Adhar-Mobile Link: ಒಂದು ಮೊಬೈಲ್ ನಂಬರ್ ನಿಂದ ಎಷ್ಟು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಬಹುದು? ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!

ದೇಶದಾದ್ಯಂತ ಎಲ್ಲಾ ಜನರಿಗೂ ಆಧಾರ್ ಕಾರ್ಡ್ ಎಂಬುದು ಪ್ರಮುಖವಾದ ದಾಖಲೆಯಾಗಿದೆ, ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್(Adhar Card) ಕುರಿತಂತೆ ಸಾಕಷ್ಟು ಅಪ್ಡೇಟ್ಗಳು ಹೊರ ಬರುತ್ತಿದೆ ಏಕೆಂದರೆ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದಿಲ್ಲ, ಇದೇ ತರಹದ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಇನ್ನು UIDAI ಸಂಬಂಧಿಸಿದ ಹಾಗೆ ಆಧಾರ್ ತಿದ್ದುಪಡಿಯನ್ನು ಕಡ್ಡಾಯಗೊಳಿಸಿದೆ, ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ ಆಧಾರ್ ತಿದ್ದುಪಡಿ(Adhar Update)ಮಾಡಲು ಜೂನ್ 14 ಕೊನೆಯ ದಿನಾಂಕವಾಗಿದೆ. ಜೊತೆಗೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವ ವಿಷಯಕ್ಕೆ ಸಂಬಂಧಿಸಿದ ಹಾಗೆ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ, ಏನದು ಹೊಸ ಅಪ್ಡೇಟ್ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ!

WhatsApp Group Join Now
Telegram Group Join Now

ದೇಶದಲ್ಲಿ ಈಗ ಚಿಕ್ಕ ಮಕ್ಕಳಿಗೂ ಕೂಡ ಬಾಲ ಆಧಾರ್ ಕಾರ್ಡನ್ನು ಮಾಡಿಸಲಾಗುತ್ತಿದೆ, ವಯಸ್ಕರ ಬಳಿ ಮೊಬೈಲ್ ಫೋನ್ ಇರುತ್ತದೆ, ಆದರೆ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್(Mobile) ಇಲ್ಲದಿರುವ ಕಾರಣ ಅವರ ಆಧಾರ್ ಕಾರ್ಡ್ ಗೆ ಪೋಷಕರ ಮೊಬೈಲ್ ಸಂಖ್ಯೆಯನ್ನು ನೀಡಲಾಗುತ್ತದೆ, ಹಾಗೆಯೇ ಮೊಬೈಲ್ ಬಳಸದ ವಯೋ ವೃದ್ಧರಿಗೂ ಕೂಡ ಅದೇ ಸಂಖ್ಯೆಯನ್ನು ನೀಡಬೇಕಾಗುತ್ತದೆ, ಈ ಲೇಖನದ ಮೂಲಕ ಒಂದು ಮೊಬೈಲ್ ನಂಬರ್ ನಿಂದ ಎಷ್ಟು ಆಧಾರ್ ಕಾರ್ಡ್ ಳಿಗೆ ಲಿಂಕ್ (Adhar Mobile link) ಮಾಡಬಹುದು ಎನ್ನುವ ಮಾಹಿತಿಯನ್ನು ತಿಳಿಯೋಣ.

ಒಂದು ಮೊಬೈಲ್ ನಂಬರ್ ನಿಂದ ಎಷ್ಟು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಬಹುದು!

ಸದ್ಯ ದೇಶದಲ್ಲಿ ಆಧಾರ್ ಕಾರ್ಡ್ ಗಳಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ, ಇಂದು ನೀವು ಒಂದು ಮೊಬೈಲ್ ಸಂಖ್ಯೆಯಿಂದ ಎರಡು ಅಥವಾ ಮೂರು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಬಹುದು, ಆದರೆ ಅದಕ್ಕಿಂತ ಹೆಚ್ಚಿನ ಆಧಾರ್ ಕಾರ್ಡ್(Adhar Card link) ಗಳಿಗೆ ಲಿಂಕ್ ಮಾಡಿದರೆ ಮುಂದೆ ಅನಗತ್ಯ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ, ಇದೇ ತರದ ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಅಧಿಕೃತ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment