BSNL: ಅತಿ ಕಡಿಮೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್ ಕಂಪನಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಮೊಬೈಲ್ ನೆಟ್ವರ್ಕ್ ಕಂಪನಿಗಳು ಗ್ರಾಹಕರ ಅಗತ್ಯತೆಗೆ ತಕ್ಕಂತೆ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿವೆ, ಅಂದರೆ ಗ್ರಾಹಕರಿಗೆ ಯಾವ ತರಹದ ರಿಚಾರ್ಜ್ ಪ್ಲಾನ್(Reacharge Plan) ಗಳು ಬೇಕು ಎನ್ನುವುದರ ಬಗ್ಗೆ ಸಾಮಾನ್ಯ ಮಾಹಿತಿ ಇರುತ್ತದೆ, ಅದರಂತೆ ಬಳಕೆದಾರನು ಡೇಟಾ ಹೊಂದಿರುವ ಪ್ಲಾನ್ ಬಳಸುತ್ತಾನೋ ಇಲ್ಲವೇ ಬರೀ ಸಿಮ್ ಕಾರ್ಡ್ ಅನ್ನು ಸಕ್ರಿಯ ಗೊಳಿಸುವ ಪ್ಲಾನ್ ಅನ್ನು ಅಳವಡಿಸಿಕೊಳ್ಳುತ್ತಾನೋ, ಹಾಗೆಯೇ ಬಹು ದಿನದ ರಿಚಾರ್ಜ್ ಹೊಂದಿರುವ ಪ್ಲಾನ್ ಪಡೆಯುತ್ತಾನೋ ಎಂದು ಮೊಬೈಲ್ ನೆಟ್ವರ್ಕ್ ಕಂಪನಿಗಳು ನಿರ್ಧರಿಸುತ್ತದೆ, ಇದೇ ತರಹದ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಾಗೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಅಧಿಕೃತ ವ್ಯಾಟ್ಸಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಮೊಬೈಲ್ ನೆಟ್ವರ್ಕ್ ಕಂಪನಿಗಳಾದ BSNL, JIO, Airtel ಮತ್ತು ರಿಲಯನ್ಸ್ ಟೆಲಿಕಾಂ ಕಂಪನಿಗಳು ಈ ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತಿವೆ, ಅತೀ ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವಲ್ಲಿ, BSNL ಕಂಪನಿಯು ಹೆಸರುವಾಸಿಯಾಗಿದೆ, ಈ ಕಂಪನಿಯು ತನ್ನ ಗ್ರಾಹಕರಿಗೆ ಅತಿ ವೇಗದ ನೆಟ್ವರ್ಕ್(Fastest Network) ಸೇವೆಗಳನ್ನು ನೀಡುವಲ್ಲಿ ವಿಫಲರಾಗಿದ್ದರು, ಅತಿ ಕಡಿಮೆ ಬೆಲೆಯ ಅಂದರೆ ಹಣ ಉಳಿಸುವ ದೃಷ್ಟಿಯಿಂದ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿದೆ.

BSNL ನ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್!

WhatsApp Group Join Now
Telegram Group Join Now

ನೀವು, ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದರೆ BSNL ಲತಾ ಮುಖ ಮಾಡುವುದು ಒಳ್ಳೆಯದು, ಈ ಸರ್ಕಾರಿ ಸೌಮ್ಯದ ಕಂಪನಿಯು ತನ್ನ ಗ್ರಾಹಕರಿಗೆ ಅತಿ ಕಡಿಮೆ ರೂ.108  ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ, ಈ ರಿಚಾರ್ಜ್ ಸೇವೆ ಮೂಲಕ ನೀವು ಪ್ರತಿದಿನ 1GB ಡೇಟಾದ ಪ್ರಯೋಜನವನ್ನು ಪಡೆಯುವಿರಿ, ಯೋಜನೆಯೊಂದಿಗೆ ನೀವು ಒಟ್ಟು 60GB ಡೇಟಾ ಪ್ರಯೋಜನವನ್ನು ಪಡೆಯಬಹುದು.

ಈ ರಿಚಾರ್ಜ್ ಪ್ಲಾನ್ ಅಲ್ಲಿ ಉಚಿತ ಕಾಲ್ ಫೆಸಿಲಿಟಿ ಇದೆಯಾ?

ನೀವು BSNL ನ 108 ರೂಪಾಯಿಗಳ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡಲ್ಲಿ ನಿಮಗೆ ಯಾವುದೇ ತರಹದ ಕಾಲ್ ಫೆಸಿಲಿಟಿಗಳು(Call facilities) ನೀಡಲಾಗುವುದಿಲ್ಲ, ನೀವು ಈ ಯೋಜನೆಯ ಜೊತೆಗೆ ಹೆಚ್ಚುವರಿ ಯೋಜನೆಯನ್ನು ಅಳವಡಿಸಿಕೊಳ್ಳುವುದು ಉತ್ತಮವಾದ ಆಯ್ಕೆಯಾಗಿದೆ.108 ರೂಪಾಯಿಯ BSNL ಪ್ಲಾನ್ ಅಲ್ಲಿ 60 ದಿನಗಳವರೆಗೆ 1GB ಡೇಟಾವನ್ನು ಪಡೆಯಬಹುದು, ಅಲ್ಲದೆ 500sms ಕಳುಹಿಸುವ ಪ್ರಯೋಜನವನ್ನು ಕೂಡ ಇದೆ, ಒಂದು ವೇಳೆ ಡೇಟಾ ಖಾಲಿಯಾದರೆ, ನೀವು ಪ್ರತಿ MB ಗೆ 5 ಪೈಸೆ ಹೆಚ್ಚುವರಿ ಯಾಗಿ ನೀಡಬೇಕು.

139 ರೂಪಾಯಿಯ ರಿಚಾರ್ಜ್ ಪ್ಲಾನ್!

ನೀವು ಉಚಿತ ಕರೆಗಳ (Free Calls) ರಿಚಾರ್ಜ್ ಪ್ಲಾನ್ ಅನ್ನು ಬಯಸಿದರೆ, ನಿಮಗೆ 139 ರೂಪಾಯಿ ರಿಚಾರ್ಜ್ ಉತ್ತಮವಾದ ಆಯ್ಕೆಯಾಗಿದೆ, ಇದರೊಂದಿಗೆ ನೀವು ಅನಿಯಮಿತ ಕರೆಗಳ(Unlimited Calls) ಪ್ರಯೋಜನವನ್ನು ಪಡೆಯಬಹುದು. ಇಷ್ಟೇ ಅಲ್ಲದೆ ಪ್ರತಿದಿನಕ್ಕೆ 1.5 GB ಡೇಟಾ ಪ್ರಯೋಜನವನ್ನು ಕೂಡ ಪಡೆಯಬಹುದು, ಡೇಟಾ(Data) ಮುಗಿದ ಬಳಿಕ ನೀವು 40kbps ವೇಗದಲ್ಲಿ ಇಂಟರ್ನೆಟ್ ಅನ್ನೋ ಬಳಸಬಹುದು, ಈ ಯೋಜನೆಯ ಕಾಲಾವಧಿಯು 28 ದಿನಗಳವರೆಗೆ ಇರುತ್ತದೆ.

ಕಳೆದ ದಿನಗಳ ಹಿಂದೆ BSNL ಇದೇ ತರಹದ ಒಂದು ಆಫರ್ ಗಳನ್ನು (Offers) ನೀಡಿ ಗ್ರಾಹಕರ ಮನವನ್ನು ಗೆದ್ದಿತ್ತು, ಈಗ ಮತ್ತೊಮ್ಮೆ ಅದೇ ತರಹದ 108 ರೂಪಾಯಿಯ ರಿಚಾರ್ಜ್ ಪ್ಲಾನ್ ನೊಂದಿಗೆ ಗ್ರಾಹಕರ ಮನವನ್ನು ಖುಷಿ ಪಡಿಸಲು ಸಿದ್ಧವಾಗಿದೆ. ತಂತ್ರಜ್ಞಾನ ಹಾಗೂ ಮೊಬೈಲ್ ಫೋನ್ಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment