CANARA BANK: ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಏನಿದು ಬ್ಯಾಂಕ್ ನ ಹೊಸ ನಿರ್ದಾರ?

CANARA BANK: ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಏನಿದು ಬ್ಯಾಂಕ್ ನ ಹೊಸ ನಿರ್ದಾರ?

ನೀವೇನಾದರೂ ಕೆನರಾ ಬ್ಯಾಂಕಿನಲ್ಲಿ FDಯನ್ನು ಹೊಂದಿದ್ದರೆ, ನಿಮಗೆ ಕೆನರಾ ಬ್ಯಾಂಕ್ ನಿಂದ ಬಂಪರ್ ಆಫರ್ ಗಳು ದೊರೆಯುತ್ತಿವೆ. ಕೆನರಾ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತವೆ, ಅದರ ಜೊತೆಗೆ ಹೂಡಿಕೆ ಮಾಡುವವರ ಹಣಕ್ಕೆ ಬಡ್ಡಿ ದರವನ್ನು ಹೆಚ್ಚಿಸಿರುವ ಕೆನರಾ ಬ್ಯಾಂಕ್,444 ದಿನಗಳ ಫಿಕ್ಸ್ಡ್ ಡೆಪಾಸಿಟ್(FD) ಯೋಜನೆಯನ್ನು ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟ ಮಾಡಿದೆ,

ಏನಿದು ಸಂತೋಷದ ಸುದ್ದಿ? ತಿಳಿಯೋಣ. ಇದೇ ತರಹದ ಎಲ್ಲಾ ವಾಣಿಜ್ಯ ಸುದ್ದಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ,

WhatsApp Group Join Now
Telegram Group Join Now

ಕೆನರಾ ಬ್ಯಾಂಕ್, ಹೂಡಿಕೆ ಹಣದ ಬಡ್ಡಿ ದರವನ್ನು ಹೆಚ್ಚು ಮಾಡುವ ಮೂಲಕ ನೀವು ಹೂಡಿಕೆ ಮಾಡಿರುವ ಹಣಕ್ಕೆ 7% ಕ್ಕಿಂತ ಹೆಚ್ಚಿನ ಬಡ್ಡಿ ಹಣವನ್ನು ನೀಡಲು ಹೊರಟಿದ್ದಾರೆ. ಈ ಬ್ಯಾಂಕಿನ ಎಫ್ ಡಿ ವಿಭಾಗದಲ್ಲಿ ನಾನಾ ರೀತಿಯಾದಂತಹ ಯೋಜನೆಗಳಿದ್ದು, ಅದರಲ್ಲಿ ನೀವೇನಾದರೂ 444 ದಿನದ ಯೋಜನೆಯನ್ನು ಪಡೆದು ಒಟ್ಟಿಗೆ 3ಲಕ್ಷ ಹಣವನ್ನು ಪಾವತಿಸುತ್ತಾ ಹೋದರೆ 444 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿಯನ್ನು ವಿಧಿಸುತ್ತದೆ. ಇದರಿಂದಾಗಿ ನೀವು ಮಾಡಿದ ಒಟ್ಟು ಹೂಡಿಕೆಯ ನಂತರ ಕೊನೆಯಲ್ಲಿ ನಿಮಗೆ 3.27 ಲಕ್ಷ ದೊರೆಯಲಿದೆ.

ಮೇಲಿನ ಮಾಹಿತಿಯನ್ನು ವಿವರಣಾತ್ಮಕವಾಗಿ ಹೇಳುವುದಾದರೆ, ನೀವು ಕೆನರಾ ಬ್ಯಾಂಕಿನಲ್ಲಿ 444 ದಿನಗಳ ಕಾಲ ಒಟ್ಟು 3 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ 7.25% ಬಡ್ಡಿದರದ ಜೊತೆಗೆ ಒಟ್ಟು 3.27 ಲಕ್ಷ ರೂಪಾಯಿಗಳು ದೊರೆಯಲಿದೆ.

ನಿಮಗೆ ಸಿಗುವ ಲಾಭಗಳೆಷ್ಟು?

ನೀವು 444 ದಿನಗಳವರೆಗೂ ಮೂರು ಲಕ್ಷದ ಎಪಿ ಹಣವನ್ನು ನಿಮ್ಮ ಖಾತೆಯಲ್ಲಿ ಇಟ್ಟಲ್ಲಿ ನಿಮಗೆ 27,000 ರೂಪಾಯಿ ಲಾಭವು ದೊರೆಯುತ್ತದೆ. ಕೊನೆಯಲ್ಲಿ ನೀವು ಎಫ್ ಡಿ(Fixed Deposit) ಹಣವನ್ನು ಹಿಂತೆಗಿಯುವಾಗ ನಿಮ್ಮ ಖಾತೆಯಲ್ಲಿ 3.27 ಲಕ್ಷ ರೂಪಾಯಿಗಳು ಇರಲಿದೆ. ನೀವೇನಾದರೂ ಹಿರಿಯ ನಾಗರಿಕರಾಗಿದ್ದರೆ ನಿಮಗೆ ಸಾಮಾನ್ಯರಿಗಿಂತ ಬರೋಬ್ಬರಿ 0.5% ಹೆಚ್ಚಿನ ಬಡ್ಡಿದರ ದೊರೆಯಲಿದೆ. 444 ದಿನಗಳ ಕಾಲ ಒಟ್ಟು 3 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ 7.25% ಬಡ್ಡಿದರದ ಜೊತೆಗೆ ಒಟ್ಟು 3.27 ಲಕ್ಷ ರೂಪಾಯಿಗಳು ದೊರೆಯುತ್ತದೆ, ಹಿರಿಯ ನಾಗರಿಕರಿಗೆ 7.75% ಬಡ್ಡಿ ದರದೊಂದಿಗೆ 3.29 ಲಕ್ಷ ರೂಪಾಯಿಗಳು ದೊರೆಯಲಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment