Post Office Scheme: ಈ ಯೋಜನೆಯಲ್ಲಿ ಕೇವಲ ರೂ.300 ಹೂಡಿಕೆ ಮಾಡಿದರೆ, ಸಾವಿರಾರು ರೂಪಾಯಿ ಗಳಿಸಬಹುದು!

ಇತ್ತೀಚಿನ ದಿನಮಾನಗಳಲ್ಲಿ ದೈನಂದಿನ ಜೀವನಕ್ಕೆ ಬಳಸುವ ವಸ್ತುಗಳ ಬೆಲೆಯೂ ಗಗನಕ್ಕೇರಿದೆ, ಹಾಗಾಗಿ ಪ್ರತಿಯೊಬ್ಬರೂ ಹಣ ಸಂಪಾದಿಸುವುದರಲ್ಲಿ ನಿರತರಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಭವಿಷ್ಯವನ್ನು ಸುಂದರವಾಗಿ ಭದ್ರಪಡಿಸಲು ಹಣವನ್ನು ಗಳಿಸಲು ಬಯಸುತ್ತಾನೆ, ಇದರಿಂದ ಅವನು ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಯನ್ನು ಎದುರಿಸುವುದಿಲ್ಲ, ಒಂದು ವೇಳೆ ಆರ್ಥಿಕ ಸಮಸ್ಯೆ ಎದುರಾದರೂ ಕೂಡ ಎಲ್ಲವನ್ನು ಅವನು ಹಣದಿಂದ ಬಗೆಹರಿಸಿಕೊಳ್ಳಬಹುದು.

ನಿಮ್ಮ ಹಣವು ಯಾವುದೇ ರೀತಿ ಪೋಲಾಗದಂತೆ ತಡೆಯಲು ಪೋಸ್ಟ್ ಆಫೀಸ್ ನ ಆರ್ ಡಿ(Post Office RD) ಯೋಜನೆಯು ಉತ್ತಮವಾದ ಆಯ್ಕೆಯಾಗಿದೆ, ಪೋಸ್ಟ್ ಆಫೀಸ್(Post Office) ನಿಮ್ಮ ಹಣವನ್ನು 100 ಪ್ರತಿಶತದಷ್ಟು ಭದ್ರವಾಗಿಸಿಡುತ್ತದೆ, ಇದಲ್ಲದೆ ಈ ಯೋಜನೆಯು ನಿಮಗೆ ಗ್ಯಾರಂಟಿ ರಿಟರ್ನ್ಸ್(Guarantee Returns) ನೀಡುತ್ತದೆ, ಇದೇ ತರಹದ ಇನ್ನೂ ಹೆಚ್ಚಿನ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಪೋಸ್ಟ್ ಆಫೀಸ್ ಡೆಪಾಸಿಟ್ ಸ್ಕೀಮ್ (Post Office Deposit Scheme)

WhatsApp Group Join Now
Telegram Group Join Now

ನೀವು ಈ ಆರ್ ಡಿ (RD) ಯೋಜನೆಯಲ್ಲಿ ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡಬೇಕು ಮತ್ತು ನೀವು ಪ್ರತಿ ತಿಂಗಳು(Every Month) ಕನಿಷ್ಠ ರೂ.100 ಹೂಡಿಕೆ ಮಾಡಬೇಕು, ಯೋಜನೆಯ ಮುಕ್ತಾಯದ ಸಮಯ 60 ತಿಂಗಳು ಅಂದರೆ, ನೀವು 60 ತಿಂಗಳುಗಳು ಕಾಲ, ಪ್ರತಿ ತಿಂಗಳು ಕನಿಷ್ಠ ರೂ.100 ಹೂಡಿಕೆ(Invet) ಮಾಡಲೇಬೇಕು.

ನೀವು ಈ ಮರುಕಳಿಸುವ ಠೇವಣಿಯ(RD) ಖಾತೆಯನ್ನು ವೈಯಕ್ತಿಕ, ಜಂಟಿ(Joint Account) ಮತ್ತು ಮೂರು ಜನರೊಂದಿಗೆ ಈ ಖಾತೆಯನ್ನು ತೆರೆಯಬಹುದು, ಈ ಖಾತೆಯನ್ನು 60 ತಿಂಗಳಗಳ ವರೆಗೆ ಚಲಾಯಿಸಲು ಬಯಸುತ್ತಿದ್ದರೆ ಅಥವಾ ಖಾತೆಯನ್ನು ಮುಚ್ಚಲು ಬಯಸಿದರೆ, ನೀವು ಅರ್ಧದಲ್ಲಿಯೇ ಸುಲಭವಾಗಿ ಖಾತೆಯನ್ನು(Accounts) ಮುಚ್ಚಬಹುದು ಅದರ ನಂತರ ನೀವು ಉಳಿದ ಹಣವನ್ನು ಪಡೆದುಕೊಳ್ಳಬಹುದು.

ಈ ಯೋಜನೆ(RD Schemes)ಯಲ್ಲಿ ನೀವು ಪ್ರತಿ ತಿಂಗಳ ಹಣವನ್ನು 12 ತಿಂಗಳವರೆಗೆ ಠೇವಣಿ ಮಾಡಿದರೆ ಮತ್ತು ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿದ್ದರೆ ನೀವು ಸಾಲವನ್ನು ಸುಲಭವಾಗಿ ತೆಗೆದುಕೊಳ್ಳಬಹುದು.

ಆರ್ಡಿ ಖಾತೆ(RD Account)ಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್ (Adhar Card)
  • ನಿವಾಸ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಗಾತ್ರದ ಫೋಟೋ(Passport size Photo)
  • ಜನನ ಪ್ರಮಾಣ ಪತ್ರ(Birth Certificate)
  • ಮೊಬೈಲ್ ಸಂಖ್ಯೆ(Mobile Number)

ಈ ಯೋಜನೆಯಲ್ಲಿ ರೂ.300 ಹೂಡಿಕೆ ಮಾಡಿದರೆ ಸಿಗುವ ಬಡ್ಡಿದರವೆಷ್ಟು?

ನೀವು ಈ ಯೋಜನೆಯಲ್ಲಿ 60 ತಿಂಗಳಂತೆ ಪ್ರತಿ ತಿಂಗಳು ರೂ.300 ಠೇವಣಿಯನ್ನು ಇಟ್ಟರೆ, ಒಟ್ಟು ರೂ.18000 ಆಗುತ್ತದೆ, ಈ ಠೇವಣಿಯ ಮೇಲೆ ನಿಮಗೆ 6.7% ಬಡ್ಡಿ ದರ ದೊರೆಯಲಿದೆ, ಬಡ್ಡಿ ತರದ ಮೇಲೆ ನಿಮಗೆ ರೂ.3410 ದೊರೆಯಲಿದೆ, ಅಂದರೆ ನಿಮಗೆ ಕೊನೆಯಲ್ಲಿ ಒಟ್ಟು ಹೂಡಿಕೆಯ ಮೇಲೆ 21,410 ರೂಪಾಯಿಗಳು ದೊರೆಯುತ್ತದೆ.

ಇದೇ ತರಹದ ಇನ್ನೂ ಹೆಚ್ಚಿನ ಆರ್ ಡಿ(RD), ಎಫ್ ಡಿ(FD) ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment