Loan: ಕೇಂದ್ರದ ಹೊಸ ಆದೇಶ! ನೀವು ಹೆಂಡತಿಯ ಹೆಸರಿನಲ್ಲಿ ಸಾಲ ಮಾಡಿದ್ದೀರಾ? ಸಿಹಿ ಸುದ್ದಿ ತಿಳಿದುಕೊಳ್ಳಿ!
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಹಣದ ಅವಶ್ಯಕತೆ ಇದ್ದೆ ಇದೆ, ಕೆಲವೊಬ್ಬರು ಹೆಚ್ಚಿನ ಹಣದ(Money) ಅಗತ್ಯತೆಗಾಗಿ ವಿವಿಧ ಬ್ಯಾಂಕುಗಳಲ್ಲಿ ಸಾಲವನ್ನು ಮಾಡುತ್ತಾರೆ. ಬ್ಯಾಂಕುಗಳಿಂದ(Banks) ಪಡೆದ ಸಾಲಕ್ಕೆ ಪ್ರತಿ ತಿಂಗಳು ಬಡ್ಡಿಯನ್ನು ಸರಿಯಾಗಿ ಕಟ್ಟಿದರೆ ನಿಮ್ಮ ಆರ್ಥಿಕ ವ್ಯವಸ್ಥೆ ಸರಿಯಾಗಿರುತ್ತದೆ.
ಕೆಲವೊಂದಿಷ್ಟು ಜನರು ಸಾಲ ಮಾಡುವಾಗ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡುತ್ತಾರೆ ಅಥವಾ ಜಾಗದ ಖರೀದಿಯನ್ನು(Property) ಹೆಂಡತಿ ಹೆಸರಿನಲ್ಲಿ ಮಾಡಿರುತ್ತಾರೆ. ಹೆಂಡತಿ ಹೆಸರಿನಲ್ಲಿ ಸಾಲವನ್ನು Loan) ಮಾಡಿದ್ದರೆ ಯಾವೆಲ್ಲ ಪ್ರಯೋಜನಗಳಿವೆ ಎನ್ನುವುದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗಿದೆ.
ನೀವು ಹೆಂಡತಿಯ ಹೆಸರಿನಲ್ಲಿ ಸಾಲ(Loan) ಮಾಡಿದ್ದರೆ, ಸರ್ಕಾರದಿಂದ(Govt) ಯಾವೆಲ್ಲ ಪ್ರಯೋಜನಗಳು ದೊರೆಯಲಿದೆ ಮತ್ತು ಸರ್ಕಾರವು ಯಾವ ಸಿಹಿ ಸುದ್ದಿಯನ್ನು ನೀಡಿದೆ ಎಂದು, ಈ ಮಾಹಿತಿಯನ್ನು ಸಂಪೂರ್ಣವಾಗಿ ಓದುವ ಮುಖಾಂತರ ತಿಳಿದುಕೊಳ್ಳಿ.
ಒಂದು ಹೆಣ್ಣು ಮಗು ವಿದ್ಯಾಭ್ಯಾಸ ಮಾಡುತ್ತಿರುವಾಗ ಮದುವೆಯಾದರೆ, ಅವಳು ಮುಂದೆ ವಿದ್ಯಾಭ್ಯಾಸವನ್ನು ಮುನ್ನಡೆಸುವ ಇಚ್ಛೆ ಇದ್ದರೆ. ಮದುವೆ ಆದ ಬಳಿಕ ಎಜುಕೇಶನ್ ಲೋನ್(Education Loan) ತೆಗೆದುಕೊಂಡರೆ, ಸಿಗುವ ಬಡ್ಡಿ ದರದಲ್ಲಿ ಸರ್ಕಾರದಿಂದ ಕೆಲವು ರಿಯಾಯಿತಿಗಳು ಸಿಗಲಿದೆ.
ಸರ್ಕಾರವು ಅನುಮೋದಿಸಿರುವಂತಹ, ಫೈನಾನ್ಸಿಯಲ್(Finacial) ಸಂಸ್ಥೆಗಳಿಂದ ನೀವು ಒಂದು ವೇಳೆ ಹೆಂಡತಿಯ ಹೆಸರಿನಲ್ಲಿ ಎಜುಕೇಶನ್ ಸಾಲವನ್ನು ಪಡೆದುಕೊಂಡರೆ ಮೇಲಿನ ಎಲ್ಲ ಲಾಭವನ್ನು ಪಡೆದುಕೊಳ್ಳಬಹುದು.
ಸರ್ಕಾರದಿಂದ ಇಷ್ಟೆಲ್ಲ ಸೌಲಭ್ಯ ದೊರೆಯುವಾಗ, ನೀವು ಒಂದು ವೇಳೆ ಸಾಲವನ್ನು ಪಡೆದುಕೊಳ್ಳುವ ಯೋಜನೆ ಇದ್ದರೆ, ಮುಂದಿನ ದಿನಗಳಲ್ಲಿ ಸಾಲ ನೀಡುವ ಅಧಿಕಾರಿಗಳ ಬಳಿ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡಿದರೆ ಯಾವೆಲ್ಲ ಪ್ರಯೋಜನಗಳು ನಮಗೆ ಸಿಗುತ್ತದೆ ಎನ್ನುವ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನಂತರ ಅದರ ಲಾಭವನ್ನು ಪಡೆದುಕೊಳ್ಳಿ.
ನಮ್ಮ ದೇಶವು ಸಾಲವನ್ನು ನೀಡುವಾಗ, ಹೆಣ್ಣಿನ ಹೆಸರಿನಲ್ಲಿ ಸಾಲ ಮಾಡಿದರೆ ಕೆಲವೊಂದಿಷ್ಟು ಪ್ರಯೋಜನಗಳನ್ನು ನೀಡುತ್ತದೆ, ಆದರೆ ಇದು ಪುರುಷರಿಗೆ ನೀಡುವುದಕ್ಕಿಂತ ಹೆಚ್ಚಿನ ಸೌಲಭ್ಯವಾಗಿದೆ. ನೀವು ಮುಂದಿನ ದಿನಗಳಲ್ಲಿ ಹಣವನ್ನು ಉಳಿತಾಯ ಮಾಡಬೇಕೆಂದಿದ್ದರೆ ಈ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ನೀವು ಹೆಂಡತಿ ಹೆಸರಿನಲ್ಲಿ ಸಾಲ ಮಾಡಿದ್ದರೆ, ಬಡ್ಡಿ (Intrest) ಕಟ್ಟುವ ಸಂದರ್ಭದಲ್ಲಿ ಹೆಚ್ಚಿನ ರಿಯಾಯಿತಿ ಸಿಗುತ್ತದೆ ಹಾಗೂ ನೀವು ಹೆಚ್ಚಿನ ಹಣವನ್ನು ಉಳಿತಾಯ(Savings) ಮಾಡಬಹುದು ಎನ್ನುವುದನ್ನು ಈ ಮಾಹಿತಿಯ ಮೂಲಕ ತಿಳಿದುಕೊಳ್ಳಬೇಕಾದ ವಿಷಯವಾಗಿದೆ.
ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.