Work from Home: ಮನೆಯಿಂದಲೇ ತಿಂಗಳಿಗೆ ರೂ.30,000 ಕೆಲಸ, ಅಂಬಾನಿ ಬಿಗ್ ಆಫರ್. 12ನೇ ತರಗತಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ!
ದೇಶದಲ್ಲಿ ಜಿಯೋ ಕಂಪನಿಯು ಟೆಲಿಕಾಂ(Telicom) ಕ್ಷೇತ್ರದಲ್ಲಿಯೇ ಅತಿ ದೊಡ್ಡ ಕಂಪನಿಯಾಗಿದೆ, ಇದೀಗ ಗ್ರಾಹಕರಿಗೆ ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಹಣವನ್ನು ಸಂಪಾದಿಸುವ ಕೆಲಸವನ್ನು ನೀಡಲು ಮುಂದಾಗಿದೆ. ಜಿಯೋ ಕಂಪನಿಯು 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಯುವಕ ಯುವತಿಯರಿಗೆ ಮನೆಯಲ್ಲಿಯೇ ಕುಳಿತುಕೊಂಡು(Work From Home) ಮಾಡಬಹುದಾದ ಪಾರ್ಟ್ ಟೈಮ್ (Part Time) ಮತ್ತು ಫುಲ್ ಟೈಮ್ (Full Time) ಕೆಲಸವನ್ನು ನೀಡಲು ಮುಂದಾಗಿದೆ. ಈ ಹೊಸ ಅವಕಾಶವನ್ನು ಪಡೆದುಕೊಂಡು ಯುವಕರು ಉದ್ಯೋಗವನ್ನು ಪಡೆದುಕೊಳ್ಳಬಹುದು. ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನ ಮೂಲಕ ತಿಳಿದುಕೊಳ್ಳಿ.
PUC ಪಾಸಾದವರಿಗೆ ಸಿಗಲಿದೆ ಉದ್ಯೋಗ!
ಜಿಯೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ಅಥವಾ 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು, ಯುವಕರು ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸವನ್ನು ಮಾಡಬಹುದು. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 15,000 ದಿಂದ 30,000 ದವರೆಗೆ ಹಣವನ್ನು ಗಳಿಸಬಹುದು, ಇಲ್ಲಿ 27 ಸಾವಿರಕ್ಕೂ ಹೆಚ್ಚು ವಿಭಾಗಗಳು ಕೆಲಸಕ್ಕೆ ಲಭ್ಯವಿದೆ. ಅಭ್ಯರ್ಥಿಗಳು ಈ ಉದ್ಯೋಗಗಳನ್ನು ಪಡೆಯಲು ಕೆಲವು ವಿದ್ಯಾರ್ಹತೆಯನ್ನು ಪಡೆದುಕೊಂಡಿರಬೇಕು. ಹೆಚ್ಚಿನ ಮಾಹಿತಿಯು ಕೆಳಗಿನಂತಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ನೀಡಲಾದ ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು!
- 10 ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು,
- ಅರ್ಜಿದಾರನು 18 ರಿಂದ 45 ವರ್ಷ ಒಳಗೆ ವಯೋಮಿತಿಯನ್ನು ಹೊಂದಿರಬೇಕು,
- ಇವು ಕೆಲಸ ಮಾಡುವ ಸುತ್ತಮುತ್ತಲಿನ ಭಾಷೆಯನ್ನು ತಿಳಿದುಕೊಂಡಿರಬೇಕು,
- ಬಡ್ತಿಯ ಸಂದರ್ಭ ಎದುರಾದಾಗ ನೀವು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- 10 ಮತ್ತು 12ನೇ ತರಗತಿಯ ಅಂಕಪಟ್ಟಿ
- ಆಧಾರ್ ಕಾರ್ಡ್ (Adhar Card)
- ಜಾತಿ ಪ್ರಮಾಣ ಪತ್ರ (Cast Cirtificate)
- ಇಮೇಲ್ ಐಡಿ (Email Id)
- ಬ್ಯಾಂಕ್ ಖಾತೆ (Bank Account)
- ವಿಳಾಸ ಪ್ರಮಾಣ ಪತ್ರ
- ಮೊಬೈಲ್ ನಂಬರ್ (Mobile Number)