FASTag Rule: ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿ.. ನಿತಿನ್ ಗಡ್ಕರಿ ಅವರಿಂದ ಹೊಸ ನಿಯಮ..!
ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿಯಾಗಿದೆ, ನಿತಿನ್ ಗಡ್ಕರಿ ಅವರಿಂದ ಹೊಸ ವಾಹನ ಸವಾರರು ಟೋಲ್ ಪಾವತಿಸುವುದು ಕಡ್ಡಾಯ ಮಾಡಿದ್ದಾರೆ. ಇನ್ನು ಟೋಲ್(Toll) ಪಾವತಿಗಾಗಿ ಜನರು FASTAg ಬಳಸುತ್ತಿದ್ದಾರೆ, ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ(Toll Fees) ಬಹಳ ಸರಳವಾಗಿದೆ ಎನ್ನಬಹುದು.
ಇನ್ನು NHAI ಫಾಸ್ಟ್ ಟ್ಯಾಗ್(Fastag) ಗೆ ಸಮಬಂಧಿಸಿದ ಹಾಗೆ ಅನೇಕ ನಿಯಮಗಳನ್ನು ಆಗಾಗ ಜಾರಿಗೊಳಿಸುತ್ತಿರುತ್ತದೆ, ಇನ್ನು ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರು ಕೂಡ ಈ ಹೊಸ ನಿಯಮಗಳನ್ನು ತಿಳಿಯುವುದು ಮುಖ್ಯವಾಗಿದೆ. ನಾವೀಗ ಈ ಲೇಖನದಲ್ಲಿ ಫಾಸ್ಟ್ ಟ್ಯಾಗ್ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ನೀವು ಫಾಸ್ಟ್ ಟ್ಯಾಗ್ ಬಳಸುತ್ತಿದ್ದಾರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.ನಿಯಮ..!
ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿ..!
NPCI ಮಾರ್ಗಸೂಚಿಗಳ ಪ್ರಕಾರ, ಫಾಸ್ಟ್ ಟ್ಯಾಗ್ ಸೇವೆಗಳನ್ನು ಒದಗಿಸುವ ಕಂಪನಿಗಳು 3 ರಿಂದ 5 ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ ಟ್ಯಾಗ್(Fastage) ಗಳಿಗೆ KYC ಅನ್ನು ಪೂರ್ಣಗೊಳಿಸಲು ಅಕ್ಟೋಬರ್ 31 ರ ವರೆಗೆ ಸಮಯವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಿದೆ ಮತ್ತು ಈ ಅವಧಿಯಲ್ಲಿ ಗ್ರಾಹಕರು ತಮ್ಮ KYC Upadate ಅನ್ನು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು
ಆಗಸ್ಟ್ 1 ರಿಂದ ಅಕ್ಟೋಬರ್ 31 ರ ವರೆಗೆ ಕಂಪನಿಗಳು 3ರಿಂದ 5 ವರ್ಷಗಳಿಗಿಂತ ಹಳೆಯದಾದ ಫಾಸ್ಟ್ ಟ್ಯಾಗ್ ಗಳಿಗಾಗಿ KYC ಅನ್ನು ನವೀಕರಿಸುವುದು ಹಾಗೂ 5 ವರ್ಷಗಳಿಗಿಂತ ಹಳೆಯದಾದ FASTtags ಅನ್ನೋ ಬದಲಾಯಿಸಬೇಕು ಎಂದು ಕಂಪನಿಯು ಹೊಸ ನಿಯಮವನ್ನು ಜಾರಿ ಮಾಡಿದೆ.
ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ (Chassis number) ಸಂಖ್ಯೆಯನ್ನು ಫಾಸ್ಟ್ ಟ್ಯಾಗ್ ನೊಂದಿಗೆ ಲಿಂಕ್ ಮಾಡಬೇಕು.
ಹೊಸ ವಾಹನವನ್ನು ಖರೀದಿಸಿದ 90 ದಿನಗಳ ಒಳಗೆ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು.
•ಫಾಸ್ಟ್ ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್(Data Base) ಗಳನ್ನು ಪರಿಶೀಲಿಸಬೇಕು.
•ಕಾರಿನ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್ ಲೋಡ್(Upload) ಮಾಡುವುದು ಕಡ್ಡಾಯ.
•ಫಾಸ್ಟ್ ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಗೆ(Mobile Number) ಲಿಂಕ್ ಮಾಡಬೇಕು.
•ಅಕ್ಟೋಬರ್ 31, 2024 ರೊಳಗೆ KYC Update ಮಾಡುವುದು ಕಡ್ಡಾಯವಾಗಿದೆ.