Ayushman Card: ಆಯುಷ್ಮಾನ್ ಕಾರ್ಡ್ ಅಪ್ಡೇಟ್! ಆಯುಷ್ಮಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ? ಮೊಬೈಲ್ ಬಳಸಿ

Ayushman Card: ಆಯುಷ್ಮಾನ್ ಕಾರ್ಡ್ ಅಪ್ಡೇಟ್! ಆಯುಷ್ಮಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ? ಮೊಬೈಲ್ ಬಳಸಿ

ಕೇಂದ್ರ ಸರ್ಕಾರವು ದೇಶದ ಜನತೆಯ ಏಳಿಗೆಗಾಗಿ ಈಗಾಗಲೇ ಹಲವಾರು ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ, ಚಾಲ್ತಿಯಲ್ಲಿರುವ ಮೋದಿ ಸರ್ಕಾರವು ಜನರಿಗಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ (Ayushman Bharath) ಯೋಜನೆಯಡಿ ಅರ್ಹ ಫಲಾನುಭವಿಗಳು ಉಚಿತ ಚಿಕಿತ್ಸೆಯ(Free treatment) ಲಾಭವನ್ನು ಪಡೆಯಬಹುದು.

ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ರೀತಿಯ ಅಪ್ಡೇಟ್ ಮಾಡಿದೆ, ಆಯುಷ್ಮಾನ್ ಕಾರ್ಡ್ (Ayushman Card) ಹೊಂದಿರುವ ಫಲಾನುಭವಿಗಳು ದೇಶದ ಆಯ್ದ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ನೀವು ಈ ಯೋಜನೆಯಲ್ಲಿ ಪಡೆಯಬಹುದಾದ ಉಚಿತ ಸೌಲಭ್ಯಗಳ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now

5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ!

ಕೇಂದ್ರ ಸರ್ಕಾರವು ದೇಶದ ಬಡಜನರ ಆರೋಗ್ಯ ಕ್ಷೇಮದ ವಿಚಾರವಾಗಿ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯನ್ನು (PM Ayushman Bharat Scheme) ಜಾರಿಗೆ ತಂದಿದೆ. ಯೋಜನೆಯ ಮುಖ್ಯ ಉದ್ದೇಶವೇ ಬಡಜನರು ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಪಡೆಯುವುದಾಗಿದೆ. ಈ ಯೋಜನೆಯಡಿ ಆಯುಷ್ಮಾನ್ ಕಾರ್ಡ್ (Ayushman Card) ಹೊಂದಿರುವ ಫಲಾನುಭವಿಗಳು 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

ಆಯುಷ್ಮಾನ್ ಕಾರ್ಡ್ ಹೊಂದಿರುವ ಫಲಾನುಭವಿಗಳು, ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ ಮತ್ತು ಸಮಾಲೋಚನೆ, ಔಷಧ ಮತ್ತು ವೈದ್ಯಕೀಯ ಬಳಕೆಯ ವಸ್ತುಗಳು, ತೀವ್ರ ನಿಗಾ ಮತ್ತು ತೀವ್ರವಲ್ಲದ ಸೇವೆಗಳು, ಪ್ರಯೋಗಾಲಯ ಮತ್ತು ರೋಗ ನಿರ್ಣಯ ತನಿಖೆಗಳು, ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಆಯುಷ್ಮಾನ್ ನ (Ayushman) ಅರ್ಹತಾ ಪಟ್ಟಿಯಲ್ಲಿ ಇರುವರು ಈ ಕಾರ್ಡಿಗೆ ಅರ್ಜಿ ಸಲ್ಲಿಸಿ ಉಚಿತ ಸೌಲಭ್ಯವನ್ನು ಪಡೆದುಕೊಳ್ಳಬಹುದು, ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡುವ ವಿಧಾನ ಕೆಳಗಿನಂತಿವೆ;

ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡುವ ವಿಧಾನ

https://beneficiary.nha.gov.in/

  • ಮೊದಲು ಮೇಲೆ ನೀಡಲಾದ ಅಧಿಕೃತ ಲಿಂಕ್ ಮೂಲಕ, ಆಯುಷ್ಮಾನ್ ವೆಬ್ ಟ್ ಗೆ ಭೇಟಿ ನೀಡಿ.
  • ನಂತರ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಸಂಖ್ಯೆಯನ್ನು ನಮೂದಿಸಿ.
  • ನಂತರ Verify ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಓಟಿಪಿ ಬಳಸಿ ಲಾಗಿನ್ ಆಗಿ.
  • ಮೊದಲ ಸ್ಕೀಮ್ ಕಾಲಂ ನಲ್ಲಿ PMJAY ಅನ್ನು ಆಯ್ಕೆ ಮಾಡಬೇಕಾದ, ಹೊಸ ಪುಟ್ಟ ತೆರೆಯುತ್ತದೆ.
  • ನಂತರ ನಿಮ್ಮ ರಾಜ್ಯ ಮತ್ತು ಎಲ್ಲಾ ಯೋಜನೆಗಳಲ್ಲಿ PMJAY ಆಯ್ಕೆ ಮಾಡಿ.
  • ಕೊನೆಯಲ್ಲಿ ನಿಮ್ಮ ಜಿಲ್ಲೆ ಮತ್ತು ಆಧಾರ್ ಕಾರ್ಡ್ ಬಳಸಿ Search ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬೇಕಾದ ಮಾಹಿತಿಯು ಸಿಗುತ್ತದೆ.

ನೀವು ಮೇಲಿನ ಎಲ್ಲ ಕ್ರಮಗಳನ್ನು ಅನುಸರಿಸಿ, ಆಯುಷ್ಮಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ತಿಳಿದುಕೊಳ್ಳಬಹುದು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment