Arecanut Price : ಅಡಿಕೆ ಬೆಲೆ ಯಾವ ಮಾರುಕಟ್ಟೆಯಲ್ಲಿ ಏಷ್ಟು ಇದೆ? ಸಂಪೂರ್ಣ ಮಾಹಿತಿ ಇಲ್ಲಿದೆ

Arecanut Price Today in karnataka ಅಡಿಕೆ ಬೆಲೆ ಯಾವ ಮಾರುಕಟ್ಟೆಯಲ್ಲಿ ಏಷ್ಟು ಇದೆ ? ಸಂಪೂರ್ಣ ಮಾಹಿತಿ ಇಲ್ಲಿದೆ

ಅಡಿಕೆ ಬೆಲೆ ಇವತ್ತಿನ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಎಂಬುದನ್ನು ಕಾಣಬಹುದು, ಮಾರುಕಟ್ಟೆ ಬೆಲೆಗಳು ಪ್ರತಿದಿನ ಏರುಪೇರು ಆಗುತ್ತಿರುತ್ತವೆ ಅವುಗಳ ಬಗ್ಗೆ ಸಂಪೂರ್ಣ ಅಪ್ಡೇಟ್ ಅನ್ನು ಪ್ರತಿ ವಾರ ಪಡೆಯಲು ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಂ ಉಚಿತವಾಗಿ ಸೇರಿ.

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ.

ಬೇಸಿಗೆ ಶುರುವಾಯಿತು ಎಂದರೆ ಅಡಿಕೆ ಬೆಳೆಗಾರರಿಗೆ ಸಂಕಷ್ಟದ ಪರಿಸ್ಥಿತಿ ಏಕೆಂದರೆ ನೀರು ಅತಿ ಕಡಿಮೆಯಾಗುತ್ತಿದ್ದು ಬಿಸಿಲಿನ ಬೇಗೆಗೆ ಅನೇಕ ಅಡಿಕೆ ತೋಟಗಳು ಒಣಗಿ ಹೋಗುತ್ತಿವೆ ಹಾಗೂ ಈ ಕಾರಣದಿಂದ ಮಾರುಕಟ್ಟೆಯಲ್ಲಿ ಬೆಲೆಯೂ ಸಹ ಹೆಚ್ಚಾಗುತ್ತಿದೆ ಪೂರೈಕೆ ಕಡಿಮೆಯಾದಂತೆ ಬೆಲೆ ಹೆಚ್ಚಾಗುತ್ತದೆ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾದಂತೆ ಬೆಲೆಯು ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

ಇಂದಿನ ಮಾರುಕಟ್ಟೆಯಲ್ಲಿ ಕರ್ನಾಟಕದ ವಿವಿಧ ಜಾಗದಲ್ಲಿ ಯಾವ ದಿನಾಂಕ ಕನಿಷ್ಠ ಬೆಲೆ ಹಾಗೂ ಗರಿಷ್ಠ ಬೆಲೆ ಮತ್ತು ಸರಾಸರಿ ಬೆಲೆ ಸಿಪ್ಪೆಗೊಟು ಕೋಕ ಹೊಸ ವೆರೈಟಿ ಹಳೆ ವೆರೈಟಿ ಕೆಂಪು ಗೋಟು ಚಾಲಿ ಸೇರಿದಂತೆ ವಿವಿಧ ಅಡಿಕೆಯ ವೈವಿಧ್ಯದ ಪ್ರತಿಯೊಂದರ ಬೆಲೆಗಳನ್ನು ಈ ಕೆಳಗೆ ಸಂಪೂರ್ಣವಾಗಿ ತಿಳಿಯಿರಿ

 

ಕರ್ನಾಟಕದಲ್ಲಿ ಇಂದು ಅಡಿಕೆ ಬೆಲೆ Arecanut Price Today in karnataka 

ಮಾರುಕಟ್ಟೆ ದಿನಾಂಕಗಳು ವೈವಿಧ್ಯಗಳು ಕನಿಷ್ಠ ದರ ಗರಿಷ್ಠ ದರ ಮಾದರಿ ದರ

ಬಂಟ್ವಾಳ 21/03/2024 ಕೋಕಾ ₹18,000 ₹28,500 ₹23,500
ಬಂಟ್ವಾಳ 21/03/2024 ಹೊಸ ತಳಿಗಳು ₹28,500 ₹35,500 ₹32,000

ಗೋಣಿಕಪ್ಪಲು 21/03/2024 ಪೈಲೋನ್ ₹4,500 ₹5,000 ₹4,500

ಕಾರ್ಕಳ 21/03/2024 ಹೊಸ ತಳಿಗಳು ₹25,000 ₹35,500 ₹30,000

ಕುಂದಾಪುರ 21/03/2024 ಕಳಿತ ₹27,000 ₹34,500 ₹30,000

ಪುತ್ತೂರು 21/03/2024 Cqca ₹11,500 ₹26,000 ₹18,750
ಪುತ್ತೂರು 21/03/2024 ಹೊಸ ತಳಿಗಳು ₹26,500 ₹35,500 ₹31,000

ಸಾಗರ 21/03/2024 ಸಿಪ್ಪೆಗೋಟು ₹8,919 ₹18,170 ₹17,899
ಸಾಗರ 21/03/2024 ಬಿಳೆಗೋಟು ₹10,290 ₹26,129 ₹24,522
ಸಾಗರ 21/03/2024 ಕೆಂಪುಗೋಟು ₹18,299 ₹32,899 ₹30,399
ಸಾಗರ 21/03/2024 ಕೋಕಾ ₹10,199 ₹27,699 ₹25,989
ಸಾಗರ 21/03/2024 ರಾಶಿ ₹26,989 ₹48,319 ₹47,399

ಸಾಗರ 21/03/2024 ಚಾಲಿ ₹24,800 ₹33,839 ₹32,499

ಶಿವಮೊಗ್ಗ 21/03/2024 ಬೆಟ್ಟೆ ₹47,200 ₹56,609 ₹54,019
ಶಿವಮೊಗ್ಗ 21/03/2024 ಸರಕು ₹50,063 ₹83,510 ₹74,539
ಶಿವಮೊಗ್ಗ 21/03/2024 ಗೊರಬಾಳು ₹18,000 ₹32,869 ₹32,009

ಶಿವಮೊಗ್ಗ 21/03/2024 ರಾಶಿ ₹30,000 ₹48,599 ₹47,569

ಸಿದ್ದಾಪುರ 21/03/2024 ಬಿಳೆಗೋಟು ₹25,209 ₹29,209 ₹28,309
ಸಿದ್ದಾಪುರ 21/03/2024 ಕೆಂಪು ಗೋಟು ₹31,069 ₹31,699 ₹31,699
ಸಿದ್ದಾಪುರ 21/03/2024 ಕೋಕಾ ₹24,799 ₹30,209 ₹27,699
ಸಿದ್ದಾಪುರ 21/03/2024 ತಟ್ಟಿಬೆಟ್ಟ ₹34,599 ₹35,700 ₹35,099
ಸಿದ್ದಾಪುರ 21/03/2024 ರಾಶಿ ₹44,349 ₹46,699 ₹46,299
ಸಿದ್ದಾಪುರ 21/03/2024 ಚಾಲಿ ₹35,299 ₹37,239 ₹36,439

ಸಿದ್ದಾಪುರ 21/03/2024 ಕಳಿತ ₹33,299 ₹36,099 ₹34,599

ಶಿರಸಿ 21/03/2024 ಬಿಳಿಗೋಟು ₹25,009 ₹30,399 ₹28,166
ಶಿರಸಿ 21/03/2024 ಕೆಂಪುಗೋಟು ₹24,799 ₹32,099 ₹27,937
ಶಿರಸಿ 21/03/2024 ಬೆಟ್ಟೆ ₹37,323 ₹41,298 ₹38,927
ಶಿರಸಿ 21/03/2024 ರಾಶಿ ₹42,508 ₹46,309 ₹44,331
ಶಿರಸಿ 21/03/2024 ಚಾಲಿ ₹31,536 ₹35,600 ₹34,047

ಸುಳ್ಯ 21/03/2024 ಹೊಸ ತಳಿಗಳು ₹30,000 ₹33,700 ₹32,600

ಮಾರುಕಟ್ಟೆ ಬೆಲೆಗಳು ಪ್ರತಿದಿನ ಏರುಪೇರು ಆಗುತ್ತಿರುತ್ತವೆ ಅವುಗಳ ಬಗ್ಗೆ ಸಂಪೂರ್ಣ ಅಪ್ಡೇಟ್ ಅನ್ನು ಪ್ರತಿ ವಾರ ಪಡೆಯಲು ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಂ ಉಚಿತವಾಗಿ ಸೇರಿ

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment