Driving Rules: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಪಾಲಕರಿಗೆ ಹೈ ಕೋರ್ಟ್ ನಿಂದ ಹೊಸ ರೂಲ್ಸ್ ಜಾರಿ

ದೇಶದಲ್ಲಿ ಈಗಾಗಲೇ ಸಾಕಷ್ಟು ಸಂಚಾರಿ ನಿಯಮದ ಬದಲಾವಣೆಗಳು ಜಾರಿಯಾಗಿದೆ, ವಾಹನ ಸವಾರದ ಸುರಕ್ಷತೆ ಮತ್ತು ರಸ್ತೆ ಬದಿಯಲ್ಲಿ ಉಂಟಾಗುವ ಅಪಾಯಗಳನ್ನು ತಡೆಯಲು ಸರ್ಕಾರವು ಈ ರೀತಿಯ ಸಂಚಾರ ನಿಯಮಗಳನ್ನು(Driving Rules) ಜಾರಿಗೊಳಿಸುತ್ತಿದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ಸಂಚಾರ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅಗತ್ಯವಾಗಿದೆ, ಪ್ರತಿನಿತ್ಯ ಸರ್ಕಾರಿ ಯೋಜನೆಗಳ(Govt Scheme) ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ವಾಹನ ಸಂಚಾರಿ ಇಲಾಖೆಯು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನದ ಪರವಾನಿಗೆಯನ್ನು ನೀಡುತ್ತದೆ, 18 ವರ್ಷ ಮೇಲ್ಪಟ್ಟವರು ಮಾತ್ರ ವಾಹನಗಳನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಸದ್ಯ ಹೈಕೋರ್ಟ್ ಅಪ್ರಾಪ್ತ ಮಕ್ಕಳ ವಾಹನ ಚಲನಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶವನ್ನು ಜಾರಿ ಮಾಡಿದೆ.

ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುವ ಮುನ್ನ ಹೈಕೋರ್ಟ್ ನ ಆದೇಶವನ್ನು ತಿಳಿದುಕೊಳ್ಳಿ!

WhatsApp Group Join Now
Telegram Group Join Now

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ಬಾಹಿರವಾಗಿದೆ, ಆದರೂ ಸಹ ಈ ಕಾನೂನನ್ನು ಉಲ್ಲಂಘಿಸಿ ಪಾಲಕರು ತಮ್ಮ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಅನುಮತಿ ಕೊಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಚಾರಿ ಇಲಾಖೆಯು ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದಿದೆ, ಜೊತೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಡ ವಾಹನ ಚಲಾಯಿಸುಕಿಗೆ ಸಂಬಂಧಿಸಿದ ಹಾಗೆ ಹೈಕೋರ್ಟ್ ಮತ್ತು ಆದೇಶವನ್ನು ಹೊರಡಿಸಿದೆ.

ಹೈಕೋರ್ಟ್ ನಿಂದ ಪೋಷಕರಿಗೆ ಹೊಸ ನಿಯಮ ಜಾರಿ!

ವಾಹನ ಚಲಾವಣೆ ಮಾಡಲು ನಿಗದಿತ ವಯೋಮಿತಿಯನ್ನು ನಿಗದಿಪಡಿಸಲಾಗಿದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಅಪರಾಧವಾಗಿದೆ. ದ್ವಿಚಕ್ರ ವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ ದಂಡವನ್ನು ತೆರಬೇಕಾಗುತ್ತದೆ, ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡಿ ಅಪಘಾತ ಉಂಟು ಮಾಡಿದರೆ ವಾಹನದ ಮಾಲೀಕರು ಸಂಬಂಧ ಪಟ್ಟವರಿಗೆ ಪರಿಹಾರ ನೀಡಬೇಕೆ ಹೊರತು ವಿಮಾ ಕಂಪನಿಯಲ್ಲ, ಎಂದು ಕರ್ನಾಟಕ ಹೈಕೋರ್ಟ್ ತೀರ್ಪನ್ನು ನೀಡಿದೆ.

ಹೈಕೋರ್ಟಿನ ನ್ಯಾಯಾಧೀಶರಾದ ಹಂಚಾಟೆ ಸಂಜೀವ್ ಕುಮಾರ್ ಅವರು, ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿಸಿದ್ದ, ಮೋಟಾರ್ ವಾಹನ ಅಪಘಾತ ನ್ಯಾಯ ಮಂಡಳಿ ತೀರ್ಪನ್ನು ರದ್ದುಗೊಳಿಸಿ, ಹೊಸ ತೀರ್ಪನ್ನು ನೀಡಿದ್ದಾರೆ. ಅದರಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ(New India assurance company limited) ಲಿಮಿಟೆಡ್ ನ ಮೇಲ್ಮನವಿಯಲ್ಲಿ ಇದನ್ನು ಅನುಮತಿಸಲಾಗಿದೆ. ಇನ್ನು ಮುಂದೆ ಯಾವುದೇ ರಸ್ತೆ ಅಪಘಾತದಲ್ಲಿ, ಅಪ್ರಾಪ್ತರು ವಾಹನವನ್ನು ಓಡಿಸುತ್ತಿರುವಾಗ(Driving Rules) ಯಾವುದೇ ವಾಹನಕ್ಕೆ ತೊಂದರೆಯಾದರೆ, ಅದರ ಸಂಪೂರ್ಣ ಹೊಣೆಯು ವಾಹನದ ಮಾಲೀಕರದ್ದಾಗಿರುತ್ತದೆ. ಸಂಬಂಧಪಟ್ಟವರಿಗೆ ವಾಹನದ ಮಾಲೀಕರೇ ಪರಿಹಾರ ನೀಡಬೇಕು ಹೊರತು ಇದರ ಜವಾಬ್ದಾರಿ ವಿಮಾ ಕಂಪನಿಯದ್ದಲ್ಲ ಎಂದು ಹೈಕೋರ್ಟ್ ಆದೇಶವನ್ನು ನೀಡಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment