Canara Bank: ಬೆಳ್ಳಂಬೆಳಗ್ಗೆ ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿ! ಏನದು ಆ ಹೊಸ ಯೋಜನೆ?

Canara Bank: ಬೆಳ್ಳಂಬೆಳಗ್ಗೆ ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿ! ಏನದು ಆ ಹೊಸ ಯೋಜನೆ?

ಪ್ರತಿಯೊಬ್ಬ ವ್ಯಕ್ತಿಯು ತನ್ನ ಮುಂದಿನ ಜೀವನವನ್ನು ಸುಖಕರವಾಗಿ ಕಳೆಯಬೇಕು ಎಂದು, ಆಸೆಯಿಂದ ಸ್ವಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಾ ಬರುತ್ತಾನೆ.ಹಲವರು ದುಡಿದ ಹಣವನ್ನು(Money) ಕೂಡಿಸಿಟ್ಟು ಅತ್ಯುತ್ತಮವಾದ ಆದಾಯ ಬರುವ ಹಾಗೂ ಸಂಪೂರ್ಣ ಸುರಕ್ಷತೆ ಒದಗಿಸುವ ಹೂಡಿಕೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾನೆ.

ಹೂಡಿಕೆ ಮಾಡಿ ಉತ್ತಮವಾದ ಲಾಭಗಳಿಸಲು ಶೇರ್ ಮಾರ್ಕೆಟ್(Share mArket), ಮ್ಯೂಚುವಲ್ ಫಂಡ್(Mutual Fund) ಉತ್ತಮವಾದ ಆದಾಯವನ್ನು ಹಿಂದಿರುಗಿಸುತ್ತದೆ, ಆದರೆ ಅಲ್ಲಿ ನಮ್ಮ ಹಡಕ್ಕೆ ಹೆಚ್ಚಿನ ಸುರಕ್ಷತೆ ಇರುವುದಿಲ್ಲ. ಇಂತಹ ಅಪಾಯಗಳನ್ನು ಬರಿಸದಿರುವ ಅಪಾರ ಗ್ರಾಹಕರು ಬ್ಯಾಂಕಿನಲ್ಲಿರುವ ನಿಶ್ಚಿತ ಠೇವಣಿ (Fixed Deposit) ಅಥವಾ ಸೇವಿಂಗ್ಸ್ ಖಾತೆಯಲ್ಲಿ (Savings Account) ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ.

WhatsApp Group Join Now
Telegram Group Join Now

ಭಾರತದ ಸುಪ್ರಸಿದ್ಧ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್(Canara Bank) ಕೂಡ, ಗ್ರಾಹಕರ ಹೂಡಿಕೆಯ ಹಣಕ್ಕೆ ಅತ್ಯುತ್ತಮವಾದ ರಿಟರ್ನ್ಸ್ (Returns)ಗಳನ್ನು ಹಿಂತಿರುಗಿಸುತ್ತದೆ. ಬ್ಯಾಂಕಿನ ಉತ್ತಮವಾದ ಹೂಡಿಕೆಯಲ್ಲಿ ನೀವು ಹಣವನ್ನು ಉಳಿಸುತ್ತಾ ಬಂದರೆ, ಅವಧಿಯ ಕೊನೆಯಲ್ಲಿ (Maturity Period) ಉತ್ತಮವಾದ ಆದಾಯವನ್ನು ಪಡೆಯಬಹುದು. ಕೆನರಾ ಬ್ಯಾಂಕಿನಲ್ಲಿ ನಿಮ್ಮ ಹೂಡಿಕೆ ಹಣಕ್ಕೆ ಸಂಪೂರ್ಣ ಸುರಕ್ಷಿತ ಹಾಗೂ ಉತ್ತಮ ಬಡ್ಡಿ ದರದಲ್ಲಿ (Intrest Rate) ಲಾಭವನ್ನು ನೀಡುತ್ತಾರೆ. ಕೆನರಾ ಬ್ಯಾಂಕಿನ ಉತ್ತಮವಾದ ಯೋಜನೆ ಯಾವುದು? ಅದರಲ್ಲಿ ಎಷ್ಟು ಲಾಭಗಳಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿ ಯೋಜನೆ!

ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕೆನರಾ ಬ್ಯಾಂಕ್(Canara Bank) ಹಲವಾರು ಹೂಡಿಕೆಯ ಮೂಲಗಳನ್ನು ಹೊಂದಿದೆ, ಅದರಲ್ಲಿ ನಿಶ್ಚಿತ ಠೇವಣಿ (Fixed Deposit) ಯೋಜನೆ ಕೂಡ ಒಂದು. ಯೋಜನೆಯಲ್ಲಿ ಹೂಡಿಕೆ ಮೇಲೆ ನಿಮ್ಮ ಹಣಕ್ಕೆ ಸಂಪೂರ್ಣವಾದ ಸುರಕ್ಷತೆಯ ಜೊತೆಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚಿನ ಬಡ್ಡಿ ದರವನ್ನು (Intrest Rate) ನೀಡುತ್ತದೆ.

20,000 ಹೂಡಿಕೆ ಮಾಡಿ ಎಷ್ಟು ಲಾಭವನ್ನು ಪಡೆಯಬಹುದು?

ಕೆನರಾ ಬ್ಯಾಂಕಿನಲ್ಲಿ(Canara Bank) ಎಫ್ ಡಿ(FD) ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಉತ್ತಮವಾದ ಲಾಭವನ್ನು ಗಳಿಸಬಹುದು, ನೀವು ಕೇವಲ 20 ಸಾವಿರವನ್ನು ಒಂದು ವರ್ಷದವರೆಗೆ ಹೂಡಿಕೆ (Investment) ಮಾಡಿದರೆ ಪೂರ್ಣ ಅವಧಿಯ ನಂತರ ನೀವು 21,406 ರೂಪಾಯಿಗಳನ್ನು ಪಡೆಯುವಿರಿ.

20,000 ಹೂಡಿಕೆಯನ್ನು ವಿವಿಧ ವರ್ಷಗಳಲ್ಲಿ ನೋಡುವುದಾದರೆ!

ಠೇವಣಿ ವರ್ಷ ರಿಟರ್ನ್ಸ್
20,000 2 ರೂ.22,910
20,000 3 ರೂ.24,510
20,000 4 ರೂ.26,436
20,000 5 ರೂ.28,578

 

ನಿಶ್ಚಿತ ಠೇವಣಿ(Fixed Deposit) ಯೋಜನೆಯಲ್ಲಿ ಹಿರಿಯ ನಾಗರಿಕರಿಗೂ(Seniors Citizens) ಕೂಡ ಉತ್ತಮವಾದ ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು 20 ಸಾವಿರ ರೂಪಾಯಿಯನ್ನು ಒಂದು ವರ್ಷದ ಅವಧಿಗೆ ಹೂಡಿಕೆ (Invest) ಮಾಡಿದರೆ ಅವರಿಗೆ ಅವಧಿಯ ಕೊನೆಯಲ್ಲಿ (Maturity Period) 21,511 ರೂಪಾಯಿಗಳು ಅವರ ಕೈ ಸೇರುತ್ತದೆ.

20,000 ಹೂಡಿಕೆಯನ್ನು ವಿವಿಧ ವರ್ಷಗಳಲ್ಲಿ ನೋಡುವುದಾದರೆ!

ಠೇವಣಿ ವರ್ಷ ರಿಟರ್ನ್ಸ್
20,000 2 23,136
20,000 3 24,848
20,000 5 28,578

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment