹಣ ಕಟ್ ಆಗಿ, ATM ನಲ್ಲಿ ಹಣ ಬಂದಿಲ್ಲವೆಂದರೆ ಏನು ಮಾಡಬೇಕು? ಇಲ್ಲಿದೆ ಪೂರ್ಣ ಮಾಹಿತಿ.

ATM Money: ಬ್ಯಾಂಕ್ ಅಕೌಂಟ್ ನಲ್ಲಿ ಹಣ ಕಟ್ ಆಗಿ, ATM ನಲ್ಲಿ ಹಣ ಬಂದಿಲ್ಲವೆಂದರೆ ಏನು ಮಾಡಬೇಕು? ಇಲ್ಲಿದೆ ಪೂರ್ಣ ಮಾಹಿತಿ.

ಭಾರತವು ಈಗ ಡಿಜಿಟಲ್ ಇಂಡಿಯಾ(Digitel India) ಆಗಿ ಬದಲಾಗುತ್ತಿದೆ, ಹೆಚ್ಚಿನ ಜನರು UPI ಬಳಕೆ ಮಾಡಿ ಕುಳಿತಲ್ಲೇ ಹಣದ ವಹಿವಾಟನ್ನು ನಡೆಸುತ್ತಿದ್ದಾರೆ. ದೇಶದಲ್ಲಿ ಈಗ ಸಣ್ಣ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಶೋರೂಮ್(showroom) ಗಳಲ್ಲಿಯೂ UPI ಹಣದ ವಹಿವಾಟು ಮಾಡಬಹುದು.

ಈಗೆಲ್ಲ ಕುಳಿತಲ್ಲೇ ಆನ್ಲೈನ್ ಮೂಲಕ ಹಣ ಪಾವತಿ(Online Payment) ಮಾಡುವುದು ಸುಲಭವಾಗಿದೆ, ಕೆಲವೇ ಕ್ಷಣಗಳಲ್ಲಿ ಒಂದು ಅಕೌಂಟಿನಿಂದ(Bank Account) ಇನ್ನೊಂದು ಅಕೌಂಟಿಗೆ ಹಣ ವರ್ಗಾವಣೆ (Money Transfer) ಮಾಡಬಹುದು.

WhatsApp Group Join Now
Telegram Group Join Now

ದೇಶದಲ್ಲೆಲ್ಲಾ UPI ಬಳಕೆ ಇದ್ದರೂ ಸಹ ಕ್ಯಾಶ್(ಕ್ಯಾಶ್) ಬಳಕೆ ಮಾಡುವವರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ, ಬಹಳಷ್ಟು ದಿನ ಹಣಕಾಸು ವಹಿವಾಟುಗಳಿಗೆ(Financial transactions) ಕ್ಯಾಶ್ (Cash) ಬೇಕೇ ಬೇಕು. ಇಂತಹ ಪರಿಸ್ಥಿತಿಗಳಲ್ಲಿ ಹೆಚ್ಚಿನ ಜನರು ATM ಮೊರೆ ಹೋಗುತ್ತಾರೆ.

ATM ಎಲ್ಲೆಡೆ 24 ಗಂಟೆಗಳ ಕಾಲವೂ ಕೂಡ ಲಭ್ಯವಿರುತ್ತದೆ, ಜನರು ಸುಲಭವಾಗಿ ಎಟಿಎಂನಿಂದ ಹಣವನ್ನು withdrawal ಮಾಡಬಹುದು. ಈಗ ಪ್ರತಿಯೊಂದು ಬ್ಯಾಂಕಿನ ಎಟಿಎಂ ಕೂಡ ಲಭ್ಯವಿದೆ, ಹಾಗಾಗಿ ಜನರು ಸುಲಭವಾಗಿ ಎಟಿಎಂ(ATM Money) ಮೂಲಕ ಕ್ಯಾಶ್ ಪಡೆಯಬಹುದು.

ಆದರೆ ಒಂದೊಂದು ಬಾರಿ, ATM ನಿಂದ ಹಣ ಪಡೆಯುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ, ಎಟಿಎಂ ಕೂಡ ಒಂದು ಮಷೀನ(Machine) ಆಗಿದ್ದು, ಕೆಲವು ಸಮಯಗಳಲ್ಲಿ ಅದು ಕೂಡ ಸಣ್ಣಪುಟ್ಟ ತಪ್ಪು ಮಾಡುತ್ತದೆ.

ಕೆಲವೊಂದು ಬಾರಿ ನೀವು ಹಣವನ್ನು ಹಿಂಪಡೆಯುವಾಗ, ಎಟಿಎಂ ಮಷೀನ್ ಗೆ ನಿಮ್ಮ ಎಲ್ಲ ಮಾಹಿತಿಗಳನ್ನು ಹಾಕಿ, ನಿಮ್ಮ ಬ್ಯಾಂಕ್ ಅಕೌಂಟ್(Bank Account) ನಿಂದ ಹಣ ಡೆಬಿಟ್ (Debit) ಆಗುತ್ತದೆ, ಆದರೆ ಎಟಿಎಂ ಮಷೀನ್(ATM Machine) ಇಂದ ಹಣ ಬಂದಿರುವುದಿಲ್ಲ, ಆ ಸಂದರ್ಭದಲ್ಲಿ ನಾವು ಏನು ಮಾಡಬೇಕು? ಎಂಬ ಮಾಹಿತಿಯು ಕೆಳಗಿನಂತಿವೆ;

ಒಂದು ವೇಳೆ, ನಿಮಗೂ ಕೂಡ ಇಂಥ ಪರಿಸ್ಥಿತಿ ಎದುರಾದಾಗ ಮೊದಲನೇದಾಗಿ ನೀವು ಭಯಪಡುವ ಅವಶ್ಯಕತೆ ಇಲ್ಲ. ಇವಾಗಿನ ಟೆಕ್ನಾಲಜಿಯು(Technology) ತುಂಬಾ ಮುಂದುವರೆದಿದೆ. ಎಲ್ಲಾ ಚಟುವಟಿಕೆಗಳು ಆನ್ಲೈನ್(Online) ಮೂಲಕ ನಡೆಯುವುದರಿಂದ, ಈ ರೀತಿ ಆದಾಗ ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಗೆ ಹಣ ವಾಪಸ್ ಬಂದುಬಿಡುತ್ತದೆ.

ಹಾಗಾಗಿ ನೀವು ಕೆಲ ನಿಮಿಷಗಳ ಕಾಲ ಅಲ್ಲಿ ಕಾಯಬಹುದು, ಸ್ವಲ್ಪ ಸಮಯದ ಬಳಿಕ ಹಣ (Monet) ಬರಲಿಲ್ಲವೆಂದರೆ ಇನ್ನೊಂದು ಮಾರ್ಗವನ್ನು ಅನುಸರಿಸಿ.

ಎಟಿಎಂ ನಲ್ಲಿ ಕಸ್ಟಮರ್ ಕೇರ್ ಸಪೋರ್ಟ್ ಇದ್ದೇ ಇರುತ್ತದೆ, ಆ ನಂಬರ್ಗೆ ಕರೆ ಮಾಡಿ ನೀವು ದೂರು ದಾಖಲಿಸಬಹುದು. ಯಾವ ಸಮಯದಲ್ಲಿ ಯಾವ ಬ್ಯಾಂಕ್ ಅಕೌಂಟ್ನಿಂದ ಹಣ ಕಟ್ಟಾಗಿದೆ ಎಂದು ಅವರಿಗೆ ತಿಳಿಸಿದರೆ, ಅವರು ದೂರು ದಾಖಲಿಸಿಕೊಂಡು ಕೆಲವೇ ನಿಮಿಷಗಳಲ್ಲಿ ನಿಮ್ಮ ಅಕೌಂಟಿಗೆ(Account) ಹಣವನ್ನು ಮತ್ತೆ ಕ್ರೆಡಿಟ್(Credit) ಮಾಡುತ್ತಾರೆ, ಈ ರೀತಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಇನ್ನು ಹೆಚ್ಚಿನ ವಾಣಿಜ್ಯ ವಿಷಯಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment