Anna Bhagya Yojana: ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ, ನಿಮ್ಮ DBT Status Check ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ವಿವರಗಳು.

Anna Bhagya Yojan:

ರಾಜ್ಯ ಸರ್ಕಾರವು ರೂಪಿಸಿರುವಂತಹ 5 ಗ್ಯಾರಂಟಿ ಯೋಜನೆ (Guarantee scheme) ಗಲ್ಲಿ ಒಂದಾದ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ನಿಮ್ಮ ಬ್ಯಾಂಕ್ ಖಾತೆ (Bank Account) ಗೆ ಜಮ ಆಗಿರುವ ಮಾಹಿತಿಯನ್ನು ತಿಳಿಯಬೇಕೆ? ಹಾಗಿದ್ದಲ್ಲಿ DBT Amount check ಮಾಡುವ ಸ್ಥಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ, ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರವು ಅನ್ನ ಭಾಗ್ಯ (Anna Bhagya Yojana) ಯೋಜನೆಯ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ (10 KG Rice) ನೀಡುವುದಾಗಿ ಹೇಳಿರುವಂತೆ, 5 ಕೆ.ಜಿ ಮತ್ತು ಹೆಚ್ಚುವರಿ 5 ಕೆ.ಜಿ ಅಕ್ಕಿ (5KG Rice) ಲಭ್ಯವಾಗದ ಕಾರಣ ಅಕ್ಕಿಯ ಬದಲಿಗೆ ಪ್ರತಿ ಕೆಜಿ ಅಕ್ಕಿಗೆ 34  ರೂಪಾಯಿಯಂತೆ ಪ್ರತಿ ಸದಸ್ಯರಿಗೆ 170 ರೂಪಾಯಿಗಳನ್ನು ನೀಡಲಾಗುತ್ತಿದೆ.

WhatsApp Group Join Now
Telegram Group Join Now

ಈ ಯೋಜನೆಯ ಹಣವನ್ನು ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಬ್ಯಾಂಕ್ ಖಾತೆ (Bank Account)ಗೆ ಹಣವನ್ನು ಡಿಬಿಟಿ (DBT) ಮೂಲಕ ಜಮ್ಮ ಮಾಡಲಾಗುತ್ತಿದೆ, ಅದರಂತೆ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಹಣವು ವರ್ಗಾವಣೆಯಾಗುತ್ತಿದೆ. ನೀವು ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

How To Check ಅನ್ನಭಾಗ್ಯ ಹಣ DBT Status:

ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಎಂಬ ಮಾಹಿತಿ ತಿಳಿಯಲು ಕೆಳಗಿನ ಹಂತಗಳನ್ನು ಸರಿಯಾಗಿ ಅನುಸರಿಸಿ.

https://play.google.com/store/apps/details?id=com.dbtkarnataka

* Step 1: ಮೊದಲು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ DBT Karnataka ಅಧಿಕೃತ App ಡೌನ್ಲೋಡ್ ಮಾಡಿಕೊಳ್ಳಿ.

* Step 2: App ಡೌನ್ಲೋಡ್ ಮಾಡಿಕೊಂಡ ನಂತರ ಫಲಾನುಭವಿಯ Aadhaar number ನಮೂದಿಸಿ, ನಂತರ GET OTP ಮೇಲೆ ಕ್ಲಿಕ್ ಮಾಡಿ.

* Step 3: ನಂತರ Aadhaar number ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ. Enter OTP ಮೇಲೆ 6 ಸಂಖ್ಯೆಗಳ OTP Apply ಮಾಡಿ Verify OTP Button ಮೇಲೆ ಕ್ಲಿಕ್ ಮಾಡಿ.

* Step 4: ನಂತರ ಅರ್ಹ ಫಲಾನುಭವಿಯ ವಿವರಗಳು ನಿಮಗೆ ಕಾಣಸಿಗುತ್ತದೆ, ಅಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಿರಲಾಗುತ್ತದೆ. Aadhaar number ಗೆ ಲಿಂಕ್ ಇರುವ Mobile number ನಮೂದಿಸಿ, OK ಬಟನ್ ಮೇಲೆ ಕ್ಲಿಕ್ ಮಾಡಿ.

* Step 5: ನಂತರದಲ್ಲಿ Create mPIN ಎಂದಿರುತ್ತದೆ ನಿಮ್ಮ ನೆನಪಿಗೆ ಬರುವ ನಾಲ್ಕು ಅಂಕಿಗಳ mPIN ಎಂಟರ್ ಮಾಡಿ, Submit Botton ಮೇಲೆ ಕ್ಲಿಕ್ ಮಾಡಿ.

* Step 6: ನಂತರದಲ್ಲಿ Select Beneficiary ಎಂದು ಬರುತ್ತದೆ, ಅಲ್ಲಿ ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

* Step 7: ನಂತರ ನೀವು ಕ್ರಿಯೇಟ್ ಮಾಡಿರುವ mPIN ಅನ್ನು Enter ಮಾಡಿ, ನಂತರ Login Botton ಮೇಲೆ ಕ್ಲಿಕ್ ಮಾಡಿ.

* Step 8: ನಂತರ Payment Status ಅನ್ನು ಆಯ್ಕೆ ಮಾಡಿ.

* Step 9: ನಂತರ ನಿಮಗೆ Anna Bhagya DBT Status Check ಮಾಡುವ ಆಯ್ಕೆಯು ಕಾಣಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

* Step 10: ನಂತರ ನಿಮಗೆ ಅನ್ನಭಾಗ್ಯ ಹಣ ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಕಾಣಸಿಗುತ್ತದೆ.

ಮೇಲಿನ ಎಲ್ಲಾ ಹಂತಗಳನ್ನು ಸರಿಯಾಗಿ ಅನುಸರಿಸುವುದರಿಂದ ಅನ್ನಭಾಗ್ಯ ಯೋಜನೆಯ ವರ್ಗಾವಣೆ ಸ್ಥಿತಿಯನ್ನು ನೀವು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರದ ಪ್ರತಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment