Gruha Lakshmi: 03 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇದ್ದವರು ಈ ಕೆಲಸವನ್ನು ತಪ್ಪದೆ ಮಾಡಿ, ಸಿಎಂ ಸ್ಪಷ್ಟನೆ!

Gruha Lakshmi: 03 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇದ್ದವರು ಈ ಕೆಲಸವನ್ನು ತಪ್ಪದೆ ಮಾಡಿ, ಸಿಎಂ ಸ್ಪಷ್ಟನೆ!

ಕರ್ನಾಟಕದಲ್ಲಿ ಈಗ 5 ಗ್ಯಾರಂಟಿ ಯೋಜನೆಗಲ್ಲಿ(Guarantee Scheme) ಒಂದಾದ ಗೃಹ ಲಕ್ಷ್ಮೀ (Gruha Lakshmi) ಯೋಜನೆಯ ಕುರಿತಂತೆ ಬಹಳಷ್ಟು ಚರ್ಚೆಗಳು ಹಾಗೂ ಮಾತುಕತೆಗಳು ಕೇಳಿ ಬರುತ್ತಾ ಇದೆ, ಏಕೆಂದರೆ ಹಲವು ಮಂದಿ ಈ ಯೋಜನೆಯು ಸ್ಥಗಿತವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಈ ಯೋಜನೆ ಆರಂಭವಾಗಿ ಒಂದು ವರ್ಷ ಹತ್ತಿರಕ್ಕೆ ಬಂದಿದೆ, ಯಾವುದೇ ತೊಂದರೆ ಇಲ್ಲದೆ, ಇದುವರೆಗೂ ಸರಾಗವಾಗಿ ನಡೆದುಕೊಂಡು ಬಂದಿದೆ.

ಕೆಲವು ದಿನಗಳಿಂದ ಈ ಯೋಜನೆಯ(Scheems) ಬಗ್ಗೆ ತಿಳಿದು ಬಂದಿರುವ ವಿಷಯವೇನೆಂದರೆ ಕೆಲವು ಮಹಿಳೆಯರಿಗೆ ಮೂರು ಕಂತಿನ ಹಣ ಇದುವರೆಗೂ ಜಮಾ ಆಗಿಲ್ಲ, ಎನ್ನುವುದು ತಿಳಿದು ಬಂದಿದೆ. ಕೆಲವು ಮಹಿಳೆಯರಿಗೆ ಮೂರು ಕಂತಿನ ಹಣ(Money) ಜಮಾ ಆಗುವುದು ಬಾಕಿ ಇದೆ.

WhatsApp Group Join Now
Telegram Group Join Now

ಬಾಕಿ ಇರುವ ಮೂರು ಕಂತಿರ ಹಣ ಅಂದರೆ, ಒಟ್ಟಾರೆ 6000 ಹಣವಾಗಿದೆ. ಈ ಮೂರು ಕಂತಿನ ಹಣ ಗೃಹಲಕ್ಷ್ಮಿ ಯೋಜನೆಯಲ್ಲಿ (Gruha Lakshmi Schemes) ಬಾಕಿ ಇದೆ ಅನ್ನುವುದನ್ನು ಇಲ್ಲಿ ನಾವು ತಿಳಿದುಕೊಳ್ಳಬೇಕಾಗುತ್ತದೆ. ಕೆಲವೊಂದು ಸಮಯದಲ್ಲಿ ಸರ್ಕಾರವು ಇಂತಹ ಹಣವನ್ನು(Gruha Lakshmi Money) ಬಿಡುಗಡೆ ಮಾಡಲು ವಿಳಂಬ ಮಾಡುತ್ತದೆ, ಆದರೆ ಸದ್ಯಕ್ಕೆ ತಿಳಿದರೂ ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರವು ಬಾಕಿ ಇರುವ ಮೂರು ಕಂತಿನ ಹಣ ಈಗಾಗಲೇ ಪಾವತಿ ಮಾಡುವುದಕ್ಕೆ ಪ್ರಾರಂಭ ಮಾಡಿದೆ.

ಸರ್ಕಾರವು ಗೃಹ ಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಿದರು ಸಹ ಕೆಲವರಿಗೆ ಹಣ ಬಂದಿಲ್ಲ ಅನ್ನುವಂತಹ ಆರೋಪಗಳು ಕೇಳಿ ಬರುತ್ತಾ ಇದೆ, ಅವರಿಗೆ ಯಾಕೆ ಹಣ ಜಮಾ ಆಗಿಲ್ಲ? ಅದಕ್ಕೆ ಕಾರಣ ಏನು? ಅನ್ನುವುದನ್ನು ಈ ಲೇಖನ ಮೂಲಕ ಸರಿಯಾಗಿ ತಿಳಿದುಕೊಳ್ಳಿ.

ಮೂರು ಕಂತಿನ ಹಣ ಜಮಾ ಆಗದಿದ್ದವರು ಈ ನಿಯಮವನ್ನು ಪಾಲಿಸಿ!

ನಿಮ್ಮ ಖಾತೆಗೆ ಮೂರು ಕಂತಿನ ಬಾಕಿ ಉಳಿದಿರುವ ಗ್ರಹಲಕ್ಷ್ಮಿ ಹಣ ಜಮಾ(Gruha Lakshmi Money) ಆಗಿಲ್ಲವೆಂದರೆ, ಕೆಲವೊಂದು ಕೆಲಸಗಳನ್ನು ನೀವು ಸರಿಯಾಗಿ ಮಾಡಬೇಕಾದ ಅಗತ್ಯವಿರುತ್ತದೆ. ಸರ್ಕಾರವು ಇದೇ ವಿಷಯಕ್ಕೆ ಹಲವಾರು ಬಾರಿ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿತ್ತು, ಆದರೂ ಸಹ ಕೆಲವರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿಕೊಂಡಿಲ್ಲ, ಅಂದರೆ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರಿಂದ ಈಗ ಗೃಹಲಕ್ಷ್ಮಿ ಹಣ ಜಮಾ ಆಗಬೇಕೆಂದರೆ, ಯಾವ ಕೆಲಸವನ್ನು ಸರಿಯಾಗಿ ಮಾಡಬೇಕು ಎಂದು ತಿಳಿದುಕೊಳ್ಳಿ.

  • ಮೊದಲನೆಯದಾಗಿ ಅಂದರೆ, ನಿಮಗೆ ಮೂರು ಕಂತಿನ ಗೃಹ ಲಕ್ಷ್ಮಿ ಹಣ ಬಂದಿಲ್ಲವೆಂದರೆ, ಅಂತಹ ಸಂದರ್ಭದಲ್ಲಿ ನೀವು ಗೃಹಲಕ್ಷ್ಮಿ ಸಹಾಯವಾಣಿಗೆ ಕ(Gruha Lakshmi Help line)ರೆ ಮಾಡಿ ನಿಮ್ಮ ಹಣದ ಸ್ಟೇಟಸ್ ಚೆಕ್ (Money Status Check) ಮಾಡಬಹುದಾಗಿದೆ, ಸಹಾಯವಾಣಿ ಸಂಖ್ಯೆ 1902. 08147500500.
  • ಎರಡನೇದಾಗಿ, ನೀವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ, ಯಾವ ಬ್ಯಾಂಕ್ ಖಾತೆಯನ್ನು (Bank Account) ನೀಡಿರುತ್ತೀರೋ ಆ ಬ್ಯಾಂಕಿಗೆ ಕರೆ ಮಾಡಿ ವಿಚಾರಿಸಬೇಕು, ಏಕೆಂದರೆ ಬ್ಯಾಂಕಿನ ಕಡೆಯಿಂದ ಪೇಮೆಂಟ್ ಹೋಲ್ಡ್(Payment Hold) ಆಗಿದ್ದರೆ ಅಂತಹ ಸಂದರ್ಭದಲ್ಲಿಯೂ ಕೂಡ, ನೀವು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗದ ಪರಿಸ್ಥಿತಿ ಬರುತ್ತದೆ.
  • ಇತ್ತೀಚಿನ ದಿನಗಳಲ್ಲಿ ಸರ್ಕಾರವು ಡುಪ್ಲಿಕೇಟ್ ಬಿಪಿಎಲ್(BPL) ರೇಷನ್ ಕಾರ್ಡ್ಗಳನ್ನು ಬಂದ್ ಮಾಡುವಂತಹ ಕೆಲಸವನ್ನು ಮಾಡುತ್ತಿದೆ. ಮಹಾಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ (Ration Card) ಅಗತ್ಯವಾಗಿದೆ.
  • ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ಅಥವಾ ನೀವು ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ, ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದರೆ KYC ಅಪ್ಡೇಟ್ ಮಾಡುವುದು ಮುಖ್ಯವಾಗಿರುತ್ತದೆ.

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment