Post Office: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ, 15 ಲಕ್ಷ ಸಿಗಲಿದೆ..

Post Office: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ, 15 ಲಕ್ಷ ಸಿಗಲಿದೆ..

ಭಾರತೀಯ ಅಂಚೆ ಇಲಾಖೆಯು(Post Office) ಜನಸಾಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಯನ್ನು ಜಾರಿಗೆ ತರುತ್ತಾ ಇರುತ್ತದೆ. ಅಂಚೆ ಇಲಾಖೆಯ ಯೋಜನೆಯಲ್ಲಿ ಹೂಡಿಕೆ(Invest) ಮಾಡುವುದರಿಂದ ಜನರು ಹೆಚ್ಚಿನ ಲಾಭವನ್ನು ಗಳಿಸಬಹುದು, ಕಾರಣ  ನೀವು ಇತರ ವಿಭಾಗಗಳಲ್ಲಿ ಮಾಡುವ ಹೂಡಿಕೆಯ ಯೋಜನೆಗಳಿಗಿಂತ ಪೋಸ್ಟ್ ಆಫೀಸ್ ನಲ್ಲಿ ಹೆಚ್ಚಿನ ಬಡ್ಡಿದರವನ್ನು(intrest) ನೀಡಲಾಗುತ್ತದೆ.

ಇನ್ನು ನಿಮ್ಮ ಹೂಡಿಕೆಯ ಆದಾಯಕ್ಕೆ ತೆರಿಗೆ(Tax) ಪಾವತಿಸುವುದು ಕಡ್ಡಾಯವಾಗಿರುತ್ತದೆ, ಆದರೆ ನೀವು ಪೋಸ್ಟ್ ಆಫೀಸ್ ನ ಕೆಲ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಪಾವತಿಯಿಂದ(Tax Paying) ತಪ್ಪಿಸಿಕೊಳ್ಳಬಹುದು. ಪೋಸ್ಟ್ ಆಫೀಸ್ ನ(Post Office) ಈ ಹೂಡಿಕೆಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ, ನೀವು POTD ಯಲ್ಲಿ ಹೂಡಿಕೆ ಮಾಡುವುದರೆ ದುಪ್ಪಟ್ಟು ಲಾಭವನ್ನು ಪಡೆಯುವುದರ, ಜೊತೆಗೆ ತೆರಿಗೆ ವಿನಾಯಿತಿಯನ್ನು ಕೂಡ ಪಡೆಯಬಹುದಾಗಿದೆ, ಈ ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ ಉತ್ತಮವಾಗಿದೆ.

ಪೋಸ್ಟ್ ಆಫೀಸ್ ಎಫ್‌ಡಿಗಳು(FD) ವಿಭಿನ್ನ ಅವಧಿಗಳಾಗಿವೆ (1,2,3 ಮತ್ತು 5 ವರ್ಷಗಳು). ಹೂಡಿಕೆಯ ಅವಧಿಗೆ ಅನುಗುಣವಾಗಿ ಬಡ್ಡಿ ದರವೂ(Intrets Rate) ಭಿನ್ನವಾಗಿರುತ್ತದೆ. ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು 5 ವರ್ಷಗಳ ಎಫ್‌ಡಿ(FD Scheme) ಯನ್ನು ಆರಿಸಬೇಕಾಗುತ್ತದೆ. ಪ್ರಸ್ತುತ, ಈ ಎಫ್‌ಡಿಗೆ 7.5% ಬಡ್ಡಿಯನ್ನು ನೀಡಲಾಗುತ್ತಿದೆ, ನಿಮ್ಮ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸಲು, ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಮತ್ತು ಅದು ಕೊನೆಗೊಳ್ಳುವ ಮೊದಲು ಅದನ್ನು ವಿಸ್ತರಿಸಬೇಕು. 5 ವರ್ಷಗಳ ಎಫ್‌ಡಿಯಲ್ಲಿ(FD), ನೀವು ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ತೆರಿಗೆ(Tax) ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. 

ಈ ಯೋಜನೆಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ, ಸಿಗಲಿದೆ 15 ಲಕ್ಷ!

ಪೋಸ್ಟ್ ಆಫೀಸ್ನಲ್ಲಿ 5 ವರ್ಷಗಳ ಕಾಲ 5 ಲಕ್ಷ ರೂಪಾಯಿಗಳನ್ನು FD ಯಲ್ಲಿ ಹೂಡಿಕೆ ಮಾಡಿದರೆ, ನಂತರ 7.5% ರ ಬಡ್ಡಿದರದಲ್ಲಿ, 5 ವರ್ಷಗಳಲ್ಲಿ ಈ ಮೊತ್ತದ ಮೇಲೆ ನೀವು ರೂ.2,24,974 ಬಡ್ಡಿ(Intrest)ಯನ್ನು ಪಡೆಯುತ್ತೀರಿ. ಈ ಮೂಲಕ ನೀವು ಒಟ್ಟು 7,24,974 ರೂಪಾಯಿಗಳನ್ನು ಪಡೆಯುತ್ತೀರಿ.

ಆದರೆ ನೀವು ಈ ಯೋಜನೆಯನ್ನು ಒಮ್ಮೆ 5 ವರ್ಷಗಳವರೆಗೆ ವಿಸ್ತರಣೆ ಮಾಡಿದರೆ, ನೀವು 5,51,175 ರೂಗಳನ್ನು ಮಾತ್ರ ಬಡ್ಡಿಯಾಗಿ ಪಡೆಯುತ್ತೀರಿ ಮತ್ತು 10 ವರ್ಷಗಳ ನಂತರ ನೀವು ಒಟ್ಟಾರೆಯಾಗಿ ರೂ.10,51,175 ಪಡೆಯುವಿರಿ. ಇದೇ ಹೂಡಿಕೆಯಲ್ಲಿ ನೀವು 15 ಲಕ್ಷ ಪಡೆಯಲು ಬಯಸಿದರೆ, ನೀವು ಇನ್ನೂ 5 ವರ್ಷಗಳವರೆಗೆ ನಿಮ್ಮ ಹಣವನ್ನು ಹೂಡಿಕೆ ಮಾಡಬೇಕು. ನೀವು ಒಂದೇ ಯೋಜನೆಯಡಿ 2 ಬಾರಿ ಹೂಡಿಕೆ(Investment) ಮಾಡಿದರೆ ನಿಮ್ಮ ಬಡ್ಡಿಯು(intrest) 10,24,149 ರೂ. ನಿಮ್ಮ ಒಟ್ಟಾರೆ ಹೂಡಿಕೆಯ ಮೊತ್ತವು 15 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಈ ರೀತಿ ಕೇವಲ 5 ಲಕ್ಷ ರೂಪಾಯಿ ಹೂಡಿಕೆ ಮಾಡಿ, ನೀವು 15 ಲಕ್ಷಕ್ಕಿಂತ ಹೆಚ್ಚು ಹಣ(More Returns) ಪಡೆಯಬಹುದು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment