Adhar Bara Parihara: ಆಧಾರ್ ನಂಬರ್ ಬಳಸಿ ಬರ ಪರಿಹಾರದ ವಿವರವನ್ನು ಪಡೆದುಕೊಳ್ಳಿ

ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರ(Bara Parihara)ದ ಹಣ ತಮ್ಮ ಖಾತೆಗೆ ಜಮಾ ಆಗಿರುವ ಮಾಹಿತಿಯನ್ನು ಮೊಬೈಲ್(Mobile) ಮೂಲಕವೇ ಪಡೆದುಕೊಳ್ಳಬಹುದು, ಮೊಬೈಲಲ್ಲಿ ಬರ ಪರಿಹಾರ(Bara Parihara)ದ ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ವಿವರಿಸಲಾಗುತ್ತದೆ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಕಂದಾಯ ಇಲಾಖೆಯು ಪಡಿಸಿರುವ ಅಧಿಕೃತ Bhoomi online Parihara ವೆಬ್ಸೈಟ್ ಗೆ ಭೇಟಿ ನೀಡಿ ಮುಂಗಾರು ಹಂಗಾಮಿನ ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿಯನ್ನು ಆಧಾರ್ ಕಾರ್ಡ್(Adhar Card) ನಂಬರ್ ಬಳಸಿ ಯಾವೆಲ್ಲ ಸರ್ವೆಗೆ ಹಣ ಜಮಾ(Cash Deposit) ಆಗಿದೆ ಅಥವಾ ಇನ್ನು ಹಣ ಜಮಾ ಆಗಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕೆಳಗಡೆ ನೀಡಲಾದ ಅಧಿಕೃತ ಲಿಂಕ್ ಮೂಲಕ ಆಧಾರ್ ನಂಬರ್ ಬಳಸಿ ಬರ ಪರಿಹಾರದ ಹಣದ ವರ್ಗಾವಣೆಯನ್ನು ಚೆಕ್ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನ ಕೆಳಗೆ ನಿಂತಿವೆ;

https://parihara.karnataka.gov.in/service92/

  • ಮೊದಲು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ,
  • ನಂತರ ವರ್ಷ/Year, ಸೀಸನ್/Seson ವಿಪತ್ತಿನ ವಿಧ/Kharif Calamity, ಬರ/Drought ಎಂದು ಕ್ಲಿಕ್ ಮಾಡಿ, ನಂತರ ಹುಡುಕು/Get Dataಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಆಧಾರ್ ಕಾರ್ಡ್/Adhar Card ಬಟನ್ ಮೇಲೆ ಕ್ಲಿಕ್ ಮಾಡಿ 12 ಅಂಕಿಯ ಆಧಾರ್ ನಂಬರ್ ಅನ್ನು ನಮೂದಿಸಿ Get Data ಮೇಲೆ ಕ್ಲಿಕ್ ಮಾಡಬೇಕು.
  • ನಂತರ ನಿಮಗೆ ವಂದನೆ ವಿಭಾಗದಲ್ಲಿ ಪರಿಹಾರದ ಹಣ ಯಾವ ಬ್ಯಾಂಕ್(Bank) ಖಾತೆಗೆ ಜಮಾ ಆಗಿದೆ ಎನ್ನುವ ವಿವರ ತೋರಿಸಿದರೆ, ಅದರ ಕೆಳಗೆ ಯಾವೆಲ್ಲ ಸರ್ವೆ ನಂಬರ್(Survay Number)  ಬರ ಪರಿಹಾರದ ಹಣ ಜಮಾ(Cash Deposit) ಆಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

ಸೂಚನೆ: ಆಧಾರ್ ನಂಬರ್ ಬಳಸಿ ಬರ ಪರಿಹಾರದ ವರದಿ ಹುಡುಕಲು ಸಾಧ್ಯವಾಗದಿದ್ದಲ್ಲಿ ಮೊಬೈಲ್ ನಂಬರ್(Phone Number) ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಬಹುದು.

Bhoomi Online Parihara  ಇಲ್ಲಿ ಕ್ಲಿಕ್ ಮಾಡಿ.

 

ಬರ ಪರಿಹಾರ ಹಾಗೂ ಕೃಷಿ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment